ನಿಮ್ಮ ಜಿಲ್ಲೆಯಲ್ಲಿ ಇಂಧನ ಬೆಲೆ ಇಳಿಕೆಯಾಗಿದ್ಯಾ? ಇಲ್ಲಿದೆ ನೋಡಿ ಇವತ್ತಿನ ಪೆಟ್ರೋಲ್, ಡೀಸೆಲ್ ದರ
ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್(Petrol rate), ಡೀಸೆಲ್ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
ಬೆಂಗಳೂರು: ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್(Petrol rate), ಡೀಸೆಲ್ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
ರಾಜ್ಯ ಸರ್ಕಾರ ಇಂಧನದ ಮೇಲೆ ಸೇಲ್ಸ್ ಟ್ಯಾಕ್ಸ್ ಹೇರಿಕೆ ಮಾಡಿರುವ ಕಾರಣ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಪ್ರತಿ ಲೀಟರ್‌ಗೆ ಮೂರು ರೂಪಾಯಿ ಏರಿಕೆ ಕಂಡಿದೆ. ಇದು ಜನರ ಆಕ್ರೋಶಕ್ಕೂ ಕಾರಣವಾಗಿದೆ. ಇದರಿಂದಾಗಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್(Petrol rate), ಡೀಸೆಲ್ ಬೆಲೆಯಲ್ಲಿ (diesel rate) ವ್ಯತ್ಯಾಸ ಕಾಣುತ್ತಿದೆ. ರಾಜ್ಯ ಮಾತ್ರವಲ್ಲದೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಹೇಗಿದೆ ಅನ್ನೋದರ ವಿವರ ಇಲ್ಲಿದೆ.
ದಿನ ಬಳಕೆಯ ಎಲ್ಲಾ ರೀತಿಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗೋಕೆ ಮೂಲ ಕಾರಣವೇ, ಡೀಸೆಕ್ ಹಾಗೂ ಪೆಟ್ರೋಲ್ ಬೆಲೆಯ ಏರಿಕೆ. ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ. ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಪ್ರತಿ ತಿಂಗಳ 1 ರಿಂದ 16ರ ನಡುವೆ ಬದಲಾಗುತ್ತಿತ್ತು. ಆದಾಗ್ಯೂ ಜೂನ್ 2017ರ ನಂತರ ಜಾರಿಗೆ ಬಂದ ಹೊಸ ಯೋಜನೆಯಂತೆ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪೆಟ್ರೋಲ್ ಡಿಸೇಲ್ ದರಗಳಲ್ಲಿ ಬದಲಾವಣೆಯಾಗುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್ (Petrol rate), ಡೀಸೆಲ್ ಬೆಲೆಯಲ್ಲಿ (diesel rate)ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
- ಬಾಗಲಕೋಟೆ - ರೂ. 103.63
- ಬೆಂಗಳೂರು - ರೂ. 102.86
- ಬೆಂಗಳೂರು ಗ್ರಾಮಾಂತರ - ರೂ.102.94
- ಬೆಳಗಾವಿ - ರೂ. 103.07
- ಬಳ್ಳಾರಿ - ರೂ. 104.77
- ಬೀದರ್ - ರೂ. 103.22
- ವಿಜಯಪುರ - ರೂ. 103.05
- ಚಾಮರಾಜನಗರ - ರೂ. 103.03
- ಚಿಕ್ಕಬಳ್ಳಾಪುರ - ರೂ. 102.86
- ಚಿಕ್ಕಮಗಳೂರು - ರೂ. 103.29
- ಚಿತ್ರದುರ್ಗ - ರೂ. 105.41
- ದಕ್ಷಿಣ ಕನ್ನಡ - ರೂ. 102.03
- ದಾವಣಗೆರೆ - ರೂ. 104.43
- ಧಾರವಾಡ - ರೂ. 102.63
- ಗದಗ - ರೂ. 103.09
- ಕಲಬುರಗಿ - ರೂ. 102.63
- ಹಾಸನ - ರೂ. 103.06
- ಹಾವೇರಿ - ರೂ. 103.35
- ಕೊಡಗು - ರೂ. 104.12
- ಕೋಲಾರ - ರೂ 102.73
- ಕೊಪ್ಪಳ - ರೂ. 104.01
- ಮಂಡ್ಯ - ರೂ. 102.52
- ಮೈಸೂರು - ರೂ. 102.41
- ರಾಯಚೂರು - ರೂ. 103.76
- ರಾಮನಗರ - ರೂ. 103.08
- ಶಿವಮೊಗ್ಗ - ರೂ. 104.23
- ತುಮಕೂರು - ರೂ. 103.40
- ಉಡುಪಿ - ರೂ. 102.35
- ಉತ್ತರ ಕನ್ನಡ - ರೂ. 103.44
- ಯಾದಗಿರಿ - ರೂ. 103.37
ಕೇಂದ್ರ ಬಜೆಟ್‌ಗೆ ಸಿಎಂ ಸಿದ್ದರಾಮಯ್ಯರ ಸಲಹೆ ಕೇಳಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕರ್ನಾಟಕದ ಜಿಲ್ಲೆಗಳಲ್ಲಿ ಡಿಸೇಲ್ ದರ (ರೂಪಾಯಿಗಳಲ್ಲಿ)
- ಬಾಗಲಕೋಟೆ - 89.66
- ಬೆಂಗಳೂರು - 88.94
- ಬೆಂಗಳೂರು ಗ್ರಾಮಾಂತರ -89.01
- ಬೆಳಗಾವಿ - 89.16
- ಬಳ್ಳಾರಿ - 90.69
- ಬೀದರ್ - 89.29
- ವಿಜಯಪುರ - 89.13
- ಚಾಮರಾಜನಗರ - 89.10
- ಚಿಕ್ಕಬಳ್ಳಾಪುರ - 88.94
- ಚಿಕ್ಕಮಗಳೂರು - 89.25
- ಚಿತ್ರದುರ್ಗ - 91.16
- ದಕ್ಷಿಣ ಕನ್ನಡ - 88.15
- ದಾವಣಗೆರೆ - 90.27
- ಧಾರವಾಡ -88.76
- ಗದಗ - 89.26
- ಕಲಬುರಗಿ - 88.76
- ಹಾಸನ - 89.02
- ಹಾವೇರಿ - 89.41
- ಕೊಡಗು - 89.94
- ಕೋಲಾರ -89.82
- ಕೊಪ್ಪಳ -90.00
- ಮಂಡ್ಯ - 88.63
- ಮೈಸೂರು - 88.54
- ರಾಯಚೂರು - 89.89
- ರಾಮನಗರ - 89.14
- ಶಿವಮೊಗ್ಗ - 90.13
- ತುಮಕೂರು - 88.43
- ಉಡುಪಿ - 88.43
- ಉತ್ತರ ಕನ್ನಡ - 89.43
- ಯಾದಗಿರಿ- 89.43
ರೇಮಂಡ್ ಗ್ರೂಪ್‌ನ ಅಧ್ಯಕ್ಷನಿಗೆ ಕಂಟಕವಾದ ವಿಚ್ಛೇದನ, ಕಂಪೆನಿಯಲ್ಲಿ ಮರುನೇಮಕಕ್ಕೆ ವಿರೋಧ