ಮೇಷ: ಮನಸ್ಸಿಗೆ ಸಮಾಧಾನ, ಹೆಂಡತಿಯಿಂದ ಸಹಕಾರ, ಕುಟುಂಬದಲ್ಲಿ ಶಾಂತಿ, ಶುಭದಿನ, ಧನ ಸಮೃದ್ಧಿ, ವ್ಯಾಪಾರಿಗಳಿಗೆ ಲಾಭ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ: ಶರೀರದಲ್ಲಿ ಸೌಖ್ಯ, ಶುಭದಿನ, ಧನಲಾಭ, ಸ್ತ್ರೀಯರಿಗೆ ವಿಶೇಷ ಶಕ್ತಿ, ಭಗವತಿ ಪ್ರಾರ್ಥನೆ ಮಾಡಿ

ಮಿಥುನ: ಅದೃಷ್ಟದ ದಿನ, ಸ್ತ್ರೀಯರಲ್ಲಿ ಪರಸ್ಪರ ಸಹಕಾರ, ಹಣಕಾಸು ಮಾತಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಆಂಜನೇಯ ಪ್ರಾರ್ಥನೆ ಮಾಡಿ

ಕಟಕ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆಹಾರದ ಬಗ್ಗೆ ಎಚ್ಚರಿಕೆ ಇರಲಿ, ಕಾರ್ಯದಲ್ಲಿ ತೊಡಕು, ಶಾಂತಿ ಮಂತ್ರ ಪಠಿಸಿ

ಸಿಂಹ: ದಾಂಪತ್ಯದಲ್ಲಿ ತೊಡಕು, ಆರೋಗ್ಯದಲ್ಲಿ ವ್ಯತ್ಯಾಸ, ನಷ್ಟ ಸಂಭವ, ನಾಗ ಪ್ರಾರ್ಥನೆ ಮಾಡಿ

ಕನ್ಯಾ: ಉದ್ಯೋಗಿಗಳಿಗೆ ಅನುಕೂಲ, ಹಣಕಾಸಿನ ಅನುಕೂಲ, ಮಿಶ್ರಫಲ, ನಾಗ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಅಹಂ ಸ್ವಭಾವ ತೊರೆದು ತಲೆಬಾಗುವುದನ್ನು ಕಲಿತರೆ ಒಳಿತು!

ತುಲಾ: ಉದ್ಯೋಗದ ಬಗ್ಗೆ ಗಮನವಿರಲಿ, ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ, ಗುರು ಪ್ರಾರ್ಥನೆ ಮಾಡಿ

ವೃಶ್ಚಿಕ: ಸ್ತ್ರೀಯರಿಗೆ ವಿಶೇಷ ಫಲ, ಸಂಗಾತಿಯಿಂದ ಸಹಕಾರ, ಪಾಲುದಾರಿಕೆ ವ್ಯಾಪಾರಿಗಳಿಗೆ ಶುಭ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು: ಗುರು ಆರಾಧನೆ ಮಾಡಿ ದಿನವನ್ನು ಪ್ರಾರಂಭ ಮಾಡಿ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ವಸ್ತು ನಷ್ಟ, ಬೇಸರದ ವಾತಾವರಣ, ಕುಲದೇವತಾ ಪ್ರಾರ್ಥನೆ ಮಾಡಿ

ಮಕರ: ಧನ ಸಮೃದ್ಧಿ, ಸಂಗಾತಿಯಿಂದ ಸಹಕಾರ, ಮಕ್ಕಳಿಂದ ವಿಶೇಷ ಫಲ, ಉನ್ನತ ಅಭ್ಯಾಸಿಗರಿಗೆ ಅನುಕೂಲ, ಗುರು ಪ್ರಾರ್ಥನೆ ಮಾಡಿ

ಕುಂಭ: ಉತ್ಸಾಹ ಶಕ್ತಿ, ಸಹೋದರರ ಸಹಕಾರ, ಸ್ತ್ರೀಯರಿಗೆ ಸಹಕಾರ, ಶುಭದಿನ, ಗುರು ಚರಿತ್ರೆ ಪಠಿಸಿ

ಮೀನ: ಹಣಕಾಸಿನಲ್ಲಿ ಏರುಪೇರು, ಸವಾಲಿನ ದಿನವಾಗಿರುತ್ತದೆ, ಕಿರಿಕಿರಿಗುರು ಪ್ರಾರ್ಥನೆ ಮಾಡಿ

"