ನವದೆಹಲಿ: ಪ್ರಧಾನಿ ಮೋದಿ ಅವರು ರಾಜಕೀಯ ಜೀವನಕ್ಕೆ ಕಾಲಿಟ್ಟು 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಜನ್ಮ ದಿನವಾದ ಸೆ.17ರಿಂದ ಒಂದು ತಿಂಗಳ ‘ಸೇವಾ ಸಂಕಲ್ಪ’ ಅಭಿಯಾನ ಆರಂಭಿಸಲು ಬಿಜೆಪಿ ನಿರ್ಧರಿಸಿದೆ. ಈ ಅವಧಿಯಲ್ಲಿ ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ, ರಕ್ತದಾನ, ಸ್ವಚ್ಛತಾ ಅಭಿಯಾನ, ಸಂವಾದ ಸೇರಿ ಸರಣಿ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಲು ನಿರ್ಧರಿಸಿದ್ದು, ಯುವಕರು ಹಾಗೂ ಸಾರ್ವಜನಿಕರ ಭಾಗೀದಾರಿಕೆಗೆ ಆದ್ಯತೆ ನೀಡಲುದ್ದೇಶಿಸಲಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ್ದಾರೆ. 2001ರ ಅ.7ರಂದು ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದಕ್ಕೀಗ 25 ವರ್ಷದ ಸಂಭ್ರಮ.
ಏನೇನು ಕಾರ್ಯಕ್ರಮ?:
ಸೆ.17ರಂದು ‘ಆಶೀರ್ವಾದ್ ಕ ದಿಯಾ’ ಕಾರ್ಯಕ್ರಮ ಆಯೋಜಿಸಲಿದ್ದು, ಅದರಡಿ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಮೋದಿ ಅವರ 25 ವರ್ಷಗಳ ಸಾರ್ವಜನಿಕ ಜೀವನಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ದೀಪ ಬೆಳಗಿಸಲಿದ್ದಾರೆ.
10:56 PM (IST) Sep 10
ಮನೆ ಸ್ವಲ್ಪ ಕಸಿವಿಸಿಗೊಂಡು ಗಲೀಜು ಅನಿಸಿದರೆ ಸಾಕು.. ಕೆಲವರಂತೂ ಪದೇ ಪದೇ ರೂಮ್ ಫ್ರೆಶ್ನರ್ ತಂದು ಸ್ಪ್ರೇ ಮಾಡ್ತಾನೆ ಇರುತ್ತಾರೆ. ಇದು ಮನೆಗಳಲ್ಲಿ, ಕಚೇರಿಗಳಲ್ಲಿ ಮತ್ತು ಕಾರುಗಳಲ್ಲಿ ನಡೆಯುತ್ತಲೇ ಇರುತ್ತದೆ. ಆ ಕ್ಷಣಕ್ಕೆ ಸಿಗುವ ಆಹ್ಲಾದಕರ ಪರಿಮಗಳ ನಿಮಗೆ ಫ್ರೆಶ್ ಎಂಬ ವೈಬ್ ತಂದುಕೊಡಬಹುದು. ಆದರೆ ಅದು ಎಷ್ಟು ಡೇಂಜರ್ ಗೊತ್ತಾ?
10:46 PM (IST) Sep 10
10:22 PM (IST) Sep 10
ಬಿಎಸ್‌ಎನ್‌ಎಲ್ (BSNL) ತನ್ನ ಗ್ರಾಹಕರಿಗೆ ಒಳ್ಳೆಯ ಆಫರ್ ನೀಡಿದೆ. ಹೈಸ್ಪೀಡ್ ಬ್ರಾಡ್ ಬ್ಯಾಂಡ್ ಪ್ಲಾನ್‌ನಲ್ಲಿ ಬರೋಬ್ಬರಿ 6 ತಿಂಗಳವರೆಗೆ ಆಫರ್ ನೀಡುತ್ತಿದೆ. ಕಂಪನಿಯ ಹೊಸ ಪ್ಲಾನ್ ಗ್ರಾಹಕರಿಗೆ ಕೈಗೆಟಕುವ ದರದಲ್ಲಿದೆ. ಈ ಯೋಜನೆಯಲ್ಲಿ ಗ್ರಾಹಕರು 200mbps ವೇಗದ ಜೊತೆಗೆ 5000 GB ಡೇಟಾ ಪಡೆಯಲಿದ್ದಾರೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.
