ಮೇಷ:  ಕೊಂಚ ಅಸಮಧಾನದ ದಿನ, ಭಾಗ್ಯದ ಗುರುವಿನಿಂದ ಅನುಕೂಲ, ಧನ್ವಂತರಿ ಪ್ರಾರ್ಥನೆ, ಈಶ್ವರನಿಗೆ ಭಸ್ಮಾಭಿಷೇಕ ಮಾಡಿಸಿ

ವೃಷಭ: ಸಂಗಾತಿಯಲ್ಲಿ ಭಿನ್ನಾಭಿಪ್ರಾಯ, ಅಭಿಪ್ರಾಯಗಳಲ್ಲಿ ಏಕತೆ ಇರುವುದಿಲ್ಲ, ಲಾಭದ ಚಂದ್ರನಿಂದ ಶುಭಫಲ, ಸ್ತ್ರೀಯರಿಂದ ಅನುಕೂಲ

ಮಿಥುನ: ಶುಭಫಲಗಳಿದ್ದಾವೆ, ಮಕ್ಕಳಿಂದ ಅನುಕೂಲ, ಕುಜ ಪ್ರಾರ್ಥನೆ, ತುಳಸಿ ಮುಂದೆ ದೀಪವನ್ನು ಹಚ್ಚಿ ನಮಸ್ಕಾರ ಮಾಡಿ

ಕಟಕ:  ಭಾಗ್ಯ ಸಮೃದ್ಧಿ, ಸಮಾಧಾನದ ದಿನ, ಹುಂಬತನ ಬರಲಿದೆ, ಅಗ್ನಿ ಅವಘಡ ಸಾಧ್ಯತೆ, ಅಗ್ನಿ ಪ್ರಾರ್ಥನೆ ಮಾಡಿ

ಸಿಂಹ:  ಹಣ ನಷ್ಟ, ಮಾತಿನಿಂದ ಬೇಸರ, ಕುಟುಂಬದಲ್ಲಿ ಕಲಹ, ಬೆಂಕಿ ಅವಘಡ ಸಾಧ್ಯತೆ, ಎಚ್ಚರಿಕೆ ಬೇಕು, ಈಶ್ವರ ಪ್ರಾರ್ಥನೆ ಮಾಡಿ

ಒಂದು ರಾಶಿಗೆ ಉದ್ಯೋಗದಲ್ಲಿ ಭಾರೀ ಲಾಭ : ವಾರ ಭವಿಷ್ಯ

ಕನ್ಯಾ:  ಧನ ಸಮೃದ್ಧಿ, ದೇಹಾಯಾಸ, ಪ್ರಯಾಣದಲ್ಲಿ ತೊಡಕು, "ಹಿರಿಯರ ಮಾರ್ಗದರ್ಶನ"ವಿರಲಿದೆ, ಮಹಾವಿಷ್ಣುವಿನ ಪ್ರಾರ್ಥನೆ ಮಾಡಿ

ತುಲಾ:  ಬಂದ ಹಣ ನಷ್ಟವಾಗುತ್ತದೆ, ಮಾತಿನಿಂದ ಕಾರ್ಯ ಸಾಧನೆ, ಕೃಷ್ಣನ ಪ್ರಾರ್ಥನೆ ಮಾಡಿ

ವೃಶ್ಚಿಕ:  ಮಾತಿನಿಂದ ಧನ ಸಮೃದ್ಧಿ, ಕೆಲವರಿಗೆ ಅಸಮಧಾನ, ಆರೋಗ್ಯದಲ್ಲಿ ಚೇತರಿಕೆ, ಮಹಾವಿಷ್ಣು ಪ್ರಾರ್ಥನೆ ಮಾಡಿ

ಧನಸ್ಸು:  ಆತ್ಮಬಲ ಬರಲಿದೆ, ಸಂಕಟ ದೂರಾಗಲಿದೆ, ಸುಖ ಸಮೃದ್ಧಿ, ಉದ್ಯೋಗಿಗಳಿಗೆ ಅಸಮಧಾನ, ಕುಜ-ಶನಿ ಪ್ರಾರ್ಥನೆ ಮಾಡಿ

ಮಕರ: ದೇಹಾಯಾಸದ ದಿನ, ಸಹೋದರಿಯರಿಂದ ಸಹಕಾರ, ದೇವತಾ  ಕಾರ್ಯಗಳಲ್ಲಿ ತೊಡಕು, ಕುಜ ಪ್ರಾರ್ಥನೆ ಮಾಡಿ

ಕುಂಭ: ಉತ್ತಮ ಫಲಗಳಿದ್ದಾವೆ, ಸುಗ್ರಾಸ ಭೋಜನ, ಕೃಷಿಕರಿಗೆ ಅನುಕೂಲದ ದಿನ, ಅಗ್ನಿ ಪ್ರಾರ್ಥನೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ: ಉದ್ಯೋಗದಲ್ಲಿ ಸಮೃದ್ಧಿ, ಮಕ್ಕಳಿಂದ ಅನುಕೂಲವಿದೆ, ಧನ ಸಮೃದ್ಧಿ, ಕುಜ ಪ್ರಾರ್ಥನೆ, ಹುತ್ತಕ್ಕೆ ಪ್ರದಕ್ಷಿಣೆ ಹಾಕಿ