Published : Apr 17, 2025, 07:32 AM ISTUpdated : Apr 17, 2025, 11:46 PM IST

Karnataka News Live 17th April: ಫಸ್ಟ್‌ನೈಟ್ ಲೈವ್ ಕ್ಯಾಮೆರಾ ಆನ್‌ಮಾಡಿ ಮೈಮರೆತ ಜೋಡಿ, ವಿಡಿಯೊ ವೈರಲ್

ಸಾರಾಂಶ

ಬೆಂಗಳೂರು (ಏ.17): ರಾಜ್ಯದಲ್ಲಿ ಸರ್ಕಾರದ ವಿರುದ್ಧ ಕಿಚ್ಚು ಎಬ್ಬಿಸಿರುವ ಜಾತಿ ಗಣತಿ ವರದಿಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸಿಎಂ ಸಿದ್ದರಾಮಯ್ಯ ಹೇಳುವಂತೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಕುರಿತು ಇಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸಿದರೆ, ಹಿಂದುಳಿದ ವರ್ಗಗಳು ವರದಿಗೆ ಬೆಂಬಲ ವ್ಯಕ್ತಪಡಿಸಿವೆ. ವಿಶೇಷ ಸಚಿವ ಸಂಪುಟ ಸಭೆ ಗುರುವಾರ ಸಂಜೆ 4ಕ್ಕೆ ನಡೆಯಲಿದ್ದು, ಯಾವ ತೀರ್ಮಾನ ಹೊರ ಬೀಳಬಹುದು ಎಂಬ ಕುರಿತು ಇದೀಗ ತೀವ್ರ ಕುತೂಹಲ ನಿರ್ಮಾಣವಾಗಿದೆ.

Karnataka News Live 17th April: ಫಸ್ಟ್‌ನೈಟ್ ಲೈವ್ ಕ್ಯಾಮೆರಾ ಆನ್‌ಮಾಡಿ ಮೈಮರೆತ ಜೋಡಿ, ವಿಡಿಯೊ ವೈರಲ್

11:46 PM (IST) Apr 17

ಫಸ್ಟ್‌ನೈಟ್ ಲೈವ್ ಕ್ಯಾಮೆರಾ ಆನ್‌ಮಾಡಿ ಮೈಮರೆತ ಜೋಡಿ, ವಿಡಿಯೊ ವೈರಲ್

ಒಂದು ನವದಂಪತಿ ತಮ್ಮ ಮೊದಲ ರಾತ್ರಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಧು ಆಭರಣಗಳನ್ನು ತೆಗೆಯುವ ದೃಶ್ಯವಿದ್ದು, ಕೆಲವರು ಇದನ್ನು ಖಂಡಿಸಿದ್ದಾರೆ. ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

11:24 PM (IST) Apr 17

ಅಪ್ಪನೇ ದೃಷ್ಟಿ ಹಾಕೋ ಥರ ದುಡ್ಡು ಗಳಿಸ್ತಿರೋ 'ಬಂಗಾಳದ ಹುಲಿ' ಸೌರವ್‌ ಗಂಗೂಲಿಯ ಏಕೈಕ ಮಗಳು!

ಸೌರವ್‌ ಗಂಗೂಲಿ ಅಷೆಲ್ಲ ಹೆಸರು ಮಾಡಿದ್ದರೂ ಕೂಡ, ಈಗ ಇವರಿಗೆ ಸೆಡ್ಡು ಹೊಡೆಯುವಂತೆ ಮಗಳು ಸನಾ ಕಾರ್ಪೋರೇಟ್‌ ಕ್ಷೇತ್ರದಲ್ಲಿ ಬೆಳಗುತ್ತಿದ್ದಾರೆ. ಅಂದಹಾಗೆ ಇವರಿಗೆ ಸಿಗುತ್ತಿರುವ ಸಂಬಳ ಎಷ್ಟು? 
 

ಪೂರ್ತಿ ಓದಿ

11:08 PM (IST) Apr 17

ಚಿನ್ನದ ಬೆಲೆ ಏರಿಕೆ: ವಿಮೆ ಮಾಡಿಸಿಕೊಳ್ಳುವುದು ಕಡ್ಡಾಯವೇ?

ಚಿನ್ನದ ಬೆಲೆ ದಾಖಲೆ ಮಟ್ಟ ಮುಟ್ಟುತ್ತಿರುವ ಈ ಸಮಯದಲ್ಲಿ, ಚಿನ್ನಾಭರಣಗಳಿಗೆ ವಿಮೆ ಮಾಡಿಸುವುದು ಅತ್ಯಗತ್ಯ. ಹಲವು ವಿಮಾ ಕಂಪನಿಗಳು ಚಿನ್ನಕ್ಕೆ ಪ್ರತ್ಯೇಕ ವಿಮಾ ರಕ್ಷಣೆ ನೀಡುತ್ತಿವೆ. ಜಾಗತಿಕ ಟ್ರೇಡ್ ವಾರ್, ರೂಪಾಯಿ ಮೌಲ್ಯ ಕುಸಿತ, ಮತ್ತು ಮದುವೆ ಸೀಸನ್ ಚಿನ್ನದ ಬೆಲೆ ಏರಿಕೆಗೆ ಕಾರಣ.

