Published : Jun 01, 2026, 05:27 AM ISTUpdated : Jun 01, 2026, 10:42 PM IST

India Latest News Live: ಟ್ರೋಫಿ ಗೆದ್ದು ಸಂಭ್ರಮಿಸಿದ ಆರ್‌ಸಿಬಿ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತು

ಸಾರಾಂಶ

ಕೋಲ್ಕತಾ: ಪಶ್ಚಿಮ ಬಂಗಾಳ ಚುನಾವಣಾ ಬಳಿಕ ಟಿಎಂಸಿಯಲ್ಲಿ ಒಡಕು ಮೂಡಿದೆ ಎನ್ನುವ ವದಂತಿ ನಡುವೆ ಅದನ್ನು ಪುಷ್ಟೀಕರಿಸುವಂತೆ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕರೆದಿದ್ದ ನೂತನ ಶಾಸಕರ ಸಭೆಗೆ 80 ಶಾಸಕರ ಪೈಕಿ ಕೇವಲ 20 ಮಂದಿ ಮಾತ್ರ ಹಾಜರಾಗಿದ್ದಾರೆ. ಮಮತಾ ಅವರ ಕಾಳಿಘಾಟ್‌ ನಿವಾಸದಲ್ಲಿ ಸಭೆ ಆಯೋಜಿಸಲಾಗಿತ್ತು. ಆದರೆ ಶಾಸಕರ ಸಭೆಗೆ ನಾಲ್ಕನೇ ಒಂದು ಭಾಗದಷ್ಟು ಶಾಸಕರು ಗೈರಾಗಿದ್ದ ಕಾರಣ ಸಭೆಯನ್ನೇ ರದ್ದುಗೊಳಿಸಲಾಯಿತು.

ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಟಿಎಂಸಿ ವಕ್ತಾರ ಕುನಾಲ್‌ ಘೋಷ್‌, ‘ನಮ್ಮ ನಾಯಕ ಅಭಿಷೇಕ್‌ ಬ್ಯಾನರ್ಜಿ ಮತ್ತು ಸಂಸದ ಕಲ್ಯಾಣ್‌ ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಕಾರಣದಿಂದ ಆತಂಕಗೊಂಡಿರುವ ಶಾಸಕರು ಸಭೆಗೆ ಬಂದಿಲ್ಲ. ಗೈರಾದ ಶಾಸಕರ ವಿನಂತಿ ಮೇರೆಗೆ ಸಭೆ ಮುಂದೂಡಲಾಗಿದೆ. ಶೀಘ್ರದಲ್ಲಿ ಮುಂದಿನ ದಿನಾಂಕ ನಿಗದಿಪಡಿಸಲಾಗುವುದು’ ಎಂದರು.

10:42 PM (IST) Jun 01

ಟ್ರೋಫಿ ಗೆದ್ದು ಸಂಭ್ರಮಿಸಿದ ಆರ್‌ಸಿಬಿ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತು

ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಆರ್‌ಸಿಬಿ ತಂಡಕ್ಕೆ ಶಾಕ್ ಎದುರಾಗಿದೆ. ಐಪಿಎಲ್ ಸ್ಟಾರ್ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತುಗೊಂಡಿದ್ದಾರೆ. ಜೊತೆಗೆ ಪಂದ್ಯದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ.

 

Read Full Story

09:12 PM (IST) Jun 01

OTT Release This Week - ಕೊನೆಗೂ ಒಟಿಟಿಗೆ ಬಂದ ಕಾಡಿಸುವ, ರಂಜಿಸುವ ರೋಚಕ ಸಿನಿಮಾಗಳಿವು!

OTT Movies Release: ಈ ವಾರ ಓಟಿಟಿಯಲ್ಲಿ ಯಾವೆಲ್ಲಾ ಹೊಸ ಸಿನಿಮಾ-ಸೀರೀಸ್‌ಗಳು ಬರ್ತಿವೆ? 'ಧುರಂಧರ್: ದಿ ರಿವೆಂಜ್' ಈ ವಾರದ ಅತಿದೊಡ್ಡ ರಿಲೀಸ್ ಆಗಲಿದೆಯೇ? ಮಾಧುರಿ ದೀಕ್ಷಿತ್ ಅವರ 'ಮಾ ಬೆಹೆನ್' ಪ್ರೇಕ್ಷಕರಿಗೆ ಶಾಕ್ ಕೊಡಲಿದೆಯೇ? 'ಗುಲ್ಲಕ್ 5' ಮತ್ತೆ ಮನಸ್ಸು ಗೆಲ್ಲುತ್ತಾ?

Read Full Story

08:53 PM (IST) Jun 01

Kushboo Sundar Daughter - ಮಗಳ ಮದುವೆ ಸಂಭ್ರಮದಲ್ಲಿ 'ರಣಧೀರ' ಸಿನಿಮಾ ನಟಿ ಖುಷ್ಬೂ ಸುಂದರ್!‌ ಹುಡುಗ ಯಾರು?

Kushboo Daughter Instagram: ನಟಿ ಖುಷ್ಬೂ ಸುಂದರ್ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಇವರ ಹಿರಿಯ ಮಗಳು ಅವಂತಿಕಾ ಮದುವೆಯಾಗಲು ರೆಡಿಯಾಗಿದ್ದಾರೆ. ಈಗ ಪಿಎಂ ನರೇಂದ್ರ ಮೋದಿಗೂ ಕೂಡ ಮದುವೆ ಆಹ್ವಾನ ಹೋಗಿದೆ.

