ಮಹೀಂದ್ರಾ ಆ್ಯಂಡ್ ಮಹೀಂದ್ರಾ ತನ್ನ ಬಹುನಿರೀಕ್ಷಿತ ಎಸ್‌ಯುವಿ ‘ಸ್ಕಾರ್ಪಿಯೋ-ಎನ್’ ('Scorpio-N') ಜೂನ್ 27 ರಂದು ಬಿಡುಗಡೆಯಾಗಲಿದೆ
ಮಹೀಂದ್ರಾ ಆ್ಯಂಡ್ ಮಹೀಂದ್ರಾ (Mahindra & Mahindra) ಇಂದುತನ್ನಬಹುನಿರೀಕ್ಷಿತ ಎಸ್ಯುವಿ (SUV) ಯಬ್ರ್ಯಾಂಡ್ಹೆಸರನ್ನುಘೋಷಿಸಿದೆ. ಝೆಡ್101 (Z101) ಮಾದರಿಗೆ ಕಂಪನಿ ‘ಸ್ಕಾರ್ಪಿಯೋ-ಎನ್’ ('Scorpio-N') ಎಂದುಹೊಂದಿದೆ. ಈಎಸ್ಯುವಿಅನ್ನುಜೂನ್ 27 ರಂದುಬಿಡುಗಡೆಯಾಗಲಿದೆ. ಅದನ್ನು ಪುಣೆಯಚಕನ್ನಲ್ಲಿರುವಕಂಪನಿಯಸೌಲಭ್ಯದಲ್ಲಿತಯಾರಿಸಲಾಗುತ್ತಿದೆ.ಇದು ಕಳೆದೆರಡು ದಶಕಗಳಲ್ಲಿ ಜನಪ್ರಿಯಗೊಂಡಿರುವ ಸ್ಕಾರ್ಪಿಯೋಕ್ಲಾಸಿಕ್ಆಗಿಮುಂದುವರಿಯಲಿದೆಎಂದುಮಹೀಂದ್ರಾಹೇಳಿದೆ.
"ಹೊಸಸ್ಕಾರ್ಪಿಯೋ-ಎನ್ಡಿ-ಸೆಗ್ಮೆಂಟ್ಎಸ್ಯುವಿ (New Scorpio-N-D-Segment SUV)ವರ್ಗಕ್ಕೆ ಹೊಸ ಸೇರ್ಪಡೆಯಾಗಲಿದೆ ಮತ್ತುಪೂರ್ಣ-ಗಾತ್ರದಅಧಿಕೃತಎಸ್ಯುವಿಯನ್ನು ಯುವ ಹಾಗೂ ಟೆಕ್ ಪ್ರಿಯ ಯುವಕರಿಗಾಘಿ ವಿನ್ಯಾಸಗೊಳಿಸಲಾಗಿದೆ" ಎಂದುಮುಂಬೈಮೂಲದವಾಹನತಯಾರಕರುಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಬಿಗ್ ಡ್ಯಾಡಿ ಆಫ್ ಎಸ್‌ಯುವಿ’ ('BigDaddyOfSUVs') ಎಂದುಮಾರುಕಟ್ಟೆಗೆಬಂದಿರುವಮಹೀಂದ್ರಾಸ್ಕಾರ್ಪಿಯೊ-ಎನ್ಎಸ್ಯುವಿಪ್ರೀಮಿಯಂಇಂಟೀರಿಯರ್ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. 2022 ಸ್ಕಾರ್ಪಿಯೊ-ಎನ್ಗ್ಯಾಸೋಲಿನ್ಮತ್ತುಡೀಸೆಲ್ಎಂಜಿನ್ಗಳಿಂದಚಾಲಿತವಾಗಿದ್ದು, ಮ್ಯಾನುಯಲ್ಮತ್ತುಸ್ವಯಂಚಾಲಿತಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ. ಇದನ್ನು 4x4 ಆಯ್ಕೆಯೊಂದಿಗೆಬರಲಿದೆ.
ಇದನ್ನೂ ಓದಿ:ತಾಯಂದಿರ ದಿನದಂದು ತಮಿಳುನಾಡಿನ ಇಡ್ಲಿ ಅಮ್ಮನಿಗೆ ಹೊಸ ಮನೆ ಉಡುಗೊರೆ ನೀಡಿದ ಆನಂದ್ ಮಹೀಂದ್ರಾ
ಮಹೀಂದ್ರ ಮತ್ತು ಮಹೀಂದ್ರ ಲಿಮಿಟೆಡ್ (M&M Ltd.)ನಆಟೋಮೋಟಿವ್ವಿಭಾಗದಅಧ್ಯಕ್ಷವೀಜಯ್ನಕ್ರಾ, "ಮಹೀಂದ್ರಾ ಉತ್ಪನ್ನಗಳಿಗೆಸ್ಕಾರ್ಪಿಯೋಒಂದು ಹೆಗ್ಗುರುತಾಗಿದ್ದು, ಭಾರತೀಯಆಟೋಮೊಬೈಲ್ಉದ್ಯಮದಲ್ಲಿಐಕಾನಿಕ್ಬ್ರ್ಯಾಂಡ್ಆಗಿದೆ. ಆಲ್-ನ್ಯೂಸ್ಕಾರ್ಪಿಯೊ-ಎನ್ಭಾರತದಲ್ಲಿ SUV ವಿಭಾಗದಲ್ಲಿಬೆಂಚ್ಮಾರ್ಕ್ಗಳನ್ನುಮರುಸೃಷ್ಟಿಸುವನಿರೀಕ್ಷೆಯಿದೆಎಂದರು.
