ಮೇಷ:  ಸ್ತ್ರೀಯರಿಗೆ ಆರೋಗ್ಯದಲ್ಲಿ ಏರುಪೇರು, ಗಂಟಲು ಭಾಗದಲ್ಲಿ ನೋವು, ಸಂಗಾತಿಯಿಂದ ಸಹಕಾರ, ಉದ್ಯೋಗ ಸ್ಥಳದಲ್ಲಿ ಸಮಾಧಾನ, ಆದಿತ್ಯ ಹೃದಯ ಪಾರಾಯಣ ಮಾಡಿ

ವೃಷಭ:  ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ ಬೇಕು, ವಸ್ತು ನಷ್ಟ ಸಂಭವ, ಒಡವೆ-ಆಭರಣಗಳ ಬಗ್ಗೆ ಜಾಗೃತಿ ಇರಲಿ, ಕಾರ್ಯ ಕ್ಷೇತ್ರದಲ್ಲಿ ಪ್ರಾವೀಣ್ಯತೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ:  ಮಕ್ಕಳಿಂದ ಸಮಾಧಾನ, ಹೆಣ್ಣುಮಕ್ಕಳಿಗೆ ಜಾಗೃತಿ, ಧನ ನಷ್ಟ ಸಂಭವ, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ಕಟಕ: ಸ್ತ್ರೀಯರಿಗೆ, ಕೃಷಿಕರಿಗೆ, ವಾಹನ ಚಾಲಕರಿಗೆ ಶುಭದಿನ, ಉತ್ತಮ ದಿನ, ಮಾನಸಿಕ ಏರುಪೇರು, ಚಂದ್ರ ಪ್ರಾರ್ಥನೆ ಮಾಡಿ

ಸಿಂಹ: ಸಹೋದರರಲ್ಲಿ ಅನುಕೂಲ ವಾತಾವರಣ, ಸಂಗಾತಿಯಿಂದ, ಮಿತ್ರರಿಂದ ಸಹಕಾರ, ಸೂರ್ಯ ಪ್ರಾರ್ಥನೆ, ಶಿವ ಪ್ರಾರ್ಥನೆ  ಮಾಡಿ

ಕನ್ಯಾ: ಲಾಭ ಸಮೃದ್ಧಿ, ಧನ ಲಾಭ, ತಾಯಿಯಿಂದ ಅನುಕೂಲ, ಶನೈಶ್ಚರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಮೆಚ್ಚಿದ ವ್ಯಕ್ತಿಗಳು ಮತ್ತಷ್ಟು ಹತ್ತಿರವಾಗಲಿದ್ದಾರೆ

ತುಲಾ: ಉದ್ಯೋಗಿಗಳು ಮಾನಸಿಕವಾಗಿ ಕುಗ್ಗುವ ಸಾಧ್ಯತೆ, ಧೈರ್ಯ ಇಮ್ಮಡಿಯಾಗಲು ಆಂಜನೇಯ ಪ್ರಾರ್ಥನೆ ಮಾಡಿ

ವೃಶ್ಚಿಕ:  ಮಾನಸಿಕವಾಗಿ ಕುಗ್ಗುವ ಸಾಧ್ಯತೆ, ಸ್ತ್ರೀಯರಿಂದ ನಷ್ಟ ಸಂಭವ, ಉತ್ಸಾಹ ಶಕ್ತಿ ಹೆಚ್ಚಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು: ಲಾಭದಲ್ಲಿ ಕೊಂಚ ನಷ್ಟವಿದೆ, ಮಕ್ಕಳ ಸಲುವಾಗಿ ನಷ್ಟ ಸಂಭವ, ವಿದ್ಯಾರ್ಥಿಗಳು ಎಚ್ಚರದಿಂದಿರಿ, ನವಗ್ರಹಪೀಡಾ ಪರಿಹಾರ ಸ್ತೋತ್ರ ಪಠಿಸಿ

ಮಕರ: ಉದ್ಯೋಗ ಸ್ಥಳದಲ್ಲಿ ಎಚ್ಚರಿಕೆ ಇರಲಿ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ, ಸ್ತ್ರೀಯರಿಗೆ ಕಾರ್ಯದಲ್ಲಿ ವಿಳಂಬ, ಶನೈಶ್ಚರ ಪ್ರಾರ್ಥನೆ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ:  ಸಹೋದರಿಯರೊಂದಿಗೆ ಕಲಹ, ಮನಸ್ತಾಪಗಳಾಗುವ ಸಾಧ್ಯತೆ, ಬುದ್ಧಿಶಕ್ತಿ ಜಾಗೃತವಾಗಿರುತ್ತದೆ, ಅದೃಷ್ಟದ ದಿನ, ನಾರಾಯಣ ಸ್ಮರಣೆ ಮಾಡಿ

ಮೀನ: ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕು, ಒಡವೆ-ವಸ್ತುಗಳ ಬಗ್ಗೆ ಎಚ್ಚರಿಕೆ ಇರಲಿ, ನವಗ್ರಹ ಪ್ರಾರ್ಥನೆ, ಅವರೆ ದಾನ ಮಾಡಿ