ಮೇಷ: ಹಣಕಾಸಿನ ಸಮಸ್ಯೆ, ಎಚ್ಚರಿಕೆ ಅಗತ್ಯವಿದೆ, ಮಾತಿನಲ್ಲಿ ತೊಡಕುಂಟಾಗುವ ಸಾಧ್ಯತೆ, ಕೆಲಸದಲ್ಲಿ ಉತ್ತಮ ಫಲವಿದೆ, ಕನಕಧಾರಾ ಸ್ತೋತ್ರ ಪಠಿಸಿ

ವಷಭ: ಆರೋಗ್ಯದಲ್ಲಿ ತೊಡಕು, ತಲೆಗೆ ಪೆಟ್ಟುಬೀಳುವ ಸಾಧ್ಯತೆ, ಕಾರ್ಯ ಸ್ಥಳದಲ್ಲಿ ಮಾತಿಗೆ ಮನ್ನಣೆ, ವಿದ್ಯಾರ್ಥಿಗಳಿಗೆ ಉತ್ತಮ ಫಲ, ಸಂಜೀವಿನಿ ಯಂತ್ರ ಧಾರಣೆ ಮಾಡಿ

ಮಿಥುನ: ಸುಖಶಾಂತಿಯ ದಿನ, ಕೃಷಿಕರಿಗೆ ಉತ್ತಮ ಫಲ, ನೀರಿನ ವ್ಯಾಪಾರಿಗಳಿಗೆ ಲಾಭ, ಕೆಲಸಕ್ಕೆ ತಕ್ಕ ಫಲ, ಪಿತೃದೇವತೆಗಳ ಸ್ಮರಣೆ ಮಾಡಿ

ಕಟಕ: ಸಹೋದರರಿಂದ ಹೆಚ್ಚಿನ ಅನುಕೂಲ, ಸ್ತ್ರೀಯರಿಂದ ಉಪದೇಶ, ಮಕ್ಕಳಿಂದ ಉತ್ತಮ ಫಲ, ಶುಭದಿನವಾಗಿರಲಿದೆ, ನವಗ್ರಹ ಪ್ರಾರ್ಥನೆ ಮಾಡಿ

ಸಿಂಹ: ಕುಟುಂಬದಲ್ಲಿ ಉತ್ತಮ ವಾತಾವರಣವಿರಲಿದೆ, ಸ್ತ್ರೀಯರಿಗೆ ಶುಭದಿನ, ಮಾತಿನ ಸಮೃದ್ಧಿ, ಶಿವಾರಾಧನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಮೆಚ್ಚಿದ ವ್ಯಕ್ತಿಗಳು ಮತ್ತಷ್ಟು ಹತ್ತಿರವಾಗಲಿದ್ದಾರೆ

ಕನ್ಯಾ: ಲಾಭದ ದಿನ, ಸಹೋದರರಿಂದ ಹಣಕಾಸಿನ ಸಹಾಯ, ವಿದೇಶದಿಂದ ಅತಿಥಿಗಳ ಆಗಮನ, ಸುಖ ಸಮೃದ್ಧಿ, ಈಶ್ವರ ಪ್ರಾರ್ಥನೆ ಮಾಡಿ

ತುಲಾ:  ಸ್ವಲ್ಪ ಎಚ್ಚರಿಕೆಯ ದಿನ, ಕಾರ್ಯ ಸ್ಥಳದಲ್ಲಿ ಎಚ್ಚರಿಕೆ ಇರಲಿ, ಗೃಹಸೌಖ್ಯ, ಗೃಹ-ವಾಹನ ಖರೀದಿಯಂಥ ಮಂಗಲಕಾರ್ಯ ನಡೆಯಲಿದೆ, ಅಮ್ಮನವರಿಗೆ ಪಾಯಸ ನೈವೇದ್ಯ ಮಾಡಿ

ವೃಶ್ಚಿಕ: ಉತ್ತಮ ಫಲ, ಧನ ಸಮೃದ್ಧಿ, ಹಿರಿಯರಿಂದ ಸಹಕಾರ, ನೆಮ್ಮದಿಯ ವಾತಾವರಣ, ಕುಜ ಪ್ರಾರ್ಥನೆ, ತೊಗರಿಬೇಳೆ ದಾನ ಮಾಡಿ

ಧನಸ್ಸು: ಅನುಕೂಲದ ವಾತಾವರಣ, ಸ್ತ್ರೀಯರಿಗೆ ವಿಶೇಷ ಮನ್ನಣೆ, ವಿದ್ಯಾರ್ಥಿಗಳಿಗೆ ಶುಭದಿನ, ನಾಗ ಪ್ರಾರ್ಥನೆ ಮಾಡಿ

ಮಕರ:  ಅದೃಷ್ಟದ ದಿನ, ಸ್ತ್ರೀಯರಿಗೆ ವಿಶೇಷ ಫಲ, ಕುಟುಂಬದಲ್ಲಿ ಉತ್ತಮ ವಾತಾವರಣ, ಗೃಹ ಸೌಖ್ಯ, ವಾಹನ ಸೌಖ್ಯ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ: ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಹಣಕ್ಕೆ-ಮಾತಿಗೆ ಕೊರತೆ ಇಲ್ಲ, ನಿಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆ ಇರಲಿ, ಕೃಷ್ಣ ಪ್ರಾರ್ಥನೆ ಮಾಡಿ

ಮೀನ:  ಸಂಗಾತಿಯಿಂದ, ಮಿತ್ರರಿಂದ ಅನುಕೂಲ, ವ್ಯಾಪಾರಿಗಳಿಗೆ ಸಮೃದ್ಧಿಯ ದಿನ, ನಾರಾಯಣ ಸ್ಮರಣೆ ಮಾಡಿ