Read Full Story

08:37 PM (IST) Jun 01

ಶೂಟಿಂಗ್ ಬಿಟ್ಟು ಪೂಲ್‌ಗೆ ಇಳಿದ 'ವಾರಣಾಸಿ'ಯ ಮಂದಾಕಿನಿ - ಬ್ಲ್ಯಾಕ್ ಸ್ವಿಮ್‌ವೇರ್‌ ಫೋಟೋಸ್ ವೈರಲ್!

'ವಾರಣಾಸಿ' ಶೂಟಿಂಗ್ ನಡುವೆ ಪ್ರಿಯಾಂಕಾ ಚೋಪ್ರಾ ಬ್ಲ್ಯಾಕ್ ಸ್ವಿಮ್‌ವೇರ್‌ನಲ್ಲಿ ಪೂಲ್ ಸೆಷನ್ ಮಾಡಿದ್ದು ಯಾಕೆ ಚರ್ಚೆಯಲ್ಲಿದೆ? ಅವರ ಸ್ಕಿನ್‌ಕೇರ್ ರಹಸ್ಯವೇನು? ನೇರಳೆ ಹಣ್ಣು ತಿನ್ನುವ ಮೂಲಕ ದೇಸಿ ಶೈಲಿ ತೋರಿಸಿದ್ದಾರೆ. 'ಮಂದಾಕಿನಿ'ಯಾಗಿ ಪ್ರಿಯಾಂಕಾ ಹೊಸ ಇತಿಹಾಸ ಬರೆಯುತ್ತಾರಾ?

Read Full Story

08:16 PM (IST) Jun 01

ಎರಡು ದಿನ ಕಾಯಿರಿ, ಬಿಜೆಪಿ ತೊರೆಯುವ ಪ್ರಶ್ನೆಗೆ ಅಣ್ಣಾಮಲೈ ಉತ್ತರ, ಹುಟ್ಟಹಬ್ಬಕ್ಕೆ ಹೊಸ ಪಾರ್ಟಿ?

ಬಿಜೆಪಿಯಲ್ಲಿ ಮೂಲೆಗುಂಪಾದ ಅಣ್ಣಾಮಲೈ ಪಕ್ಷ ತೊರೆಯುತ್ತಿದ್ದಾರೆ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ದೆಹಲಿ ಭೇಟಿ ಬಳಿಕ ಈ ಪ್ರಶ್ನೆಗೆ ಅಣ್ಣಾಮಲೈ ನೀಡಿದ ಉತ್ತರ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ.

Read Full Story

08:10 PM (IST) Jun 01

ತಂದೆಯ ದೌರ್ಜನ್ಯದಿಂದ ಮನೆ ಬಿಟ್ಟ ಉರ್ಫಿ ಜಾವೇದ್ ಇಂದು ಹೇಗೆ ಸ್ಟಾರ್ ಆದರು ಗೊತ್ತಾ?

ಟಿವಿ ಇಂಡಸ್ಟ್ರಿಯಿಂದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಬೆಳೆದು ನಿಂತಿರುವ ಉರ್ಫಿ ಜಾವೇದ್ ಅವರ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಇತ್ತೀಚೆಗೆ ಸೋಹಾ ಅಲಿ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ ಉರ್ಫಿ ಜಾವೇದ್.

Read Full Story

08:03 PM (IST) Jun 01

ನಿವೃತ್ತಿಗೆ ಕೊನೆಯ ದಿನ - ಮನೆ ಹರಾಜು ಹಾಕುವ ಬದಲು, ಬಡವರ ಸಾಲ ತೀರಿಸಿದ ಪತ್ರ ವಾಪಸ್ ಕೊಟ್ಟ ಬ್ಯಾಂಕ್ ಅಧಿಕಾರಿ!

ಸಾಲ ವಸೂಲಾತಿಗಾಗಿ ಬಡ ಕುಟುಂಬದ ಮನೆ ಜಪ್ತಿ ಮಾಡಲು ಹೋದ ಬ್ಯಾಂಕ್ ಅಧಿಕಾರಿಯೊಬ್ಬರು, ಅವರ ಬಡತನ ಕಂಡು ಮನಕರಗಿ, ತಾವೇ ಸಂಪೂರ್ಣ ಸಾಲವನ್ನು ತೀರಿಸಿದ್ದಾರೆ. ತಮ್ಮ ನಿವೃತ್ತಿಯ ದಿನದಂದು ಆ ಕುಟುಂಬಕ್ಕೆ ಮನೆಯ ಮೂಲ ಪತ್ರಗಳನ್ನು ಹಸ್ತಾಂತರಿಸಿ, ಮಾನವೀಯತೆ ಮೆರೆದಿದ್ದಾರೆ.

Read Full Story

07:39 PM (IST) Jun 01

ಟ್ರೇಲರ್‌ಗೂ ಮುನ್ನ ವೈರಲ್ ಆಯ್ತು 'ಕಾಕ್ಟೇಲ್ 2' ಸಂಭಾವನೆ ಪಟ್ಟಿ - ರಶ್ಮಿಕಾಗೆ ಸಿಕ್ಕಿದ್ದೆಷ್ಟು ಕೋಟಿ?