ಪೂರ್ತಿ ಓದಿ

10:51 PM (IST) Apr 17

ಯುವತಿ ಬೆಡ್ ರೂಮ್ ಶೇರಿಂಗ್ ಆಫರ್; ತಿಂಗಳಿಗೆ ₹52 ಸಾವಿರ ಬಾಡಿಗೆ!

ಮುಂಬೈನಲ್ಲಿ ಯುವತಿಯೊಬ್ಬರು ತಮ್ಮ 2BHK ಮನೆಯ ಒಂದು ಬೆಡ್‌ರೂಮ್‌ಗೆ ₹52,000 ಬಾಡಿಗೆ ಕೇಳಿದ್ದಾರೆ. ಈ ಬೆಲೆ ದುಬಾರಿ ಎಂದು ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಫ್ಲಾಟ್ ಜಿಮ್, ಜಾಗಿಂಗ್ ಟ್ರ್ಯಾಕ್‌ನಂತಹ ಸೌಲಭ್ಯಗಳನ್ನು ಹೊಂದಿದ್ದರೂ, ಬಾಡಿಗೆ ವಿಪರೀತ ಎಂಬುದು ಜನರ ಅಭಿಪ್ರಾಯ.

ಪೂರ್ತಿ ಓದಿ

10:08 PM (IST) Apr 17

ಬಿಜೆಪಿಗರು ಲಜ್ಜೆಗೆಟ್ಟವರು, ಸುಳ್ಳು ಅವ್ರ ಮನೆ ದೇವ್ರು: ಸಿದ್ದರಾಮಯ್ಯ ವಾಗ್ದಾಳಿ

ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು, ಅವರ ಮನೆ ದೇವರೇ ಸುಳ್ಳು. ಬೆಲೆ ಏರಿಕೆಯ ಹೆಸರಲ್ಲಿ ಜನಾಕ್ರೋಶ ಯಾತ್ರೆಯ ಮೂಲಕ ಇಡೀ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನಾಕ್ರೋಶ ಸಭೆ ಮಾಡುತ್ತಿರುವ ಬಿಜೆಪಿಯವರು ಲಜ್ಜೆಗೆಟ್ಟವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪೂರ್ತಿ ಓದಿ

10:00 PM (IST) Apr 17

ಖರ್ಗೆ, ಸಿದ್ದು, ಡಿಕೆಶಿ, ನಮ್ಮನೆಗೂ ಸಮೀಕ್ಷೆಗೆ ಬಂದಿಲ್ಲ: ಎಂ.ಪಿ.ರೇಣುಕಾಚಾರ್ಯ

ಅಧಿಕಾರ ಹಂಚಿಕೆ ಭಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಜನಗಣತಿ ಬ್ರಹ್ಮಾಸ್ತ್ರವನ್ನು ಬಿಡುತ್ತಿದ್ದಾರೆ. ಇಂತಹ ಅವೈಜ್ಞಾನಿಕ ಜಾತಿ ಜನಗಣತಿ ವರದಿಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು. 

ಪೂರ್ತಿ ಓದಿ

09:50 PM (IST) Apr 17

ಮಂಗಳೂರಿನಲ್ಲಿ ಗ್ಯಾಂಗ್ ರೇ*ಪ್: ಗೂಗಲ್ ಪೇ ನೀಡಿದ ಸುಳಿವು, ಮೂವರ ಬಂಧನ

ಕಡಲ ತಡಿ ಮಂಗಳೂರಿನಲ್ಲಿ ಉತ್ತರ ಭಾರತ ಮೂಲದ ಯುವತಿಯೊಬ್ಬಳ ಮೇಲೆ ಭೀಕರ ಗ್ಯಾಂಗ್ ರೇಪ್ ನಡೆದಿದೆ. ಯುವತಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಬಲಾತ್ಕಾರ ಎಸಗಲಾಗಿದೆ. 

ಪೂರ್ತಿ ಓದಿ

09:50 PM (IST) Apr 17

ಭಾರತಕ್ಕೆ ಉಚಿತವಾಗಿ 2 ಬುಲೆಟ್ ರೈಲು ಉಡುಗೊರೆ ಘೋಷಿಸಿದ ಜಪಾನ್

ಭಾರತದ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಪ್ರಗತಿಯಲ್ಲಿದೆ. ಇದರ ನಡುವೆ ಜಪಾನ್ ಘೋಷಣೆ ಭಾರತೀಯರ ಸಂತಸಕ್ಕೆ ಕಾರಣವಾಗಿದೆ. ಜಪಾನ್ ಇದೀಗ ಎರಡು ಹೈಸ್ಪೀಡ್ ಬುಲೆಟ್ ರೈಲು ಉಚಿತವಾಗಿ ಭಾರತಕ್ಕೆ ನೀಡುತ್ತಿದೆ. 

ಪೂರ್ತಿ ಓದಿ

09:33 PM (IST) Apr 17

Kodagu: ವಾಸನೆ ಸಹಿತ ಹಳದಿ ಬಣ್ಣ ಕೊಳಚೆ ನೀರೇ ಕಟ್ಟೆಹಾಡಿ ಜನರಿಗೆ ಜೀವಜಲ!