08:22 PM (IST) Sep 10
ದುಲೀಪ್ ಟ್ರೋಫಿ 2026ರ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೂ ಮೊದಲ ಇನ್ನಿಂಗ್ಸ್‌ನಲ್ಲಿ ದಾಖಲಿಸಿದ ಬೃಹತ್ ಮುನ್ನಡೆಯ ಆಧಾರದ ಮೇಲೆ ಇಶಾನ್ ಕಿಶನ್ ಸಾರಥ್ಯದ ಈಸ್ಟ್ ಜೋನ್ (East Zone) ಚಾಂಪಿಯನ್ ಆಗಿ ಹೊರಹೊಮ್ಮಿದೆ.
07:53 PM (IST) Sep 10
ಕೇಂದ್ರ ಸರ್ಕಾರಕ್ಕೆ ಮತ್ತೊಂದು ಪ್ರತಿಭಟನೆಯ ಎಚ್ಚರಿಕೆಯನ್ನ ಹೋರಾಟಗಾರ ಸೋನಮ್ ವಾಂಗ್ಚುಕ್ ಎಚ್ಚರಿಕೆ ನೀಡಿದ್ದಾರೆ. ಈ ಬಾರಿ ಯಾವ ವಿಚಾರದ ಬಗ್ಗೆ ವಾರ್ನಿಂಗ್ ನೀಡಿದ್ದಾರೆ ಅನ್ನೋದ್ರ ವಿವರ ಇಲ್ಲಿದೆ.
07:45 PM (IST) Sep 10
07:37 PM (IST) Sep 10
07:18 PM (IST) Sep 10
ಪ್ರಮುಖ ಎಐ ಸಂಸ್ಥೆ 'ಆಂಥ್ರೋಪಿಕ್'ನ ಮಾಜಿ ಸಂಶೋಧಕ ಜೇಕಬ್ ಕಾಕ್ಸನ್, ಕೃತಕ ಬುದ್ಧಿಮತ್ತೆಯು 2030ರ ವೇಳೆಗೆ ಮಾನವಕುಲದ ವಿನಾಶಕ್ಕೆ ಕಾರಣವಾಗಬಹುದು ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.
07:06 PM (IST) Sep 10
ಸಾಮಾನ್ಯವಾಗಿ ಟೈರ್-3 ಎಂಜಿನಿಯರಿಂಗ್ ಕಾಲೇಜು ಎಂದ ಕೂಡಲೇ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ 3 ರಿಂದ 4 ಲಕ್ಷ ರೂಪಾಯಿ ಪ್ಯಾಕೇಜ್ ಸಿಕ್ಕರೆ ಹೆಚ್ಚು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ. ಪ್ರತಿಭೆ ಜೊತೆಗೆ ಸರಿಯಾದ ಮಾರ್ಗದರ್ಶನ ಮತ್ತು ಕಠಿಣ ಪರಿಶ್ರಮವಿದ್ದರೆ ಕಾಲೇಜು ಅಥವಾ ಕ್ಯಾಂಪಸ್ ಮಿತಿಗಳು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಭಾರತೀಯ ಯುವ ಎಂಜಿನಿಯರ್ ಒಬ್ಬರು ಸಾಬೀತುಪಡಿಸಿದ್ದಾರೆ.