ಹೊಸ ಮಹೀಂದ್ರ ಸ್ಕಾರ್ಪಿಯೊ-ಎನ್ ಅನ್ನು ಚೆನ್ನೈ ಬಳಿಯ ಮಹೀಂದ್ರಾ ರಿಸರ್ಚ್ ವ್ಯಾಲಿ (Mahindra Research Vally- MRV), ಅಮೆರಿಕ (USA) ಮಹೀಂದ್ರಾ ನಾರ್ತ್ ಅಮೇರಿಕನ್ ಟೆಕ್ನಿಕಲ್ ಸೆಂಟರ್ (ಎಂಎನ್‌ಎಟಿಸಿ) ಮತ್ತು ಮುಂಬೈನ ಮಹೀಂದ್ರಾ ಡಿಸೈನ್ ಸ್ಟುಡಿಯೋ ತಂಡಗಳಿಂದ ವಿನ್ಯಾಸಗೊಳಿಸಲಾಗಿದೆ. ಕ್ರೋಮ್ ವರ್ಟಿಕಲ್ ಸ್ಲ್ಯಾಟ್ ಇರುವ ಹೊಸ ಗ್ರಿಲ್ ಮತ್ತು ಇಂಡಿಕೇಟ್‌ಗಳೊಂದಿಗೆ ಡ್ಯುಯಲ್-ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಮರುವಿನ್ಯಾಸಗೊಳಿಸಲಾದ ಬಂಪರ್ ಮೆಶ್ ಮತ್ತು ಹೊಸ ಸಿ-ಆಕಾರದ ಎಲ್‌ಇಡಿ ಡಿಆರ್‌ಎಲ್ (LED DRL) ಗಳು ಇದರ ವಿಶೇಷವಾಗಿರಲಿದೆ.
ಎಸ್‌ಯುವಿಯ ಬದಿಭಾಗಗಳಲ್ಲಿ ಎಕ್ಸ್‌ಯುವಿ700 (XUV700) ನಿಂದ ಸ್ಫೂರ್ತಿ ಪಡೆದ ಬೀಫ್-ಅಪ್ ಬೆಲ್ಟ್‌ಲೈನ್ ಅಳವಡಿಸಲಾಗಿದೆ. ವಾಹನವು ಡ್ಯುಯಲ್-ಟೋನ್ ಟ್ವಿನ್-ಸ್ಪೋಕ್ ಅಲಾಯ್ ವೀಲ್‌ಗಳ ಸೆಟ್ ಇದೆ. ಡೋರ್ ಹ್ಯಾಂಡಲ್‌ನಲ್ಲಿ ಕ್ರೋಮ್ ಫಿನಿಷಿಂಗ್ ಹಿಂಭಾಗದಲ್ಲಿ ವೋಲ್ವೋ ರೀತಿಯ ಸಿಗ್ನೇಚರ್ ಎಲ್‌ಇಡಿ (LED) ಟೈಲ್‌ಲೈಟ್‌ಗಳಿವೆ.
ಇದನ್ನೂ ಓದಿ:ಎಲೆಕ್ಟ್ರಿಕ್ ವಾಹನಗಳ ಉಪಕರಣ ಉತ್ಪಾದನೆ ಚುರುಕು, ಮಹೀಂದ್ರ ವೋಕ್ಸ್‌ವ್ಯಾಗನ್ ಒಪ್ಪಂದ!
ಸ್ಕಾರ್ಪಿಯೋ 2022ರ ಇಂಟೀರಿಯರ್ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದಾಗ್ಯೂ, ಈಗಾಗಲೇ ತಿಳಿದಿರುವ ಮಾಹಿತಿ ಪ್ರಕಾರ, ಸ್ಕಾರ್ಪಿಯೋ-ಎನ್ ಸನ್‌ರೂಫ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಲೆದರ್ ಅಪ್ಹೋಲ್ಸ್ಟರಿಯನ್ನು ಪಡೆಯುವ ನಿರೀಕ್ಷೆಯಿದೆ.
ಹೊಸ ಪೀಳಿಗೆಯ ಸ್ಕಾರ್ಪಿಯೋ 6 ಸ್ಪೀಡ್ ಮ್ಯಾನ್ವಯುಲ್ (Spead Manual) ಟ್ರಾನ್ಸ್‌ಮಿಷನ್ ಅನ್ನು ಹೊಂದಿದೆ. ಈ ಬ್ರ್ಯಾಂಡ್ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೊಮೆಟಿಕ್ ಗೇರ್‌ಬಾಕ್ಸ್ ಯೂನಿಟ್ ಅನ್ನು ಅಳವಡಿಸಲಿದೆ. ಎಸ್‌ಯುವಿಯ ಫೀಚರ್‌ಗಳ ಬಗ್ಗೆ ಕಂಪನಿ ಇನ್ನೂ ಅಧಿಕೃತ ಮಾಹಿತ ಹೊರಡಿಸಲಬೇಕಿದೆ.
ಮಹೀಂದ್ರಾ ಕಂಪನಿ 2021ರಲ್ಲಿ ಎಕ್ಸ್‌ಯುವಿ 700 (XUV 700) ಬಿಡುಗಡೆಗೊಳಿಸಿದ್ದು, ಭಾರಿ ಬೇಡಿಕೆ ಪಡೆದುಕೊಂಡಿದೆ. ಅಡಾಸ್ ತಂತ್ರಜ್ಞಾನ ಹೊಂದಿರುವ ಈ ಎಸ್‌ಯುವಿ, ನಿರೀಕ್ಷೆಗೂ ಮೀರಿ ಬುಕಿಂಗ್ ಪಡೆದುಕೊಂಡಿದ್ದು, 22 ಲಕ್ಷ ರೂ.ಗಳಿಂದ 29 ಲಕ್ಷ ರೂ.ಗಳವರೆಗೆ ದರ ನಿಗದಿಯಾಗಿದೆ.