ಜಿಲ್ಲೆಯಲ್ಲಿ 4 ನದಿಗಳು ಹುಟ್ಟಿ ಹರಿದರೂ ಆ ಒಂದು ಗ್ರಾಮಕ್ಕೆ ಮಾತ್ರ ಶುದ್ಧ ಕುಡಿಯುವ ನೀರಿಗೆ ಬರ ಬಂದಿದೆ. ಊರಿನಿಂದ ನೂರೇ ಮೀಟರ್ ದೂರದಲ್ಲಿ ಜಲಾಶಯವಿದ್ದರೂ ಇವರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಿಲ್ಲ. 

ಪೂರ್ತಿ ಓದಿ

08:24 PM (IST) Apr 17

SRH ಟ್ರಾವಿಸ್ ಹೆಡ್ ಊಬರ್ ಜಾಹೀರಾತಿಗೆ ಆರ್‌ಸಿಬಿ ಕೆಂಡ, ಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಎಸ್‌ಆರ್‌ಹೆಚ್ ಟ್ರಾವಿಸ್ ಹೆಡ್ ಒಳಗೊಂಡ ಉಬರ್ ಜಾಹೀರಾತು ಇದೀಗ ವಿವಾದಕ್ಕೆ ಕಾರಣವಾಗಿದೆ. ಹೈದರಾಬಾದಿ ಜಾಹೀರಾತಿನಲ್ಲಿ ಆರ್‌ಸಿಬಿಗೆ ಅಪಮಮಾನ ಮಾಡಲಾಗಿದೆ ಎಂದು ಆರ್‌ಸಿಬಿ ಫ್ರಾಂಚೈಸಿ ಕೋರ್ಟ್ ಮೆಟ್ಟಿಲೇರಿದೆ. ಅಷ್ಟಕ್ಕೂ ಈ ಜಾಹೀರಾತಿನಲ್ಲಿ ಏನಿದೆ? ಕೋರ್ಟ್ ಹೇಳಿದ್ದೇನು?

ಪೂರ್ತಿ ಓದಿ

08:23 PM (IST) Apr 17

ಸುಬ್ಬಿಗೆ ಸೀತಮ್ಮನೇ ಹೆತ್ತತಾಯಿ ಎನ್ನೋ ಸತ್ಯ ಹೇಳಿದ ಸ್ವಾಮಿ ತಾತ!

ಸ್ವಾಮಿ ತಾತ ಕೋಪದಲ್ಲಿ ಸುಬ್ಬಿಗೆ ತಾನು ಕಿಡ್ನಾಪ್ ಮಾಡಿದ ಸತ್ಯವನ್ನು ಬಹಿರಂಗಪಡಿಸುತ್ತಾನೆ. ಸೀತಾಳಿಗೆ ಹುಟ್ಟಿದ ಎರಡು ಮಕ್ಕಳಲ್ಲಿ ಸುಬ್ಬಿ ಒಬ್ಬಳು ಎಂಬುದು ಬೆಳಕಿಗೆ ಬರುತ್ತದೆ. ಸುಬ್ಬಿ ತನ್ನ ನಿಜವಾದ ತಾಯಿಯನ್ನು ತಿಳಿದು ಖುಷಿಪಡುತ್ತಾಳೆ.

ಪೂರ್ತಿ ಓದಿ

08:20 PM (IST) Apr 17

ಹೆಬ್ಬಾಳೆ ಸೇತುವೆ ಕಾಮಗಾರಿ ವಿಳಂಬಕ್ಕೆ ಸ್ಥಳೀಯರ ಅಸಮಾಧಾನ: ವಾಹನ ಸವಾರರ ಪರದಾಟ

ಮಳೆಗಾಲ ಆರಂಭವಾದ ತಕ್ಷಣ ಭದ್ರೆಯ ಅಬ್ಬರಕ್ಕೆ ಪ್ರತಿ ವರ್ಷವೂ ಮೊದಲು ಮುಳುಗೋ ಸೇತುವೆಯೇ ಹೆಬ್ಬಾಳೆ ಸೇತುವೆ. ಸ್ಥಳೀಯರು ,ಭಕ್ತರು  ಸೇತುವೆ ಮುಳುಗಡೆಯಿಂದ ಬೇಸತ್ತು ಹೊಸ ಸೇತುವೆಗೆ ಬೇಡಿಕೆಯಿಟ್ಟಿದ್ರು. 

ಪೂರ್ತಿ ಓದಿ

08:01 PM (IST) Apr 17

ಇನ್ಫೋಸಿಸ್ Q4 ಫಲಿತಾಂಶ, ನಿವ್ವಳ ಲಾಭದಲ್ಲಿ 12% ಕುಸಿತ!

ಇನ್ಫೋಸಿಸ್ ತನ್ನ FY25ರ ನಾಲ್ಕನೇ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, ನಿವ್ವಳ ಲಾಭವು 12% ರಷ್ಟು ಕುಸಿದು ₹7,033 ಕೋಟಿಗೆ ತಲುಪಿದೆ. ಆದಾಯವು 8% ರಷ್ಟು ಹೆಚ್ಚಳವಾಗಿ ₹40,925 ಕೋಟಿಗೆ ತಲುಪಿದೆ. ಕಂಪನಿಯು FY26 ರಲ್ಲಿ 0-3% ರಷ್ಟು ಆದಾಯದ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ.

