ಮೇಷ: ಮಕ್ಕಳ ಬಗ್ಗೆ ಎಚ್ಚರವಾಗಿರಬೇಕು, ಲಾಭ ಸಮೃದ್ಧಿ, ಲಾಭದ ದಿನ, ಕೃಷಿಕರಿಗೆ ಉತ್ತಮ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ: ಕಾರ್ಯ ಕ್ಷೇತ್ರದಲ್ಲಿ ಸ್ತ್ರೀಯರಿಂದ ಸಹಕಾರ, ಕೃಷಿಕರಿಗೆ ಏರುಪೇರು, ಶುಭಫಲಗಳಿವೆ, ಕೃಷ್ಣ ಪ್ರಾರ್ಥನೆ ಮಾಡಿ

ಮಿಥುನ: ಭಾಗ್ಯ ಸಮೃದ್ಧಿ, ಕುಟುಂಬದವರ ಸಹಕಾರ, ಕಾರ್ಯ ಕ್ಷೇತ್ರದಲ್ಲಿ ಬಲ, ಈಶ್ವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಕಷ್ಟ ಕಾಲಕ್ಕೆ ಕೊನೆ, ಇನ್ನು ನೆಮ್ಮದಿಯಿಂದಿರಿ!

ಕನ್ಯಾ: ಅನುಕೂಲವೇ ತೊಡಕಾಗುವ ಸಾಧ್ಯತೆ, ಕೆಲಸದ ಬಗ್ಗೆ ಎಚ್ಚರಿಕೆ ಇರಲಿ, ಹಿರಿಯರಿಂದ ಅನುಕೂಲ, ಕೃಷ್ಣ ಪ್ರಾರ್ಥನೆ ಮಾಡಿ

ಸಿಂಹ: ನಷ್ಟ ಸಾಧ್ಯತೆ ಇದೆ, ದೇಹಾರೋಗ್ಯದ ಕಡೆ ಗಮನವಿಡಿ, ಶ್ರಮದಿಂದ ಲಾಭ, ಪಿತೃದೇವತೆಗಳ ಆರಾಧನೆ ಮಾಡಿ

ಕಟಕ: ಸಾಲ ಕೊಡುವ ಮುನ್ನ ಎಚ್ಚರವಿರಲಿ, ಸಂಗಾತಿಯಲ್ಲಿ ಭಿನ್ನಾಭಿಪ್ರಾಯ, ಎಚ್ಚರಿಕೆ ಬೇಕು, ದುರ್ಗಾ ಪ್ರಾರ್ಥನೆ ಮಾಡಿ

ತುಲಾ: ಪ್ರತಿಭಾಶಕ್ತಿಯಿಂದ ಉನ್ನತಿ, ಶತ್ರುಗಳ ಬಾಧೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಶ್ಚಿಕ:  ಶುಭಫಲದ ದಿನ, ಹಣ ಸಮೃದ್ಧಿ, ಕೃಷಿಕರಿಗೆ ಲಾಭ, ಸ್ತ್ರೀಯರಿಂದ ಸಹಕಾರ, ಕೆಲಸದಲ್ಲಿ ಎಚ್ಚರಿಕೆ ಇರಲಿ, ಈಶ್ವರ ಪ್ರಾಥನೆ ಮಾಡಿ

ಧನಸ್ಸು:  ಶುಭಫಲ, ಸಹೋದರರಿಂದ ಸಹಕಾರ, ನಂಬಿದವರಿಂದ ಅನುಕೂಲ, ಕೃಷ್ಣ ಪ್ರಾರ್ಥನೆ ಮಾಡಿ

ಮಕರ:  ದಂಪತಿಯಲ್ಲಿ ಸಹಕಾರ, ಶುಭಫಲ, ಅನುಕೂಲದ ದಿನ,  ಪಿತೃದೇವತೆಗಳ ಆರಾಧನೆ ಮಾಡಿ

ಕುಂಭ:  ದಾಂಪತ್ಯದಲ್ಲಿ ಕೊಂಚ ಏರುಪೇರು, ಬುದ್ಧಿಶಕ್ತಿಯೇ ನಿಮ್ಮನ್ನು ಕಾಪಾಡಲಿದೆ, ಸಂದರ್ಭೋಚಿತವಾಗಿ ವರ್ತಿಸುವ ದಿನ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮೀನ: ಶುಭಫಲವಿದೆ, ಯೋಚನೆ ಬೇಡ, ಅನುಕೂಲದ ಫಲಗಳಿದ್ದಾವೆ, ಗುರು ಪ್ರಾರ್ಥನೆ ಮಾಡಿ