'ಕಾಕ್ಟೇಲ್ 2' ಚಿತ್ರದ ಸ್ಟಾರ್‌ಕಾಸ್ಟ್‌ಗೆ ಸಿಕ್ಕ ಸಂಭಾವನೆ ಎಷ್ಟು? ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಪೈಕಿ ಅತಿ ಹೆಚ್ಚು ಹಣ ಪಡೆದವರು ಯಾರು? ಸಿನಿಮಾ ಯಾವಾಗ ರಿಲೀಸ್ ಆಗಲಿದೆ?

Read Full Story

07:16 PM (IST) Jun 01

ನಿನ್ನ ನಗು ಚೆನ್ನಾಗಿಲ್ಲ ಎಂದಿದ್ದರು, 10 ವರ್ಷ ನಗೋದನ್ನೇ ಬಿಟ್ಟಿದ್ದೆ ಎಂದ ಸ್ಟಾರ್ ನಟಿ ಯಾರು?

ಒಬ್ಬ ಕಾಸ್ಟಿಂಗ್ ಡೈರೆಕ್ಟರ್ 'ನಿನ್ನ ನಗು ಚೆನ್ನಾಗಿಲ್ಲ' ಅಂದಿದ್ದಕ್ಕೆ ನಟಿ ನೇಹಾ ಧೂಪಿಯಾ ಸುಮಾರು 10 ವರ್ಷ ನಗೋದನ್ನೇ ಬಿಟ್ಟಿದ್ರಂತೆ. ಮಿಸ್ ಇಂಡಿಯಾ ಕಿರೀಟ ಗೆದ್ದಾಗಲೂ ಫೋಟೋಗಳಲ್ಲಿ ನಗಲೇ ಇಲ್ಲ ಅಂತ ತಮ್ಮ ನೋವಿನ ದಿನಗಳನ್ನ ನೆನಪಿಸಿಕೊಂಡಿದ್ದಾರೆ.

Read Full Story

06:47 PM (IST) Jun 01

ಅದನ್ನ ಕಲಿಯೋದು ತುಂಬಾ ಕಷ್ಟ, ಮತ್ತೆ ಆ ಭಾಷೆಯಲ್ಲಿ ನಟಿಸಲ್ಲ - ಶ್ರೀದೇವಿ ಪುತ್ರಿ ಹೇಳಿಕೆ ವೈರಲ್

ಮಲಯಾಳಂ ಸುಂದರ ಭಾಷೆ, ಆದರೆ ಕಲಿಯೋಕೆ ತುಂಬಾ ಕಷ್ಟ. ಅದಕ್ಕೆ ಮತ್ತೆ ಆ ಭಾಷೆಯಲ್ಲಿ ನಟಿಸೋಕೆ ಇಷ್ಟ ಇಲ್ಲ ಅಂತ ನಟಿ ಜಾನ್ವಿ ಕಪೂರ್ ಹೇಳಿದ್ದಾರೆ. ತಮಿಳು, ತೆಲುಗು ತನಗೆ ಹೆಚ್ಚು ಸುಲಭ ಎನಿಸುತ್ತದೆ ಎಂದೂ ಅವರು ತಿಳಿಸಿದ್ದಾರೆ.

Read Full Story

06:25 PM (IST) Jun 01

ನಾನು ಜಾಸ್ತಿ ತಿನ್ನೋದ್ರಿಂದ ದಪ್ಪ ಆಗಿಲ್ಲ, ಆ ಆರೋಗ್ಯ ಸಮಸ್ಯೆ ಇದೆ - ನಟಿ ಶಾಲಿನ್ ಹೇಳೋದೇನು?

ಸಿನಿಮಾ ಇಂಡಸ್ಟ್ರಿಯಲ್ಲಿ ದಪ್ಪ ಆದ್ರೂ, ಸಣ್ಣ ಆದ್ರೂ ಬಾಡಿ ಶೇಮಿಂಗ್ ತಪ್ಪಿದ್ದಲ್ಲ. ನನ್ನ ತೂಕ ಹೆಚ್ಚಾಗಿದ್ದಕ್ಕೆ ಅತಿಯಾದ ಊಟ ಕಾರಣವಲ್ಲ, ಆರೋಗ್ಯ ಸಮಸ್ಯೆ ಕಾರಣ ಎಂದು ನಟಿ ಶಾಲಿನ್ ಸೋಯಾ ಹೇಳಿದ್ದಾರೆ.

Read Full Story

06:15 PM (IST) Jun 01

ಸೈಕಲ್‌ ವೇಗದಲ್ಲಿ ಹೋಗುವ ಭಾರತದ ಈ Train ;‌ ಆದರೂ 2-3 ತಿಂಗಳು ಮುಂಚೆ ಟಿಕೆಟ್ ಬುಕ್‌ ಮಾಡಬೇಕು!

UNESCO World Heritage slow Train: ಭಾರತದ ಅತಿ ನಿಧಾನದ ರೈಲು ಎಂಬ ಖ್ಯಾತಿ ನೀಲಗಿರಿ ಮೌಂಟೇನ್ ರೈಲ್ವೆಗೆ ಇದೆ. ಯುನೆಸ್ಕೋ ಮಾನ್ಯತೆ ಪಡೆದ ಈ ಊಟಿ ಟಾಯ್ ಟ್ರೈನ್, ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡುತ್ತದೆ. ನಿಧಾನವಾಗಿ ಹೋದರೂ ಇದು ಯಾಕೆ ಇಷ್ಟು ಸ್ಪೆಷಲ್?