ಪೂರ್ತಿ ಓದಿ

07:21 PM (IST) Apr 17

ಜಾತಿ ಗಣತಿ ವರದಿ ಜಾರಿ ಮಾಡಿದಲ್ಲಿ ಹೋರಾಟ ಅನಿವಾರ್ಯ: ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ

ಜಾತಿಗಣತಿ ವರದಿ ಜಾರಿಗೆ ಚಾಮರಾಜನಗರ ಜಿಲ್ಲೆ ಮರಿಯಾಲ ಮುರುಘ ರಾಜೇಂದ್ರ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ  ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

ಪೂರ್ತಿ ಓದಿ

07:16 PM (IST) Apr 17

ಜಾತಿಗಣತಿ ವರದಿ ಜಾರಿಗೆ ಸಿಎಂ ಕರೆದಿದ್ದ ಸಂಪುಟ ಸಭೆ ಠುಸ್ ಪಟಾಕಿ!

ಜಾತಿ ಗಣತಿ ವರದಿ ಜಾರಿಗೆ ತರಲು ಕರೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಚಿವರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಸಚಿವರಿಂದ ಲಿಖಿತ ರೂಪದಲ್ಲಿ ಉತ್ತರ ಕೇಳಿದ್ದಾರೆ.

ಪೂರ್ತಿ ಓದಿ

07:11 PM (IST) Apr 17

ವಕ್ಫ್ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ: ರಸ್ತೆ ಸಂಚಾರ ನಿರ್ಬಂಧಿಸದಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ!

ವಕ್ಫ್ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಾಳೆ ನಡೆಯಲಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದ ಮಂಗಳೂರು ಪೊಲೀಸ್ ಕಮಿಷನರ್ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ಪೂರ್ತಿ ಓದಿ

07:02 PM (IST) Apr 17

ಬಾಸ್‌ಗೆ ನಿನ್ನ ಫುಲ್ ಫಿಗರ್ ಫೋಟೋ ಕಳ್ಸು, ಕಂಪನಿ HR ಚಾಟ್ ಬಹಿರಂಗಪಡಿಸಿದ ಯುವತಿ

ಬಾಸ್ ಜೊತೆ ಪ್ರವಾಸದಲ್ಲಿ ಫುಲ್ ಎಂಜಾಯ್, ಈಗ ನಿನ್ನ ಫುಲ್ ಸೈಝ್ ಫೋಟೋ ಒಂದು ಕಳುಹಿಸು. ಬಾಸ್‌ ನಿನ್ನ ಪ್ರೊಫೈಲ್ ಫಿಗರ್ ತೋರಿಸಬೇಕಿದೆ. ಇದು ಯುವತಿ ಜೊತೆ ಕಂಪನಿಯ ಹೆಚ್ಆರ್ ನಡೆಸಿದ ವ್ಯಾಟ್ಸಾಪ್ ಚಾಟ್. ಕಂಪನಿಯ ಇನ್ನೊಂದು ಮುಖವನ್ನು ಯವತಿ ಬಹಿರಂಗಪಡಿಸಿದ್ದಾಳೆ.

ಪೂರ್ತಿ ಓದಿ

07:01 PM (IST) Apr 17

ಬೇರೆಯವ್ರ ಹಾಡಿಗೆ ಸರಿಗಮಪ ಶೋನಲ್ಲಿ ಕ್ರೆಡಿಟ್‌ ತಕೊಂಡ್ರಾ ಹಂಸಲೇಖ! ಏನಿದು ಹೊಸ ವಿವಾದ!

ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಹಿಂದೂಸ್ತಾನಿ ಗಾಯಕ ಶಂಕರ್ ಶಾನುಭಾಗ್ ಗಂಭೀರ ಆರೋಪ ಮಾಡಿದ್ದಾರೆ. ಕ್ರೆಡಿಟ್ ಕದಿಯುವುದು, ಪೇಮೆಂಟ್ ನೀಡದಿರುವುದು ಮತ್ತು 'ನಾದಬ್ರಹ್ಮ' ಬಿರುದಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

06:42 PM (IST) Apr 17

DMK ಸಚಿವನ ವಿರುದ್ಧ FIR ಹಾಕಿ ಇಲ್ಲವೇ.... ತಮಿಳುನಾಡು ಪೊಲೀಸರಿಗೆ ಹೈಕೋರ್ಟ್ ಖಡಕ್ ವಾರ್ನಿಂಗ್

ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಡಿಎಂಕೆ ಸಚಿವ ಕೆ. ಪೊನ್ಮುಡಿ ವಿರುದ್ಧ ಎಫ್‌ಐಆರ್ ದಾಖಲಿಸದ ಪೊಲೀಸರ ವಿರುದ್ಧ ಮದ್ರಾಸ್ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. 

ಪೂರ್ತಿ ಓದಿ

06:38 PM (IST) Apr 17

ನಾದಬ್ರಹ್ಮ ಅಂದ್ರೇನು? ಹಂಸಲೇಖರಿಂದ ಅನ್ಯಾಯ, ಗಾಯಕನ ಗಂಭೀರ ಆರೋಪ!

ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಗಾಯಕ ಶಂಕರ್ ಶಾನುಭಾಗ್ ಪ್ರತಿಫಲ ನೀಡದೆ ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಚಿತ್ರರಂಗದಲ್ಲಿ ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರಿಯಾಲಿಟಿ ಶೋಗಳ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

06:33 PM (IST) Apr 17

ಮೆಟ್ರೋ ರೈಲಿನಲ್ಲಿ ತಬಲ ಬಾರಿಸುತ್ತಾ ಭರ್ಜರಿ ಭಜನೆ ಮಾಡಿದ ಮಹಿಳೆಯರು

ದೆಹಲಿ ಮೆಟ್ರೋದಲ್ಲಿ ಮಹಿಳೆಯರ ಗುಂಪೊಂದು ಭರ್ಜರಿಯಾಗಿ ಭಜನೆಯನ್ನು ಮಾಡಿದೆ. ತಬಲಾ, ತಾಳ ಸೇರಿದಂತೆ ವಿವಿಧ ಸಂಗೀತ ವಾದ್ಯಗಳನ್ನು ಭಾರಿಸುತ್ತಾ ಕೀರ್ತನೆ ಪದಗಳನ್ನು ಹಾಡಿ ಮಜಾ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭದ್ರತಾ ಸಿಬ್ಬಂದಿ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ.

ಪೂರ್ತಿ ಓದಿ

06:01 PM (IST) Apr 17

ಮಕ್ಕಳು ವಿದೇಶದಲ್ಲಿ ಓದೋ ಬಗ್ಗೆ ಕರವೇ ನಾರಾಯಣ ಗೌಡ್ರು ಹೇಳಿದ್ದೇನು?

ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರ ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡಿರೋದಕ್ಕೆ ಅವರು ಹೇಳಿದ್ದೇನು?
 

ಪೂರ್ತಿ ಓದಿ

05:51 PM (IST) Apr 17

ಮಕ್ಕಳ ಸೈನ್ಯ ಸೃಷ್ಟಿಸುವುದೇ ಪ್ಲಾನ್, ಜಪಾನ್ ಮಹಿಳೆಗೆ ವೀರ್ಯ ಕಳುಹಿಸಿದ ಎಲಾನ್ ಮಸ್ಕ್

ಎಲಾನ್ ಮಸ್ಕ್ ಪತ್ನಿ, ಗೆಳತಿ ಸೇರಿ ನಾಲ್ವರು ಮಹಿಳೆಯರಿಂದ 14 ಮಕ್ಕಳ ತಂದೆಯಾಗಿರುವ ಶ್ರೀಮಂತ ಉದ್ಯಮಿ ಇದೀಗ  15ನೇ ಮಗು ಪಡೆಯಲು ಪ್ಲಾನ್ ಮಾಡಿದ್ದಾರೆ. ಈ ಬಾರಿ ಮಸ್ಕ್ ಹೊಸ ಪ್ಲಾನ್ ಮಾಡಿದ್ದಾರೆ. ಜಪಾನ್ ಮಹಿಳೆಗೆ ತನ್ನ ವೀರ್ಯ ಕಳುಹಿಸಿದ್ದಾರೆ. 

ಪೂರ್ತಿ ಓದಿ

05:50 PM (IST) Apr 17

ನಿಮ್ಮ ರಕ್ತನಾಳದಲ್ಲಿ ವಿದೇಶ ಇರೋಕೆ ಹೇಗೆ ಸಾಧ್ಯ? ಪಾಕ್ ಮುಖ್ಯಸ್ಥನ ಕಾಶ್ಮೀರ ಹೇಳಿಕೆಗೆ ಭಾರತ ತಿರುಗೇಟು

ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಭಾರತವು ಪುನರುಚ್ಚರಿಸಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥರ ಹೇಳಿಕೆಗೆ ಭಾರತ ಖಡಕ್ ಉತ್ತರ ನೀಡಿದೆ. 

ಪೂರ್ತಿ ಓದಿ

05:48 PM (IST) Apr 17

ಬೆಂಗಳೂರಿನಲ್ಲಿ ಗಂಡ ಹೆಂಡತಿ ಅನುಮಾನಾಸ್ಪದ ಸಾವು: ಪೊಲೀಸರು ಹೇಳೋದೇನು?

ಗಂಡ ಹೆಂಡತಿ ಅನುಮಾನಸ್ಪಾದವಾಗಿ ಸಾವನ್ನಪ್ಪಿರೋ ಘಟನೆ ನಗರದ ಡಾಲರ್ಸ್ ಕಾಲೋನಿಯಲ್ಲಿ ನಡೆದಿದೆ. ಮೃತ ಪಟ್ಟ ದುರ್ದೈವಿಗಳನ್ನು ಗಂಡ ಮೆಹೆಬೂಬ್ (45) ಹಾಗೂ ಹೆಂಡ್ತಿ ಪರ್ವೀನ್ (35) ಎಂದು ಗುರುತಿಸಲಾಗಿದೆ.

ಪೂರ್ತಿ ಓದಿ

05:19 PM (IST) Apr 17

10 ವರ್ಷದ ಹೋರಾಟದ ಬಳಿಕ ವಿವಾಹ: ಖುಷಿಯಿಂದ ಮೊದಲ ರಾತ್ರಿ ವಿಡಿಯೋ ಹರಿಬಿಟ್ಟ ಫುಡ್​ ವ್ಲಾಗರ್​!

10 ವರ್ಷಗಳ ಸಾಕಷ್ಟು ಏಳು ಬೀಳಿನ ಬಳಿಕ ಮದುವೆಯಾದ ಖುಷಿಗೆ ಫುಡ್​ ವ್ಲಾಗರ್​ ಒಬ್ಬರು ಮೊದಲು ರಾತ್ರಿಯ ವಿಡಿಯೋ ಶೇರ್​ ಮಾಡಿದ್ದು, ಅದೀಗ ವೈರಲ್​ ಆಗಿದೆ.
 

