ಮೇಷ: ಪ್ರತಿಭಾ ಶಕ್ತಿ ಜಾಗೃತವಾಗಲಿದೆ, ಮಕ್ಕಳಿಂದ ಅನುಕೂಲದ ದಿನ, ಗಂಟಲು ಬಾಧೆ, ಕೆಮ್ಮು ನಿಮ್ಮನ್ನು ಕಾಡಲಿದೆ, ದುರ್ಗಾ ಕವಚ ಹೇಳಿಕೊಳ್ಳಿ

ವೃಷಭ: ಲಾಭ ಸಮೃದ್ಧಿ, ಅಪೇಕ್ಷೆಗಳು ಈಡೇರಲಿವೆ, ತಾಯಿಯ ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ, ಹಣಕಾಸಿನ ಬಗ್ಗೆ ಎಚ್ಚರಿಕೆ ಇರಲಿ, ಹುತ್ತಕ್ಕೆ ಪ್ರದಕ್ಷಿಣೆ ಹಾಕಿ

ಮಿಥುನ: ಉದ್ಯೋಗಿಗಳಿಗೆ ಶುಭಫಲ, ಸಹೋದರರಿಗೆ ಸಹಕಾರ, ಸ್ತ್ರೀಯರಿಗೆ ಮಾನ್ಯತೆ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಸೂರ್ಯ ಪ್ರಾರ್ಥನೆ ಮಾಡಿ

ಕಟಕ: ಧನ ಸಮೃದ್ಧಿ, ಸುಗ್ರಾಸ ಬೋಜನ, ಬಂಧುಗಳ ಸಹಕಾರ, ಶತ್ರುಬಾಧೆ, ಸಾಲ ಬಾಧೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಪ್ರತಿಫಲ ಪಡೆಯುವುದು ಖಚಿತ - ಶುಭ ಫಲವಿದೆ : ವಾರ ಭವಿಷ್ಯ

ಸಿಂಹ: ಶತ್ರುಬಾಧೆ, ಸಾಲಬಾಧೆ ಕಾಡಲಿದೆ, ಮನಸ್ಸಿಗೆ ನೋವು, ಆರೋಗ್ಯ ವ್ಯತ್ಯಾಸ, ಶಿವನ ಪ್ರಾರ್ಥನೆ ಮಾಡಿ

ಕನ್ಯಾ: ಸುಖ ಸಮೃದ್ಧಿ, ಸಮಾಧಾನದ ದಿನ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ, ಸೂರ್ಯ ಪ್ರಾರ್ಥನೆ ಮಾಡಿ

ತುಲಾ: ಶುಭ ಫಲಗಳಿದ್ದಾವೆ, ಆರೋಗ್ಯ ಸಿದ್ಧಿ, ಸಾಲ ಬಾಧೆ, ಆತ್ಮಶಕ್ತಿ-ಉತ್ಸಾಹವಿರಲಿದೆ, ಶನೈಶ್ಚರ ಪ್ರಾರ್ಥನೆ ಮಾಡಿ

ವೃಶ್ಚಿಕ: ಧನ ಸಮೃದ್ಧಿ, ಮಾತಿಗೆ ಗೌರವ ಸಿಗಲಿದೆ, ವಿದ್ಯಾರ್ಥಿಗಳಿಗೆ ವಿಶೇಷ ದಿನ, ಇಷ್ಟ ವಸ್ತು ನಷ್ಟವಾಗುವ ಸಾಧ್ಯತೆ ಇದೆ, ನಾಗಾರಾಧನೆ ಮಾಡಿ

ಧನಸ್ಸು:  ಶುಭ ಯೋಗವಿದೆ, ದೇಹಸೌಖ್ಯ, ಹಂಸ ಯೋಗದಿಂದ ಶುಭಫಲ, ಕುಟುಂಬದಲ್ಲಿ ಸಮಾಧಾನವಿದೆ, ಶನಿ-ರವಿ ಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ಮಕರ:  ಸರ್ಕಾರಿ ಕೆಲಸಗಳಲ್ಲಿ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕುಂಭ:  ಕುಟುಂಬದಲ್ಲಿ ಸೌಖ್ಯ, ಸ್ತ್ರೀಯರ ಸಹಕಾರವಿರಲಿದೆ, ಸೂರ್ಯ ಪ್ರಾರ್ಥನೆ ಮಾಡಿ

ಮೀನ:  ವಾಹನ ಸೌಖ್ಯ, ಗೃಹಸೌಖ್ಯ, ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ, ನಾರಾಯಣ ಸ್ಮರಣೆ ಮಾಡಿ