 

Read Full Story

05:53 PM (IST) Jun 01

ಸಮಂತಾ ವಿಚಾರದಲ್ಲಿ ಬಂದ ಟೀಕೆಗಳಿಗೆ ತಿರುಗೇಟು ಕೊಟ್ಟ ನಾಗ ಚೈತನ್ಯ ಪತ್ನಿ - ಅಷ್ಟಕ್ಕೂ ಏನಾಯ್ತು?

ನಟ ನಾಗ ಚೈತನ್ಯ ಜೊತೆಗಿನ ಮದುವೆಯ ನಂತರ ಎದುರಾದ ಸೈಬರ್ ದಾಳಿ ಮತ್ತು ಟೀಕೆಗಳ ಬಗ್ಗೆ ನಟಿ ಶೋಭಿತಾ ಧೂಳಿಪಾಲ ಮಾತನಾಡಿದ್ದಾರೆ. ಸಮಾಜದ ಅಭಿಪ್ರಾಯಗಳು ಹವಾಮಾನದಂತೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದಿದ್ದಾರೆ.

Read Full Story

05:35 PM (IST) Jun 01

Blinkit vs Supermarket - ಬ್ಲಿಂಕಿಟ್‌, ಸೂಪರ್‌ಮಾರ್ಕೆಟ್‌ ಮಧ್ಯೆ ಕಡಿಮೆ ಬೆಲೆಗೆ ದಿನಸಿ ವಸ್ತು ಸಿಗೋದೆಲ್ಲಿ?

Blinkit, ಸೂಪರ್‌ಮಾರ್ಕೆಟ್‌ಗಳ ನಡುವಿನ ದಿನಸಿ ವೆಚ್ಚವನ್ನು ಹೋಲಿಸಿದ ಪೋಸ್ಟ್ ವೈರಲ್ ಆಗಿದೆ. 1 ತಿಂಗಳ ಖರ್ಚಿನಲ್ಲಿ ಒಟ್ಟಾರೆ ಬೆಲೆ ವ್ಯತ್ಯಾಸವು ನಿರೀಕ್ಷೆಗಿಂತ ಕಡಿಮೆ ಇತ್ತು. ಬ್ಲಿಂಕಿಟ್‌ನಲ್ಲಿ ಕೆಲವು ವಸ್ತುಗಳು ದುಬಾರಿ, ಇನ್ನು ಕೆಲವು ವಸ್ತುಗಳ ಬೆಲೆ ಒಂದೇ ರೀತಿ, ರಿಯಾಯಿತಿಯಲ್ಲಿ ಲಭ್ಯವಿತ್ತು.

Read Full Story

05:30 PM (IST) Jun 01

ನನ್ನ ಮಗಳಿಗೆ ತೊಂದ್ರೆ ಆದ್ರೆ ಸುಮ್ನೆ ಇರಲ್ಲ, ಕೊಂದುಬಿಡ್ತೀನಿ - 'ರಕ್ತ ಕಣ್ಣೀರು' ನಟಿ ಹೀಗೆ ಹೇಳಿದ್ಯಾಕೆ?

ಸುಭಾಷ್ ಕೆ ರಾಜ್ ನಿರ್ದೇಶನದ 'ಬ್ಲಾಸ್ಟ್' ಸಿನಿಮಾ ಉತ್ತಮ ಪ್ರತಿಕ್ರಿಯೆಯೊಂದಿಗೆ ಪ್ರದರ್ಶನ ಕಾಣುತ್ತಿದೆ. ಅರ್ಜುನ್ ಸರ್ಜಾ ನಟನೆಯ ಈ ಆಕ್ಷನ್ ಫ್ಯಾಮಿಲಿ ಎಂಟರ್‌ಟೈನರ್ ವಿಶ್ವಾದ್ಯಂತ 21 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

Read Full Story

05:09 PM (IST) Jun 01

ಆರ್‌ಸಿಬಿ ಮಾಜಿ ವೇಗಿ ಈಗ ಮಿನಿಸ್ಟರ್, ಪ್ರಮಾಣವಚನ ಸ್ವೀಕರಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ

ಟೀಂ ಇಂಡಿಯಾ, ಐಪಿಎಲ್ ಟೂರ್ನಿಗಳಲ್ಲಿ ಮಿಂಚಿದ ವೇಗಿ ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಆಂದರೆ ಈ ವೇಗಿ ಆರ್‌ಸಿಬಿ ಪರವೂ ಆಡಿದ್ದಾರೆ.

 

Read Full Story

05:08 PM (IST) Jun 01

ನನ್ನ‌ ಲುಕ್ ಬಗೆಗಿನ ನೆಗೆಟಿವ್ ಕಾಮೆಂಟ್ಸ್ ಕೇಳಿ ಖಿನ್ನತೆಗೆ ಜಾರಿದ್ದೆ - ಟಾಕ್ಸಿಕ್‌ ನಟಿ ಹೇಳಿದ್ದೇನು?

