ಮೇಷ: ಮಕ್ಕಳಲ್ಲಿ ವಿರೋಧ,  ಪ್ರತಿಭಾಶಕ್ತಿ ಕುಂಠಿತವಾಗಲಿದೆ, ಉನ್ನತ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳು ಎಚ್ಚರ ಹಾಗೂ ಸಮಾಧಾನ ಬೇಕು,  ಸೂರ್ಯ ಪ್ರಾರ್ಥನೆ ಮಾಡಿ

ವೃಷಭ: ಉತ್ಕೃಷ್ಟ ಫಲಗಳಿರುವ ದಿನ,  ಮಾತಿನಲ್ಲಿ ಎಚ್ಚರಿಕೆ ಬೇಕು,  ವ್ಯಾಪಾರಿಗಳು ಎಚ್ಚರವಾಗಿರಬೇಕು,  ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ,  ಅವರೆ ದಾನ ಮಾಡಿ

ಮಿಥುನ:  ಹಣ ನಷ್ಟವಾಗುವ ಸಾಧ್ಯತೆ, ಸಾಲ ಕೊಡಲಿಕ್ಕೆ ಹೋಗಬೇಡಿ, ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದೆ, ಸರ್ಕಾರಿ ನೌಕರರಿಗೆ ಉತ್ತಮ ದಿನ

ಕಟಕ: ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಬೇಕು, ಸೂರ್ಯ ಪ್ರಾರ್ಥನೆ, ಗೋಧಿ-ಅಕ್ಕಿ ದಾನ ಮಾಡಿ

ಸಿಂಹ: ಆರೋಗ್ಯ ನಷ್ಟ, ವಸ್ತು ನಷ್ಟವಾಗುವ ಸಾಧ್ಯತೆ, ಎಚ್ಚರಿಕೆ ಅಗತ್ಯವಿದೆ, ವಿದ್ಯಾರ್ಥಿಗಳು ಸರಸ್ವತಿ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಮೆಚ್ಚಿದ ವ್ಯಕ್ತಿಗಳು ಮತ್ತಷ್ಟು ಹತ್ತಿರವಾಗಲಿದ್ದಾರೆ

ಕನ್ಯಾ: ನಿರ್ಧಾರ ತೆಗೆದುಕೊಳ್ಳುವಾಗ ಪರಿಶೀಲಿಸಿಕೊಳ್ಳಬೇಕು, ದಾಂಪತ್ಯದಲ್ಲಿ ಕೊಂಚ ಭಿನ್ನಾಭಿಪ್ರಾಯ, ಸರಸ್ವತಿ - ಆಂಜನೇಯ ಪ್ರಾರ್ಥನೆ ಮಾಡಿ

ತುಲಾ: ಮಿತ್ರರಿಂದ ಅನುಕೂಲ, ವ್ಯಾಪಾರಿಗಳಿಗೆ ಸ್ತ್ರೀಯರಿಂದ ಅನುಕೂಲ, ವಿದ್ಯಾರ್ಥಿಗಳಿಗೆ ಸ್ನೇಹಿತರಿಂದ ಅನುಕೂಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ವೃಶ್ಚಿಕ: ಮಾನಸಿಕ ಒತ್ತಡ, ಮನೋಬಲ ಬೇಕು, ವಿದ್ಯಾರ್ಥಿಗಳಿಗೆ ವಿಶೇಷ ದಿನ, ಪ್ರತಿಭೆ ಅರಳಲಿದೆ, ದತ್ತಾತ್ರೇಯ ಪ್ರಾರ್ಥನೆ ಮಾಡಿ

ಧನಸ್ಸು: ಸ್ವಲ್ಪ ಮಟ್ಟಿಗೆ ಮಿಶ್ರಫಲವಿದೆ, ಅಮ್ಮನವರ ಪ್ರಾರ್ಥನೆ ಮಾಡಿ, ಆಲಸ್ಯದಿಂದ ಕಾರ್ಯ ಹಾನಿ, ಆಂಜನೇಯ ಸ್ವಾಮಿಗೆ ಎಲೆ ಹಾರ ಹಾಕಿ

ಮಕರ:  ಉತ್ಸಾಹ ಶಕ್ತಿ ಹೆಚ್ಚಾಗಲಿದೆ, ಬುದ್ಧಿಶಕ್ತಿ ಚುರುಕಾಗಲಿದೆ, ಸಾಹಸ ಕಾರ್ಯಗಳಲ್ಲಿ ಯಶಸ್ಸು

ಕುಂಭ: ಧನ ಸಮೃದ್ಧಿ, ಮಾತು ಕಠಿಣವಾಗುತ್ತದೆ, ಹಣಕಾಸಿನ ಲಾಭ, ಮಿತ್ರರಿಂದ ಸಹಕಾರ, ವೈದ್ಯಕೀಯದವರಿಗೆ, ರಾಜಕೀಯದವರಿಗೆ ಉತ್ತಮ ದಿನ, ದುರ್ಗಾ ಪ್ರಾರ್ಥನೆ ಮಾಡಿ

ಮೀನ:  ಆರೋಗ್ಯದ ಕಡೆ ಎಚ್ಚರಿಕೆ ಇರಲಿ, ವಿದ್ಯಾರ್ಥಿಗಳಿಗೆ ಉತ್ತಮ ದಿನ.