ಪೂರ್ತಿ ಓದಿ

05:09 PM (IST) Apr 17

ಬಿಬಿಎಂಪಿ 12,692 ಪೌರಕಾರ್ಮಿಕರ ಖಾಯಂ; ಜೊತೆಗೆ ₹22,000 ಬೋನಸ್

ಬಿಬಿಎಂಪಿ 12,692 ನೇರ ವೇತನ ಪೌರಕಾರ್ಮಿಕರನ್ನು ಖಾಯಂ ಮಾಡುತ್ತಿದೆ. 1ನೇ ಮೇ 2025 ರಂದು ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಗುವುದು. ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪೌರಕಾರ್ಮಿಕರ ದಿನಾಚರಣೆಯಂದು ಈ ಘೋಷಣೆ ಮಾಡಲಾಗಿದೆ.

ಪೂರ್ತಿ ಓದಿ

04:38 PM (IST) Apr 17

ದುಡಿವ ಹೆಣ್ಣುಮಕ್ಕಳಿಗೆ ಅಪ್ಪ-ಅಮ್ಮನೇ ವಿಲನ್​? ಛಿದ್ರವಾಗ್ತಿದೆ ಮದುವೆಯ ಕನಸು...

ಹೆಣ್ಣುಮಕ್ಕಳು ದುಡಿಯುತ್ತಿದ್ದರೆ ಅವರ ಮದುವೆಯೆನ್ನುವ ಕನಸಿನ ಗೋಪುರವನ್ನು ಛಿದ್ರ ಮಾಡುತ್ತಿದ್ದಾರಾ ಅಪ್ಪ-ಅಮ್ಮ? ಇದೇನಿದು ಅಂತೀರಾ? ಕಹಿ ಎನ್ನಿಸುವ ಸತ್ಯದ ವರದಿ ಇದು... 
 

ಪೂರ್ತಿ ಓದಿ

04:36 PM (IST) Apr 17

ಕಾಶ್ಮೀರ ಪಾಕಿಸ್ತಾನದ ರಕ್ತನಾಳ: ಕಾಶ್ಮೀರಿಗರ ಹೋರಾಟ ಬೆಂಬಲಿಸುತ್ತೇವೆ: ಪಾಕ್ ಸೇನಾ ಮುಖ್ಯಸ್ಥ

ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ಜಮ್ಮು ಕಾಶ್ಮೀರವನ್ನು ಇಸ್ಲಾಮಾಬಾದ್‌ನ ರಕ್ತನಾಳ ಎಂದು ಕರೆದಿದ್ದಾರೆ. ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಸಮರ್ಥಿಸಿಕೊಂಡ ಅವರು, ಪಾಕಿಸ್ತಾನ ಕಾಶ್ಮೀರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ಪೂರ್ತಿ ಓದಿ

04:25 PM (IST) Apr 17

ಉದ್ಯೋಗ ಕಡಿತ ಯಾರನ್ನೂ ಬಿಟ್ಟಿಲ್ಲ, ಗೂಗಲ್‌ ಬೆಂಗಳೂರು ಕಂಪೆನಿಯಲ್ಲಿಯೂ ಸಹ!

ಗೂಗಲ್ ಮತ್ತೊಮ್ಮೆ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, ಭಾರತದಲ್ಲಿ ಜಾಹೀರಾತು, ಮಾರಾಟ ಮತ್ತು ಮಾರ್ಕೆಟಿಂಗ್ ತಂಡಗಳ ಮೇಲೆ ಪರಿಣಾಮ ಬೀರಲಿದೆ. ಹೈದರಾಬಾದ್ ಮತ್ತು ಬೆಂಗಳೂರಿನ ಕಚೇರಿಗಳಲ್ಲಿ ಹೆಚ್ಚಿನ ಉದ್ಯೋಗ ಕಡಿತ ಇರಲಿದೆ ಎಂದು ವರದಿಯಾಗಿದೆ.

ಪೂರ್ತಿ ಓದಿ

04:01 PM (IST) Apr 17

ಜಾಗತಿಕ ಮಟ್ಟದಲ್ಲೂ ಸೌಂಡ್‌ ಮಾಡಿದ್ದ 50 ಮಾಸ್ಟರ್‌ಪೀಸ್‌ ಇಂಡಿಯನ್ ಸಿನಿಮಾಗಳಿವು!

ಈ 50 ಸಿನಿಮಾಗಳು ನಿಜಕ್ಕೂ ಒಳ್ಳೆಯ ಕಂಟೆಂಟ್‌ ಹೊಂದಿದೆ. ಹೀಗಾಗಿ ಮಿಸ್‌ ಮಾಡದೆ ಈ ಸಿನಿಮಾ ನೋಡಿ.

ಪೂರ್ತಿ ಓದಿ

03:37 PM (IST) Apr 17

ರಿಟೈರ್ಡ್ ಔಟ್ ಮತ್ತು ರಿಟೈರ್ಡ್ ಹರ್ಟ್: ವ್ಯತ್ಯಾಸವೇನು?