ನಾನಿದ್ದ ರೀತಿಯ ಬಗ್ಗೆ ಸಿಕ್ಕಾಪಟ್ಟೆ ನೆಗೆಟಿವ್‌ ಕಾಮೆಂಟ್ಸ್‌ ಹರಿದುಬರಲಾರಂಭಿಸಿದವು. ನನಗೆ ಆಘಾತವಾಯಿತು. ನನ್ನ ಆತ್ಮವಿಶ್ವಾಸ ಕುಸಿಯಿತು. ಖಿನ್ನತೆಗೆ ಜಾರಿದ್ದೆ. ‘ಟಾಕ್ಸಿಕ್‌’ ಸಿನಿಮಾ ನಟಿ ಹುಮಾ ಖುರೇಷಿ ಮಾತುಗಳಿವು.

Read Full Story

04:53 PM (IST) Jun 01

ರಾಜಮೌಳಿ ಸಿನಿಮಾದ ಉಗ್ರಭಟ್ಟಿ ಗುಹೆಗಳ ಫೋಟೋ ಲೀಕ್ - ಗ್ರ್ಯಾಂಡ್ ಸೆಟ್ ವೈರಲ್

ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾದ ಈ ಫೋಟೋದಲ್ಲಿ ಚಿತ್ರದ ನಟ ನಟಿಯರು ಕಾಣಿಸಿಕೊಂಡಿಲ್ಲ. ಆದರೆ ಸಿನಿಮಾದ ಸೆಟ್ ಎಷ್ಟು ಗ್ರ್ಯಾಂಡ್ ಆಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಂತಿದೆ.

Read Full Story

04:44 PM (IST) Jun 01

ಐಆರ್‌ಸಿಟಿಸಿ ಬಿಗ್ ಆಫರ್ - ಅಯೋಧ್ಯೆ, ಕಾಶಿ, ಪುರಿ ಪುಣ್ಯಕ್ಷೇತ್ರಗಳ ದರ್ಶನ! ಕರ್ನಾಟಕದ ಭಕ್ತರಿಗೂ ಸುವರ್ಣಾವಕಾಶ

ಭಾರತೀಯ ರೈಲ್ವೆಯ ಐಆರ್‌ಸಿಟಿಸಿ ಸಂಸ್ಥೆಯು ಪುಣ್ಯಕ್ಷೇತ್ರ ಯಾತ್ರೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದೆ. 9 ರಾತ್ರಿ ಮತ್ತು 10 ದಿನಗಳ ಈ ಯಾತ್ರೆಯು ಭಾರತ್ ಗೌರವ್ ವಿಶೇಷ ರೈಲಿನ ಮೂಲಕ ಅಯೋಧ್ಯೆ, ಕಾಶಿ, ಪುರಿ, ಗಯಾ , ಪ್ರಯಾಗ್‌ರಾಜ್‌ನಂತಹ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಕೈಗೆಟುಕುವ ದರದಲ್ಲಿ ಭೇಟಿ ನೀಡಿ

Read Full Story

04:34 PM (IST) Jun 01

ರೋಲೆಕ್ಸ್ ಖ್ಯಾತಿಯ ಸೂರ್ಯ ಹೊಸ ಚಿತ್ರಕ್ಕೆ ಕಾಂತಾರ ಬೆಡಗಿ ಹೀರೋಯಿನ್ - ವಿಲನ್ ಯಾರು ಗೊತ್ತಾ?

ನಟಿ ರುಕ್ಮಿಣಿ ವಸಂತ್‌ ಖಾತೆಗೆ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ಜಮೆಯಾಗಿದೆ. ತಮಿಳಿನ ಸೂರ್ಯ ಅಭಿನಯದ ಚಿತ್ರಕ್ಕೆ ನಾಯಕಿಯಾಗಿ ಆಗಿದ್ದಾರೆ. ಈ ಚಿತ್ರವನ್ನು ನಿರ್ಮಿಸುತ್ತಿರುವುದು ಕೆವಿಎನ್‌ ಪ್ರೊಡಕ್ಷನ್‌.

Read Full Story

04:29 PM (IST) Jun 01

ನನ್ನ ಗರ್ಭಪಾತಕ್ಕೆ ಮುಖ್ಯಮಂತ್ರಿ ಜೋಸೆಫ್​ ವಿಜಯ್​ ಕಾರಣ - ನಟಿ ಜೂಲಿ ಗಂಭೀರ ಆರೋಪ

ಬಿಗ್​ಬಾಸ್ ಸ್ಪರ್ಧಿ ಹಾಗೂ ನಟಿ ಮಾರಿಯಾ ಜೂಲಿ, ತಮಗೆ ಆದ ಗರ್ಭಪಾತಕ್ಕೆ ತಮಿಳುನಾಡು ಸಿಎಂ ದಳಪತಿ ವಿಜಯ್ ಅವರ ಬೆಂಬಲಿಗರೇ ಕಾರಣ ಎಂದು ಆರೋಪಿಸಿದ್ದಾರೆ. ಆನ್‌ಲೈನ್ ಕಿರುಕುಳದಿಂದ ಉಂಟಾದ ತೀವ್ರ ಮಾನಸಿಕ ಯಾತನೆಯೇ ತಮ್ಮ ಮಗುವಿನ ಸಾವಿಗೆ ಕಾರಣವಾಯಿತು ಎಂದು ಅವರು ನೋವು ತೋಡಿಕೊಂಡಿದ್ದಾರೆ.

Read Full Story

04:28 PM (IST) Jun 01

ಟೀಂ ಇಂಡಿಯಾಗೆ 15 ವರ್ಷದ ವೈಭವ್ ಸೂರ್ಯವಂಶಿ ಎಂಟ್ರಿ ಯಾವಾಗ? ಕೊಟ್ಟೇಬಿಡ್ತು BCCI ಬಿಗ್ ಹಿಂಟ್!

ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಸದ್ಯ ಕ್ರಿಕೆಟ್ ಜಗತ್ತಿನ ಹಾಟ್ ಟಾಪಿಕ್. ಐಪಿಎಲ್‌ನಲ್ಲಿ 15ನೇ ವಯಸ್ಸಿಗೆ ಆರೆಂಜ್ ಕ್ಯಾಪ್ ಗೆದ್ದ ಅತಿ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ದಾಖಲೆ ಬೆನ್ನಲ್ಲೇ, ಅಭಿಮಾನಿಗಳ ಮನಸ್ಸಲ್ಲಿ ಒಂದೇ ಪ್ರಶ್ನೆ - ವೈಭವ್ ಇಂಡಿಯಾಕ್ಕೆ ಯಾವಾಗ ಆಡ್ತಾರೆ?

 

Read Full Story

03:57 PM (IST) Jun 01

ಮದುವೆಯಾಗಿ ಹನಿಮೂನ್‌ಗೆ ಹೊರಟ ಭಾರತದ ಪೈಲೆಟ್ ಹೆಲಿಕಾಪ್ಟರ್ ದುರಂತದಲ್ಲಿ ಸಾವು, ವಧು ಪಾರು

ಭಾರತದ ಪೈಲೆಟ್ ಅದ್ಧೂರಿಯಾಗಿ ಮದುವೆಯಾಗಿದ್ದಾನೆ. ಬಳಿಕ ಹೆಲಿಕಾಪ್ಟರ್ ಮೂಲಕ ಪತ್ನಿ ಜೊತೆ ಮಂಟಪದಿಂದಲೇ ಹನಿಮೂನ್‌ಗೆ ತೆರಳಿದ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟರ್ ಪತನಗೊಂಡು ದುರಂತ ನಡೆದಿದೆ.

 

Read Full Story

03:53 PM (IST) Jun 01

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅಶುಭ ಎಂದವ್ರು ಎಲ್ಲಿದ್ದೀರಾ? RCB ಗೆಲುವಿಗೆ ಇವ್ರ ಕಾಲ್ಗುಣ ಕಾರಣ - ವೀರಕಪುತ್ರ

17 ವರ್ಷಗಳಿಂದ RCB ಟ್ರೋಫಿ ಗೆಲ್ಲಲಿಲ್ಲ ಎಂಬ ಕೊರಗು ಇತ್ತು. ಆಮೇಲೆ ಕಳೆದ ವರ್ಷ ಆರ್‌ಸಿಬಿ ಜೆರ್ಸಿ ಉದ್ಘಾಟನೆಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಆಗಮಿಸಿದ್ದರು. ಆದರೆ ಕೆಲವರು ಮಾತ್ರ ಅಶ್ವಿನಿ ಅವರಿಗೆ ಪತಿ ಇಲ್ಲ, ಅಶುಭ ಅಂತೆಲ್ಲ ಮನಸ್ಸಿನಲ್ಲಿರುವ ಕೊಳಕನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕಿದ್ದರು.

Read Full Story

03:26 PM (IST) Jun 01

ಅಮೆರಿಕಾದ ಕಾನೂನು ಸವಾಲುಗಳನ್ನು ಗೆದ್ದ ಅದಾನಿ , ಎಐ ಕ್ರಾಂತಿ ಹಾಗೂ ಜಾಗತಿಕ ಮೂಲಸೌಕರ್ಯ ವಿಸ್ತರಣೆಗೆ ಭರ್ಜರಿ ಯೋಜನೆ

ಅಮೆರಿಕಾದಲ್ಲಿನ ಕಾನೂನು ಸವಾಲುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅದಾನಿ ಸಮೂಹ, ಇದೀಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ಬೇಡಿಕೆ ಪೂರೈಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಇಂಧನ, ಸಾರಿಗೆ, ಮತ್ತು ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಬೃಹತ್ ಹೂಡಿಕೆಗಳನ್ನು ವೇಗಗೊಳಿಸುತ್ತಿದೆ.

Read Full Story

03:07 PM (IST) Jun 01

IPL 2026 ಟ್ರೋಫಿ ಗೆದ್ದರೂ ಆರ್‌ಸಿಬಿ ಈ ಮೂವರಿಗೆ ಗೇಟ್‌ಪಾಸ್ ಫಿಕ್ಸ್! ಕಠಿಣ ನಿರ್ಧಾರಕ್ಕೆ ರೆಡಿಯಾದ ಆರ್‌ಸಿಬಿ ಫ್ರಾಂಚೈಸಿ

ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ಮತ್ತೊಮ್ಮೆ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇದರ ಹೊರತಾಗಿಯೂ ಆರ್‌ಸಿಬಿ ಫ್ರಾಂಚೈಸಿಯು ಮುಂಬರುವ ಐಪಿಎಲ್ ಹರಾಜಿಗೂ ಮುನ್ನ 3 ಆಟಗಾರರಿಗೆ ಗೇಟ್‌ಪಾಸ್ ನೀಡಲು ಚಿಂತನೆ ನಡೆಸಿದೆ.

