ವಿರಾಟ್ ಕೊಹ್ಲಿ ಮತ್ತು ಪೂಮಾ ನಡುವಿನ 110 ಕೋಟಿ ರುಪಾಯಿ ಒಪ್ಪಂದ ರದ್ದು!
ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಪೂಮಾ ಜೊತೆಗಿನ 8 ವರ್ಷಗಳ ಒಪ್ಪಂದವನ್ನು ಮುಗಿಸಿದ್ದಾರೆ ಎಂಬ ಸುದ್ದಿ ಇದೆ. ವಿರಾಟ್ ಕೊಹ್ಲಿ ಮತ್ತು ಪೂಮಾ ನಡುವೆ 110 ಕೋಟಿ ರೂಪಾಯಿ ಒಪ್ಪಂದವಾಗಿತ್ತು.
13

ವಿರಾಟ್ ಕೊಹ್ಲಿ
ಕ್ರಿಕೆಟ್ ಆಟಗಾರ ಮತ್ತು ಬ್ರ್ಯಾಂಡ್ ಅಂಬಾಸಿಡರ್ ವಿರಾಟ್ ಕೊಹ್ಲಿಯೊಂದಿಗಿನ (Virat Kohli) ದೀರ್ಘಕಾಲದ ಒಪ್ಪಂದ ಕೊನೆಗೊಂಡಿರುವುದನ್ನು ಪೂಮಾ (Puma) ಇಂಡಿಯಾ ಖಚಿತಪಡಿಸಿದೆ.
23
ವಿರಾಟ್ ಕೊಹ್ಲಿ ಪೂಮಾ ಒಪ್ಪಂದ ಮುಕ್ತಾಯ
ಅಜಿಲಿಟಾಸ್ ಜೊತೆ ಪಾಲುದಾರಿಕೆ?
ಕ್ರಿಕೆಟಿಗ ವಿರಾಟ್ ಕೊಹ್ಲಿ ಕ್ರೀಡಾ ಮನರಂಜನಾ ಕಂಪನಿ ಅಜಿಲಿಟಾಸ್ ಜೊತೆ ಕೈಜೋಡಿಸಲಿದ್ದಾರೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.
33
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ
8 ವರ್ಷಗಳ ಒಪ್ಪಂದ
ಪೂಮಾ ಜೊತೆಗಿನ ಎಂಟು ವರ್ಷಗಳ ಒಪ್ಪಂದವನ್ನು ಮುಗಿಸಿದ ನಂತರ, ವಿರಾಟ್ ಕೊಹ್ಲಿ ಅಜಿಲಿಟಾಸ್‌ನಲ್ಲಿ ಹೂಡಿಕೆ ಮಾಡಲು ಮಾತುಕತೆ ನಡೆಸುತ್ತಿದ್ದಾರೆ.
Latest Videos