ರಾಜ್ಯ ರಾಜಧಾನಿಯಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೂ,ರಾಜ್ಯದ ಇತರೆ ಜಿಲ್ಲೆ, ನಗರಗಳಲ್ಲಿ ಇಂಧನ ದರದಲ್ಲಿ ಪ್ರತಿದಿನ ವ್ಯತ್ಯಾಸವಾಗುತ್ತಿದ್ದು, ಇಂದಿನ ದರ ವಿವರ ಹೀಗಿದೆ..
ಬೆಂಗಳೂರು (ಆ.24): ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳುವ ಮುನ್ನ ಹಲವರಿಗೆ ಇಂದಿನ ದರ ಎಷ್ಟಿದೆ, ರೇಟ್ ಜಾಸ್ತಿಯಾಗಿದ್ಯೋ ಕಡಿಮೆಯಾಗಿದ್ಯೋ ಎಂಬ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್ ಬಿದ್ದಿದೆ. ಕಚ್ಚಾ ತೈಲ ಬೆಲೆ ಗಗನಮುಖಿಯಾಗುತ್ತಿದ್ದರೂ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜಯ ರಾಜಧಾನಿ ಮುಂಬೈ, ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಹಾಗೂ ಹಲವೆಡೆ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಆದರೂ, ಇತರೆ ಹಲವು ನಗರಗಳಲ್ಲಿ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ. ದೇಶದ ಬಹುತೇಕ ಕಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.49
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 101.58
ಬೆಳಗಾವಿ - ರೂ. 102.38
ಬಳ್ಳಾರಿ - ರೂ. 103.90
ಬೀದರ್ - ರೂ. 102.92
ವಿಜಯಪುರ - ರೂ. 102.57
ಚಾಮರಾಜನಗರ - ರೂ. 102.06
ಚಿಕ್ಕಬಳ್ಳಾಪುರ - ರೂ. 101.83
ಚಿಕ್ಕಮಗಳೂರು - ರೂ. 103.58
ಚಿತ್ರದುರ್ಗ - ರೂ. 103.20
ದಕ್ಷಿಣ ಕನ್ನಡ - ರೂ. 101.21
ದಾವಣಗೆರೆ - ರೂ. 104.19
ಧಾರವಾಡ - ರೂ. 101.99
ಗದಗ - ರೂ. 102.19
ಕಲಬುರಗಿ - ರೂ. 102.34
ಹಾಸನ - ರೂ. 102.12
ಹಾವೇರಿ - ರೂ. 102.47
ಕೊಡಗು - ರೂ. 103.42
ಕೋಲಾರ - ರೂ. 101.81
ಕೊಪ್ಪಳ - ರೂ. 103.05
ಮಂಡ್ಯ - ರೂ. 101.88
ಮೈಸೂರು - ರೂ. 102.17
ರಾಯಚೂರು - ರೂ. 101.97
ರಾಮನಗರ - ರೂ. 102.25
ಶಿವಮೊಗ್ಗ - ರೂ. 103.47
ತುಮಕೂರು - ರೂ. 102.97
ಉಡುಪಿ - ರೂ. 101.92
ಉತ್ತರ ಕನ್ನಡ - ರೂ. 102.14
ಯಾದಗಿರಿ - ರೂ. 102.79
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
ಬಾಗಲಕೋಟೆ - ರೂ. 88.41
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.57
ಬೆಳಗಾವಿ - ರೂ. 88.32
ಬಳ್ಳಾರಿ - ರೂ. 89.68
ಬೀದರ್ - ರೂ. 89.11
ವಿಜಯಪುರ - ರೂ. 88.48
ಚಾಮರಾಜನಗರ - ರೂ. 88.00
ಚಿಕ್ಕಬಳ್ಳಾಪುರ - ರೂ. 87.80
ಚಿಕ್ಕಮಗಳೂರು - ರೂ. 89.19
ಚಿತ್ರದುರ್ಗ - ರೂ. 88.83
ದಕ್ಷಿಣ ಕನ್ನಡ - ರೂ. 87.20
ದಾವಣಗೆರೆ - ರೂ. 89.73
ಧಾರವಾಡ - ರೂ. 87.96
ಗದಗ - ರೂ. 88.14
ಕಲಬುರಗಿ - ರೂ. 88.27
ಹಾಸನ - ರೂ. 87.86
ಹಾವೇರಿ - ರೂ. 88.40
ಕೊಡಗು - ರೂ. 89.05
ಕೋಲಾರ - ರೂ. 87.77
ಕೊಪ್ಪಳ - ರೂ. 88.91
ಮಂಡ್ಯ - ರೂ. 87.84
ಮೈಸೂರು - ರೂ. 88.10
ರಾಯಚೂರು - ರೂ. 87.96
ರಾಮನಗರ - ರೂ. 88.17
ಶಿವಮೊಗ್ಗ - ರೂ. 89.17
ತುಮಕೂರು - ರೂ. 88.82
ಉಡುಪಿ - ರೂ. 87.84
ಉತ್ತರ ಕನ್ನಡ - ರೂ. 88.09
ಯಾದಗಿರಿ - ರೂ. 88.68