Read Full Story

03:02 PM (IST) Jun 01

2 ಲಕ್ಷ ರೂ ಇದ್ದ ವಕೀಲರ ಬ್ಯಾಗ್ ಎಳೆದೊಯ್ದು ಮರದ ಮೇಲಿನಿಂದ ನೋಟಿನ ಮಳೆ ಸುರಿಸಿದ ಕೋತಿ

ಕೋರ್ಟ್ ಆವರಣಕ್ಕೆ 2 ಲಕ್ಷ ರೂಪಾಯಿ ಬ್ಯಾಗ್ ಹಿಡಿದು ಬಂದ ಲಾಯರ್ ಮೇಲೆ ಕೋತಿ ದಾಳಿ ಮಾಡಿದೆ. ಹಣವಿದ್ದ ಬ್ಯಾಗ್ ಎತ್ತಿ ಮರದ ಮೇಲೆಕ್ಕೆ ಹೋದ ಕೋತಿ ಬಳಿಕ ಬ್ಯಾಗ್ ತೆರೆದು ಕಂತೆ ಕಂತೆ ನೋಟುಗಳ ಮಳೆ ಸುರಿಸಿದ ಘಟನೆ ನಡೆದಿದೆ.

Read Full Story

01:55 PM (IST) Jun 01

ಪಿಎಂ-ಸೇತು - ದೇಶದಲ್ಲೇ ಮೊದಲ ಬಾರಿಗೆ 'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್' ನಡುವೆ ಐತಿಹಾಸಿಕ ಒಪ್ಪಂದ!

ಕೇಂದ್ರದ 'ಪಿಎಂ-ಸೇತು' ಯೋಜನೆಯಡಿ, ವಿಶಾಖಪಟ್ಟಣಂನ ಐಟಿಐ ಕ್ಲಸ್ಟರ್ ಅನ್ನು ಉನ್ನತೀಕರಿಸಲು 'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್' ಸಂಸ್ಥೆಗೆ ಅನುಮೋದನೆ ದೊರೆತಿದೆ. ಈ ಮೂಲಕ, ಖಾಸಗಿ ಸಹಭಾಗಿತ್ವದಲ್ಲಿ ಐಟಿಐ ಅಭಿವೃದ್ಧಿಪಡಿಸುವ ದೇಶದ ಮೊದಲ ಸಂಸ್ಥೆ ಮತ್ತು ರಾಜ್ಯ ಎಂಬ ಹೆಗ್ಗಳಿಕೆಗೆ ಕ್ರಮವಾಗಿ ಆರ್ಸೆಲರ್ ಮಿತ್ತಲ್ ಮತ್ತು ಆಂಧ್ರಪ್ರದೇಶ ಪಾತ್ರವಾಗಿವೆ.   

Read Full Story

01:53 PM (IST) Jun 01

ದೇಶದ ನಂಬರ್​ 1 ಶ್ರೀಮಂತ ಸಿಎಂ ಆಗ್ತಿರೋ ಡಿಕೆಶಿಗೇ ಸೆಡ್ಡು ಹೊಡೆದ ಲೇಡಿ MLA- ಯಾರಿವರು

ಡಿ.ಕೆ.ಶಿವಕುಮಾರ್ ರಾಜ್ಯದ ನೂತನ ಹಾಗೂ ದೇಶದ ನಂಬರ್ 1 ಶ್ರೀಮಂತ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲಿದ್ದಾರೆ. ಆದರೆ, ಶಾಸಕರ ಪಟ್ಟಿಯಲ್ಲಿ ಇವರಿಗಿಂತ ಇಬ್ಬರು ಶ್ರೀಮಂತರಿದ್ದು, ಇವರು 3ನೇ ಸ್ಥಾನದಲ್ಲಿದ್ದಾರೆ. 

Read Full Story

01:39 PM (IST) Jun 01

ಸತತ ಎರಡನೇ ಸಲ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ; ಬೆಂಗಳೂರಲ್ಲಿ ವಿಕ್ಟರಿ ಪೆರೇಡ್ ಇದೆಯಾ? ಇಲ್ಲಿದೆ ಮಹತ್ವದ ಅಪ್‌ಡೇಟ್ಸ್

ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದೆ. ಆದರೆ, ಕಳೆದ ವರ್ಷದ ವಿಕ್ಟರಿ ಪೆರೇಡ್ ವೇಳೆ ನಡೆದ ದುರ್ಘಟನೆಯಿಂದಾಗಿ ಈ ಬಾರಿ ತವರಿನಲ್ಲಿ ಸಂಭ್ರಮಾಚರಣೆ ನಡೆಸುವ ಬಗ್ಗೆ ಅನಿಶ್ಚಿತತೆ ಮೂಡಿದೆ.
Read Full Story

01:08 PM (IST) Jun 01

ರೈಲಿನ ಟಿಕೆಟ್, ತತ್ಕಾಲ್​​ ಫಟಾಫಟ್​ ಬುಕ್​ ಮಾಡಲು ಯಾವ ಆ್ಯಪ್​ ಬೆಸ್ಟ್​ - ಡಿಟೇಲ್ಸ್​ ಇಲ್ಲಿದೆ

ಭಾರತೀಯ ರೈಲ್ವೆಯು IRCTC ಜೊತೆಗೆ RailOne ಎಂಬ ಹೊಸ 'ಸೂಪರ್ ಅಪ್ಲಿಕೇಶನ್' ಅನ್ನು ಪರಿಚಯಿಸಿದೆ. ಈ ಲೇಖನವು ಎರಡೂ ಅಪ್ಲಿಕೇಶನ್‌ಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ವಿವರಿಸುತ್ತದೆ, ಇದರಲ್ಲಿ ಟಿಕೆಟ್ ಬುಕಿಂಗ್, ವೇಗ, ವಿಶ್ವಾಸಾರ್ಹತೆ ಮತ್ತು ಇತರ ಸೇವೆಗಳನ್ನು ಹೋಲಿಸಲಾಗುತ್ತದೆ. 