06:52 PM (IST) Sep 10
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾತ್ರ ಹೆಚ್ಚಾಗುತ್ತಿರುವ ಬಗ್ಗೆ ಇಸ್ರೋ ಉದ್ಯೋಗಿಗಳು ವ್ಯಕ್ತಪಡಿಸಿದ ಆತಂಕಕ್ಕೆ ಸಂಸ್ಥೆಯ ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದಾರೆ. ಇಸ್ರೋವನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಅಭಯ ನೀಡಿದ್ದಾರೆ.
06:38 PM (IST) Sep 10
ನಟಿ ಮಾಳವಿಕಾ ಮೋಹನನ್ ‘ಮಾಸ್ಟರ್’ ಸಿನಿಮಾದಲ್ಲಿ ದಳಪತಿ ವಿಜಯ್ ಜೊತೆ ನಟಿಸಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ವಿಜಯ್ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕ ವಿಚಾರ ತಿಳಿದ ಕೂಡಲೇ ನಟಿ ತ್ರಿಷಾ ತಮಗೆ ವಿಶೇಷ ಮೆಸೇಜ್ ಕಳುಹಿಸಿದ್ದರು.
06:35 PM (IST) Sep 10
ಟಾಲಿವುಡ್‌ನ ಸ್ಟಾರ್ ನಟಿ ಸಮಂತಾ ನಿಜವಾಗಿಯೂ ಸಿನಿಮಾಗಳಿಗೆ ಗುಡ್‌ಬೈ ಹೇಳಲು ನಿರ್ಧರಿಸಿದ್ದರಾ? ಆ ನಿರ್ಧಾರದಿಂದ ಅವರನ್ನು ತಡೆದವರು ಯಾರು? ನಿರ್ದೇಶಕ ರಾಜ್ ನಿಡಿಮೋರು ನೀಡಿದ ಬೆಂಬಲವಾದರೂ ಏನು? ಇಲ್ಲಿದೆ ಪೂರ್ತಿ ವಿವರ.
06:13 PM (IST) Sep 10
ಕಾರ್ತಿ ಅಭಿನಯದ ‘ಸರ್ದಾರ್ 2’ ಸಿನಿಮಾ ಇಂದು ತೆರೆಗೆ ಬಂದಿದೆ. ಪಿ.ಎಸ್. ಮಿತ್ರನ್ ನಿರ್ದೇಶನದ ಈ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ‘ಸರ್ದಾರ್’ ಚಿತ್ರದ ಸೀಕ್ವೆಲ್ ಆಗಿದ್ದು, ಕಾರ್ತಿ ತಂದೆ-ಮಗನಾಗಿ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
05:37 PM (IST) Sep 10
ವಾರಾಣಸಿಯ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು, ನಿರಂತರ ಕರ್ತವ್ಯದ ಒತ್ತಡದಿಂದ 'ನನ್ನಲ್ಲಿ ವಿಶೇಷ ಶಕ್ತಿ ಇಲ್ಲ' ಎಂದು ವಾಟ್ಸಾಪ್ ಗ್ರೂಪ್‌ನಲ್ಲಿ ರಾಜೀನಾಮೆ ಪತ್ರ ಹಂಚಿಕೊಂಡಿದ್ದಾರೆ. ಕರ್ತವ್ಯ ಹಂಚಿಕೆಯಲ್ಲಿನ ತಾರತಮ್ಯವನ್ನು ಅವರು ಆರೋಪಿಸಿದ್ದಾರೆ.
05:32 PM (IST) Sep 10
05:01 PM (IST) Sep 10
ಸಮಂತಾ ರುತ್ ಪ್ರಭು ಅವರ ಎಂಗೇಜ್‌ಮೆಂಟ್ ರಿಂಗ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ರಿಂಗ್ ಅನ್ನು ರಾಜ್ ನಿಡಿಮೋರು ಸ್ವತಃ ಆಯ್ಕೆ ಮಾಡಿದ್ದು, ಪ್ರಪೋಸ್ ಮಾಡುವವರೆಗೂ ಸಮಂತಾ ಅದನ್ನು ನೋಡಿರಲಿಲ್ಲ ಎನ್ನಲಾಗಿದೆ.