ಐಪಿಎಲ್ ಪಂದ್ಯದಲ್ಲಿ ಗಾಯಗೊಂಡ ಸಂಜು ಸ್ಯಾಮ್ಸನ್ ರಿಟೈರ್ಡ್ ಹರ್ಟ್ ಆಗಿ ಮೈದಾನ ತೊರೆದರು. ಇದು ತಿಲಕ್ ವರ್ಮಾ ಮತ್ತು ಡೆವೊನ್ ಕಾನ್ವೆ ಅವರ ರಿಟೈರ್ಡ್ ಔಟ್ ನಿಂದ ಹೇಗೆ ಭಿನ್ನವಾಗಿದೆ ಎಂಬುದನ್ನು ಈ ಲೇಖನ ವಿವರಿಸುತ್ತದೆ. ರಿಟೈರ್ಡ್ ಹರ್ಟ್ ಆರೋಗ್ಯ ಸಮಸ್ಯೆಯಿಂದಾಗಿ ಆಗಿದ್ದರೆ, ರಿಟೈರ್ಡ್ ಔಟ್ ತಂಡದ ತಂತ್ರಗಾರಿಕೆಯ ನಿರ್ಧಾರವಾಗಿದೆ.

ಪೂರ್ತಿ ಓದಿ

03:31 PM (IST) Apr 17

ಕೋಟ್ಯಾಂತರ ರೂ. ಮೌಲ್ಯದ ಬಿಲ್‌ಗೇಟ್ಸ್ ಆಸ್ತಿಯಲ್ಲಿ ಮಕ್ಕಳಿಗಾಗಿ ಏನೇನೂ ಇಲ್ಲ..!

ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಬಿಲ್‌ಗೇಟ್ಸ್‌ ತಮ್ಮ ಮಕ್ಕಳಿಗಾಗಿ ತಮ್ಮ ಆಸ್ತಿಯಲ್ಲಿ ಶೇಕಡಾ 1 ಕ್ಕಿಂತ ಕಡಿಮೆ ಮೊತ್ತವನ್ನು ಮಾತ್ರ ಉಳಿಸುವ ಯೋಜನೆಯಲ್ಲಿದ್ದಾರೆ.ಈ ಬಗ್ಗೆ ಅವರ ಮಕ್ಕಳು ಏನೆನ್ನಬಹುದು ಎಂಬ ಬಗ್ಗೆಯೂ ಗೇಟ್ಸ್ ಮಾತನಾಡಿದ್ದಾರೆ.

ಪೂರ್ತಿ ಓದಿ

03:09 PM (IST) Apr 17

ನಿವೇದಿತಾ ಶಿವರಾಜ್‌ಕುಮಾರ್‌ Fire Fly Movie ಟ್ರೇಲರ್‌ ಹೇಗಿದೆ? ಮೊದಲ ಪ್ರಯತ್ನ ಗೆಲ್ಲತ್ತಾ?

ನಟಿ ಶಿವರಾಜ್‌ಕುಮಾರ್‌ ಅವರ ಮಗಳು ನಿವೇದಿತಾ ಈ ಸಿನಿಮಾ ನಿರ್ಮಾಣ ಮಾಡಿದ್ದು, ಮೊದಲ ಸಿನಿಮಾ ʼಫೈರ್‌ ಫ್ಲೈʼ ಹೇಗಿದೆ? 
 

ಪೂರ್ತಿ ಓದಿ

03:04 PM (IST) Apr 17

ಬೆಂಗಳೂರಲ್ಲಿ ಇವಿ ಕ್ರಾಂತಿ ವಿಶ್ವದ ಮೊದಲ ಗೇರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ, ಸಿಲಿಕಾನ್ ಸಿಟಿಗೆ ಡಿಸ್ಕೌಂಟ್

ಎಲೆಕ್ಟ್ರಿಕ್ ಬೈಕ್, ಸ್ಕೂಟರ್‌ಗಳಲ್ಲಿ ಗೇರ್ ಇಲ್ಲ. ಇನ್ನು ಇವಿ ಕಾರುಗಳಲ್ಲೂ ಟ್ರಾನ್ಸ್‌ಮಿಶನ್ ಇರಲ್ಲ, ಏನಿದ್ದರು ಡ್ರೈವ್, ಸ್ಪೋರ್ಟ್ ಮೂಡ್, ರಿವರ್ಸ್ ಹೀಗಿರುತ್ತೆ. ಆದರೆ ಇವಿಯಲ್ಲಿ ಇದೀಗ ಕ್ರಾಂತಿಯಾಗಿದೆ. ಬೆಂಗಳೂರಿನಲ್ಲಿ ವಿಶ್ವದ ಮೊದಲ ಗೇರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಿದೆ. ಅತ್ಯಾಕರ್ಷಕ ಹಾಗೂ ಉತ್ತಮ ಪರ್ಫಾಮೆನ್ಸ್ ಬೈಕ್ ಬೆಲೆ ಎಷ್ಟು?

ಪೂರ್ತಿ ಓದಿ

02:57 PM (IST) Apr 17

ಕೊಂದ ಸೊಳ್ಳೆಗಳ ದಾಖಲೆ ಇಡ್ತಾಳೆ- ಪುಸ್ತಕಕ್ಕೆ ಅಂಟಿಸಿ ನಾಮಕರಣ ಮಾಡ್ತಾಳೆ! ವಿಡಿಯೋ ವೈರಲ್

ಕೊಂದ ಸೊಳ್ಳೆಗಳ ದಾಖಲೆ ಇಡ್ತಾಳೆ, ಪುಸ್ತಕಕ್ಕೆ ಅಂಟಿಸಿ ನಾಮಕರಣ ಮಾಡ್ತಾಳೆ ಯುವತಿ. ಇದರ ವಿಡಿಯೋ ವೈರಲ್​ ಆಗಿದ್ದು, ಕಮೆಂಟ್ಸ್​ ಸುರಿಮಳೆ ಆಗ್ತಿದೆ.
 

