ಮೇಷ: ಕಲಾವಿದರಿಗೆ ಶುಭಧಿನ, ಮಕ್ಕಳಿಂದ ಸಹಕಾರ, ಆರೋಗ್ಯದಲ್ಲಿ ವ್ಯತ್ಯಾಸ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ: ಸಮೃದ್ಧಿಯ ದಿನ, ಕೃಷಿಕರಿಗೆ ಲಾಭ, ಸಮಾಧಾನದ ದಿನ, ಸುಬ್ರಹ್ಮಣ್ಯ ಸ್ವಾಮಿಗೆ ಜೇನಿನ ಸಮರ್ಪಣೆ ಮಾಡಿ

ಮಿಥುನ: ಸಹೋದರರಿಂದ ಅನುಕೂಲ, ಹಣನಷ್ಟ, ಮಾತಿನಿಂದ ತೊಂದರೆ, ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಆಂಜನೇಯ ಪ್ರಾರ್ಥನೆ ಮಾಡಿ

ಕಟಕ: ದೇಹಾಯಾಸ, ಸುಗ್ರಾಸ ಭೋಜನ, ಸ್ತ್ರೀಯರಿಗೆ ಸಹಕಾರ, ಲಾಭ ದಿನ, ಪಿತೃದೇವತೆಗಳ ಸ್ಮರಣೆ ಮಾಡಿ

ಸಿಂಹ: ಹಣ ವಿನಿಯೋಗ, ಕಾರ್ಯ ಸಿದ್ಧಿ, ಸ್ತ್ರೀಯರಿಗೆ ಕಾರ್ಯದಲ್ಲಿ ಉತ್ತಮ ಫಲ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ: ಕಾರ್ಯ ಸ್ಥಳದಲ್ಲಿ ಎಚ್ಚರಿಕೆ ಇರಲಿ, ವಸ್ತು ನಷ್ಟ, ಸ್ತ್ರೀಯರಿಗೆ ಶುಭಫಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಕಷ್ಟ ಕಾಲಕ್ಕೆ ಕೊನೆ, ಇನ್ನು ನೆಮ್ಮದಿಯಿಂದಿರಿ!

ತುಲಾ: ಶುಭಫಲಗಳಿದ್ದಾವೆ, ತಂದೆ-ಮಕ್ಕಳಲ್ಲಿ ಅನ್ಯೋನ್ಯತೆ, ಪ್ರಶಂಸೆಗೆ ಪಾತ್ರರಾಗುತ್ತೀರಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ: ಅದೃಷ್ಟದ ಮೂಲಕ ಕಾರ್ಯ ಸಾಧನೆ, ಸ್ತ್ರೀಯರಿಗೆ ಆಧ್ಯಾತ್ಮದಲ್ಲಿ ಆಸಕ್ತಿ, ಕೊಂಚ ಹಣಕಾಸಿನಲ್ಲಿ ವ್ಯತ್ಯಾಸವಾಗಲಿದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಧನಸ್ಸು: ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಭಾಗ್ಯ ಸಮೃದ್ಧಿ, ದೇವತಾಕಾರ್ಯದಲ್ಲಿ ಆಸಕ್ತಿ, ಕುಜ ಪ್ರಾರ್ಥನೆ ಮಾಡಿ

ಮಕರ: ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ವ್ಯಾಪಾರಿಗಳು ಎಚ್ಚರವಾಗಿರಬೇಕು, ಈಶ್ವರ ಪ್ರಾರ್ಥನೆ ಮಾಡಿ

ಕುಂಭ: ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಲಾಭ, ಸ್ನೇಹಿತರಿಂದ ಸಹಾಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ: ಕೃಷಿಕರಿಗೆ ಹಾಗೂ ಚಾಲಕರಿಗೆ ಕೊಂಚ ಸಮಸ್ಯೆ ಸಂಭವ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಸಮಸ್ಯೆ ದೂರಾಗಲಿದೆ