04:09 PM (IST) Sep 10
03:59 PM (IST) Sep 10
ಭಾರತದ ರೈಲುಗಳಲ್ಲಿ ಒಣಗಿದ ತೆಂಗಿನ ಕಾಯಿಯನ್ನು ಕೊಂಡೊಯ್ಯುವಂತಿಲ್ಲ. ಈ ವಿಚಾರ ಬಹುತೇಕರಿಗೆ ಗೊತ್ತೇ ಇಲ್ಲ. ರೈಲ್ವೇ ಇಲಾಖೆಯ ಈ ನಿಷೇಧದ ಹಿಂದೆ ಮಹತ್ವದ ಉದ್ದೇಶ ಇದೆ. ಅದು ಏನೆಂದು ತಿಳಿಯಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
03:11 PM (IST) Sep 10
ಕೆಲ ಸಿನಿಮಾಗಳು ಬಾಕ್ಸ್‌ಆಫಿಸ್‌ನಲ್ಲಿ ಭಾರಿ ಯಶಸ್ಸು ಗಳಿಸುತ್ತವೆ. ಆದರೆ ಈ ಚಿತ್ರಗಳು ಸಮಾಜಕ್ಕೆ ವಂಚನೆ, ಹಿಂಸೆ, ಮತ್ತು ಅಕ್ರಮದಂತಹ ಅಪಾಯಕಾರಿ ಸಂದೇಶಗಳನ್ನು ಸಾರುತ್ತವೆ. ಈ ಲೇಖನವು ಅಂತಹ ಕೆಲವು ಜನಪ್ರಿಯ ಚಿತ್ರಗಳನ್ನು ಮತ್ತು ಅವುಗಳ ವಿವಾದಾತ್ಮಕ ಕಥಾವಸ್ತುವನ್ನು ಪರಿಶೀಲಿಸುತ್ತದೆ.
03:00 PM (IST) Sep 10
02:12 PM (IST) Sep 10
01:32 PM (IST) Sep 10
12:59 PM (IST) Sep 10
ಬ್ರಿಟನ್ ಮೂಲದ ಮಹಿಳೆ, ಒಂದು ವರ್ಷದಲ್ಲಿ 54 ಕೆಜಿ ತೂಕವನ್ನು ನೈಸರ್ಗಿಕವಾಗಿ ಇಳಿಸಿಕೊಂಡಿದ್ದಾರೆ. ಪ್ರತಿದಿನದ ವ್ಯಾಯಾಮ, 10 ಸಾವಿರ ಹೆಜ್ಜೆಗಳ ನಡಿಗೆ ಮತ್ತು ಸಕ್ಕರೆ, ಸಂಸ್ಕರಿಸಿದ ಆಹಾರಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ಈ ಸಾಧನೆ ಮಾಡಿದ್ದಾರೆ.
12:57 PM (IST) Sep 10
12:02 PM (IST) Sep 10
11:11 AM (IST) Sep 10
10:32 AM (IST) Sep 10
ಸಿನಿಮಾವೊಂದರ 'ಹೇ ರಾಮ್' ಸಂಭಾಷಣೆಗೆ ಸೆನ್ಸಾರ್ ಮಂಡಳಿ ತಡೆಯೊಡ್ಡಿತ್ತು. ಈ ವಿವಾದ ಪ್ರಧಾನಿ ಕಚೇರಿಯನ್ನು ತಲುಪಿದಾಗ, ಸ್ವತಃ ಪ್ರಧಾನ ಮಂತ್ರಿಗಳೇ ಅವರೇ ಸಿನಿಮಾ ವೀಕ್ಷಿಸಿ ಬಿಡುಗಡೆಗೆ ಅನುಮತಿ ನೀಡಿದ್ದರು.
09:31 AM (IST) Sep 10
09:17 AM (IST) Sep 10
06:01 AM (IST) Sep 10