ಪೂರ್ತಿ ಓದಿ

02:48 PM (IST) Apr 17

ವಕ್ಫ್ ಕಾಯ್ದೆ ತಿದ್ದುಪಡಿಗೆ ತಡೆ ನೀಡಿಲು ಸುಪ್ರೀಂ ನಿರಾಕರಣೆ

ವಕ್ಫ್ (ತಿದ್ದುಪಡಿ) ಕಾಯ್ದೆ 2025ಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೇಂದ್ರ ಸರ್ಕಾರ, ವಕ್ಫ್ ಬೋರ್ಡ್ ಮತ್ತು ಅರ್ಜಿದಾರರಿಗೆ ಏಳು ದಿನಗಳಲ್ಲಿ ಪ್ರತಿಕ್ರಿಯೆ ನೀಡಲು ಸೂಚಿಸಿ ಮುಂದಿನ ವಿಚಾರಣೆಯನ್ನು ಮೇ 5ಕ್ಕೆ ನಿಗದಿಪಡಿಸಿದೆ. ವಕ್ಫ್ ಆಸ್ತಿಗಳಲ್ಲಿ ಯಾವುದೇ ಬದಲಾವಣೆ ಮಾಡದಂತೆ ಸೂಚಿಸಿದೆ.

ಪೂರ್ತಿ ಓದಿ

01:42 PM (IST) Apr 17

ಜಗತ್ತಿನ ಅತ್ಯಂತ ದುಬಾರಿ ನಾಯಿ ಖರೀದಿಸಿದ ಬೆಂಗಳೂರಿಗನ ಬಂಡವಾಳ ಬಯಲು ಮಾಡಿದ ಇಡಿ!

ಬೆಂಗಳೂರಿನ ಉತ್ಸಾಹಿ ಶ್ವಾನ ಪ್ರೇಮಿ ಎಸ್‌.ಸತೀಶ್‌ 50 ಕೋಟಿ ರೂ. ಬೆಲೆಬಾಳುವ ವೂಲ್ಫ್‌ ಡಾಗ್‌ ಖರೀದಿಸಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದು ಸುಳ್ಳು ಎಂದು ಬಯಲು ಮಾಡಿದ್ದಾರೆ. ಬೇರೆಯವರಿಂದ ನಾಯಿಗಳನ್ನು ಬಾಡಿಗೆ ಪಡೆದು ಸತೀಶ್‌ ವಿಡಿಯೋ ಮಾಡಿಕೊಳ್ಳುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಪೂರ್ತಿ ಓದಿ

01:41 PM (IST) Apr 17

ಭಾರತದಲ್ಲಿ ಕ್ಯಾನ್ಸರ್ ಅತ್ಯಂತ ಅಪಾಯಕಾರಿ ರೋಗವೆಂದು ಪರಿಗಣಿಸ್ತಾರೆ, ಎರಡನೇ ಸ್ಥಾನ ಯಾವುದು ಗೊತ್ತಾ?

ಇಪ್ಸೊಸ್ ಹೆಲ್ತ್ ಸರ್ವೀಸಸ್ ವರದಿಯ ಪ್ರಕಾರ, ಭಾರತೀಯರಲ್ಲಿ ಕ್ಯಾನ್ಸರ್ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಬೊಜ್ಜು, ಮಾನಸಿಕ ಆರೋಗ್ಯ, ಮತ್ತು ಮಾದಕ ವ್ಯಸನದಂತಹ ಸಮಸ್ಯೆಗಳೂ ಹೆಚ್ಚುತ್ತಿವೆ. ಕೈಗೆಟುಕುವ ಆರೋಗ್ಯ ಸೇವೆ ಮತ್ತು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ.

ಪೂರ್ತಿ ಓದಿ

01:29 PM (IST) Apr 17

ಶ್ರೀದೇವಿ ಮಗಳು ಜಾಹ್ನವಿ ಹೆಸರಿನ ರಹಸ್ಯ ಬಯಲು..! ಆದ್ರೆ, ಅಮ್ಮನ ಆಸೆಗೆ ತಣ್ಣೀರು ಎರಚಿದ್ರಾ?

ಶ್ರೀದೇವಿ ಮಗಳು ಜಾಹ್ನವಿ ತನ್ನ ಅಮ್ಮನ ಆಸೆಯಂತೆ ಇದ್ದಾರೆಯೇ ಎಂದು ಹಲವರು ಪ್ರಶ್ನೆ ಎತ್ತಿದ್ದಾರೆ. ಜಾಹ್ನವಿ ಸರಳ ಸ್ವಭಾವ ಹಾಗೂ ಒಳ್ಳೆಯತನಕ್ಕೆ ಹೆಸರಾಗಿಲ್ಲ ಅನ್ನೋದು ಹಲವರ ಅನಿಸಿಕೆ. ಆದರೆ, ಜಾಹ್ನವಿ ಸರಿಯಿಲ್ಲ ಎಂದು ಹೇಳುವ ಹಕ್ಕು ಯಾರಿಗೂ..

ಪೂರ್ತಿ ಓದಿ

More Trending News