ಮೋದಿ ಉದ್ಘಾಟಿಸಿದ ಅಟಲ್ ಟನಲ್ ಮೂಲಕ ಪ್ರಣಿತಾ ಪ್ರಯಾಣ..!
ಅಟಲ್ ಟನಲ್‌ನಲ್ಲಿ ಪ್ರಯಾಣಿಸಿದ ನಟಿ ಪ್ರಣೀತಾ | ಕೆಲವು ದಿನಗಳ ಹಿಂದೆ ಉದ್ಘಾಟನೆಯಾದ ಸುರಂಗ ಮಾರ್ಗ

ಬಹುಭಾಷ ನಟಿ ಪ್ರಣೀತಾ ಸುಭಾಷ್ ರೋಹತಾಂಗ್ ಪಾಸ್‌ನಲ್ಲಿ ಮೂರು ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಂಡ ಅಟಲ್ ಟನಲ್‌ಗೂ ಹೋಗಿ ಬಂದಿದ್ದಾರೆ.

ನಟಿ ಬಾಲಿವುಡ್ ಸಿನಿಮಾ ‘ಹಂಗಾಮ 2’ ಶೂಟಿಂಗ್‌ನಲ್ಲಿ ಮನಾಲಿಯಲ್ಲಿದ್ದಾರೆ.

ಈಗ ಅಟಲ್ ಟನಲ್ ಎಂಬ ಸುರಂಗ ಹೈವೇ ಒಳ್ಳೆ ಟೂರಿಸ್ಟ್ ಪ್ಲೇಸ್ ಥರ ಆಗಿದೆ. ಜನ ಹೆಚ್ಚೆಚ್ಚು ಬರುತ್ತಿದ್ದಾರೆ. ಫೋಟೋಸ್ ತಗೊಳ್ತಾರೆ. ಇದೊಂಥರಾ ಸೆಲ್ಫಿ ಪಾಯಿಂಟ್ ಥರ ಆಗಿದೆ. ಸೈನಿಕರ ಕಣ್ಗಾವಲಿದೆ ಎಂದಿದ್ದಾರೆ

ನಮ್ಮ ಪ್ರಯಾಣದ ಬಹಳಷ್ಟು ಸಮಯ ಉಳಿಯಿತು ಎಂದಿದ್ದಾರೆ

‘ಹಂಗಾಮ 2’ ಚಿತ್ರದ ಶೂಟಿಂಗ್‌ಗಾಗಿ ಮನಾಲಿಗೆ ಬಂದಿದ್ದೆ. ಇದು ಪ್ರಿಯದರ್ಶನ್ ನಿರ್ದೇಶನದ ಸಿನಿಮಾ. ನನಗೆ ಪಕ್ಕದ್ಮನೆ ಹುಡುಗಿ ಥರದ ಪಾತ್ರ. ಈ ಚಿತ್ರದಲ್ಲಿ ಪರೇಶ್ ರಾವಲ್, ಶಿಲ್ಪಾ ಶೆಟ್ಟಿ, ಮೀಝಾನ್ ಜಾಫೆರಿ ಮತ್ತಿತರರ ಜೊತೆ ಕೆಲಸ ಮಾಡೋದು ಖುಷಿ ನೀಡುತ್ತಿದೆ ಎಂದಿದ್ದಾರೆ ಪ್ರಣಿತಾ

ಶೂಟಿಂಗ್ ಈಗಿನ್ನೂ ಶುರುವಾಗಿದೆ. ಶೂಟಿಂಗ್ ಗ್ಯಾಪ್‌ನಲ್ಲಿ ನಾವು ಅಟಲ್ ಟನಲ್‌ಗೆ ಭೇಟಿ ಕೊಟ್ಟೆವು. ಅದೊಂಥರಾ ಥ್ರಿಲ್ಲಿಂಗ್ ಎಕ್ಸ್‌ಪೀರಿಯನ್ಸ್, ಉದ್ಘಾಟನೆಯಾದ 72 ಗಂಟೆಗಳೊಳಗೆ ನಾವು ಅಟಲ್ ಟನಲ್‌ಗೆ ವಿಸಿಟ್ ಮಾಡಿದ್ದೆವು ಎಂದಿದ್ದಾರೆ.

ಇದು 9 ಕಿಮೀಗಳಷ್ಟುದೂರದ ಸುರಂಗ ಮಾರ್ಗ. ಮನಾಲಿಯ ರೋಹತಾಂಗ್ ಪಾಸ್‌ನಿಂದ ಲೇಹ್ ಲಡಾಕ್‌ನತ್ತ ಕನೆಕ್ಟ್ ಆಗುತ್ತೆ. ಹಿಂದೆ ಮನಾಲಿಯಿಂದ ರೋಹತಾಂಗ್ ಮಾರ್ಗವಾಗಿ ಲೇಹ್‌ಗೆ ಹೋಗೋದು ಬಹಳ ಪ್ರಯಾಸಕರವಾಗಿರುತ್ತಿತ್ತು ಎಂದು ಹೇಳಿದ್ದಾರೆ.

ಅವಲಾಂಚೆ (ಹಿಮಪಾತ), ಬೆಟ್ಟಕುಸಿಯೋದು, ರೋಡ್ ಬಂದ್ ಆಗೋದು ಎಲ್ಲ ಇಲ್ಲಿ ಸಾಮಾನ್ಯ. ಆದರೆ ಈಗ ಆ ಅಪಾಯವಿಲ್ಲ. ಕೆಲವೇ ಗಂಟೆಗಳಲ್ಲಿ ಪ್ರಯಾಣ ಮಾಡಬಹುದು. ಮುಖ್ಯವಾಗಿ ಇದರಿಂದ ಸೈನ್ಯಕ್ಕೆ ಬಹಳ ಪ್ರಯೋಜನವಿದೆ. ಜನರಿಗೂ ಬಹಳ ಅನುಕೂಲಕರ ಎಂದಿದ್ದಾರೆ ಪ್ರಣಿತಾ