ಬಾಲಿವುಡ್ ನಟ ಅಮೀರ್ ಖಾನ್ ಮಗಳ ಸುಪ್ರ ಪ್ರತಿಭೆಯೊಂದು ಇನ್‌ಸ್ಟಾಗ್ರಾಂ ಮೂಲಕ ಹೊರ ಹೊಮ್ಮಿದೆ. ಮೊದಲ ಬಾರಿ ಟ್ಯಾಟೂ ಮಾಡಿದ ಅಮೀರ್ ಪುತ್ರಿ ಇರಾ ವಿಡಿಯೋ ಮತ್ತು ಫೋಟೋಸ್ ಶೇರ್ ಮಾಡಿದ್ದಾರೆ.

ಟ್ಯಾಟೂ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ ಇರಾ. ಸುಮ್ಮನೆ ಶಾಕ್ ಆದಂತೆ ವಾಟ್ ಎಂದು ಎಮೋಜಿ ಜೊತೆ ಫೋಟೋ ಶೇರ್ ಮಾಡಿದ ಇರಾ ಪೋಸ್ಟ್‌ಗೆ ಬಹಳಷ್ಟು ಕಮೆಂಟ್ಸ್ ಬಂದಿದೆ.

ಮೋದಿ ಉದ್ಘಾಟಿಸಿದ ಅಟಲ್ ಟನಲ್ ಮೂಲಕ ಪ್ರಣಿತಾ ಪ್ರಯಾಣ..!

ಫಾತಿಮಾ ಸನಾ ಶೇಖ್ ಏನ್ಮಾಡ್ತಿದ್ದೀಯಾ ಎಂದು ಕಮೆಂಟ್ ಮಾಡಿದ್ರೆ, ಗುಲ್ಶನ್ ದೇವಯ್ಯ ಟೂಲ್ಸ್ ಜೊತೆ ಹುಷಾರು ಎಂದಿದ್ದಾರೆ. ಆಂಕರ್ ಟ್ಯಾಟೂ ಫೋಟೋ ಶೇರ್ ಮಾಡಿದ ಇರಾ ಬಕೆಟ್ ಲಿಸ್ಟ್ ಐಟಂ 5, ನಾನು ನನ್ನ ಮೊದಲ ಟ್ಯಾಟೂ ಮಾಡಿದೆ. ಥ್ಯಾಂಕ್ಸ್ ಎಂದಿದ್ದಾರೆ. ನನಗೆ ಆಲ್ಟರ್ನೇಟ್ ಕೆರಿಯರ್ ಇದ್ದಂತೆ ಅನಿಸ್ತಿದೆ ಎಂದಿದ್ದಾರೆ.

 
 
 
 
 
 
 
 
 
 
 
 
 

What? 🤔🤯😏😋😎😊 . . . 📸 @nupurshikhare #guesswhat #firsttime #newskill

A post shared by Ira Khan (@khan.ira) on Oct 6, 2020 at 12:54am PDT