Read Full Story

12:09 PM (IST) Jun 01

ಅಯ್ಯೋ ಇದೇನಾಯ್ತು..? ಫೈನಲ್ ಸೋತು ಹೋಟೆಲ್‌ ಕಡೆ ಹೊರಟಿದ್ದ ಗುಜರಾತ್ ಟೈಟಾನ್ಸ್ ಬಸ್‌ನಲ್ಲಿ ಅಗ್ನಿ ಅವಘಡ!

ಅಹಮದಾಬಾದ್: ಎರಡನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ನಿರಾಸೆ ಎದುರಾಗಿದೆ. ಈ ಆಘಾತದಿಂದ ಹೊರಬರುವ ಮುನ್ನವೇ ಮ್ಯಾಚ್ ಮುಗಿಸಿ ಹೋಟೆಲ್ ಕಡೆ ಹೊರಟಿದ್ದ ಗುಜರಾತ್ ಟೈಟಾನ್ಸ್ ಆಟಗಾರರಿದ್ದ ಬಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

 

Read Full Story

11:55 AM (IST) Jun 01

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನಲ್ಲಿ ಪದವೀಧರರಿಗೆ ಪರೀಕ್ಷೆಯಿಲ್ಲದೆ ಉದ್ಯೋಗ! ಈಗಲೇ ಅರ್ಜಿ ಸಲ್ಲಿಸಿ

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ದೇಶಾದ್ಯಂತ ಖಾಲಿ ಇರುವ 635 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯು ಲಿಖಿತ ಪರೀಕ್ಷೆಯಿಲ್ಲದೆ, ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನಡೆಯಲಿದೆ.
Read Full Story

11:45 AM (IST) Jun 01

ಮಗನ ಚಿತೆಗೆ ಬೆಂಕಿ ಇಡೋ ಮೊದ್ಲು ಆ ಮುಸ್ಲಿಂ ಯುವಕನ ಹೆಣ ಬೀಳ್ಬೇಕು ಎಂದ ಅಮ್ಮ - ಎನ್​ಕೌಂಟರ್​ನಲ್ಲಿ ಫಿನಿಷ್

ಗಾಜಿಯಾಬಾದ್‌ನಲ್ಲಿ ಬಕ್ರೀದ್ ದಿನ 17 ವರ್ಷದ ಸೂರ್ಯ ಪ್ರತಾಪ್ ಚೌಹಾಣ್‌ನನ್ನು ಆತನ ಸ್ನೇಹಿತರೇ ಕೊಲೆ ಮಾಡಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಅಸಾದ್‌ನನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ಉಳಿದ ಆರೋಪಿಗಳಿಗೂ ಇದೇ ಶಿಕ್ಷೆ ವಿಧಿಸಬೇಕೆಂದು ಮೃತನ ಕುಟುಂಬ ಆಗ್ರಹಿಸುತ್ತಿದೆ.
Read Full Story

11:00 AM (IST) Jun 01

ಚಾಂಪಿಯನ್ ಆರ್‌ಸಿಬಿಗೆ ಸಿಕ್ಕ ನಗದು ಬಹುಮಾನ ಎಷ್ಟು? ಯಾರ ಪಾಲಾಯ್ತು ಟಾಟಾ ಸಿಯಾರ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

2026ರ ಐಪಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಲೇಖನವು ಚಾಂಪಿಯನ್ ಮತ್ತು ರನ್ನರ್-ಅಪ್ ತಂಡಗಳಿಗೆ ಸಿಕ್ಕ ಬಹುಮಾನದ ಮೊತ್ತ ಹಾಗೂ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಸೇರಿದಂತೆ ಇತರ ವೈಯಕ್ತಿಕ ಪ್ರಶಸ್ತಿ ವಿಜೇತರ ಸಂಪೂರ್ಣ ವಿವರಗಳನ್ನು ನೀಡುತ್ತದೆ.
Read Full Story

10:12 AM (IST) Jun 01

ತಿಂಗಳ ಸಂಬಳ ದಿನವೇ ಗುಡ್‌ನ್ಯೂಸ್; ಚಿನ್ನದ ಬೆಲೆಯಲ್ಲಿ 8,200 ರೂ.ನಷ್ಟು ಗಣನೀಯ ಇಳಿಕೆ

ಸದಾ ಏರಿಕೆಯ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಇದೀಗ ಇಳಿಮುಖವಾಗಿವೆ. ಇಂದಿನ ವರದಿಯ ಪ್ರಕಾರ, 24 ಕ್ಯಾರಟ್ 100 ಗ್ರಾಂ ಚಿನ್ನದ ಮೇಲೆ 8,200 ರೂ. ಮತ್ತು 22 ಕ್ಯಾರಟ್ 10 ಗ್ರಾಂ ಮೇಲೆ 7,500 ರೂ. ಕುಸಿತ ಕಂಡಿದ್ದು, ಬೆಳ್ಳಿ ದರ ಸ್ಥಿರವಾಗಿದೆ.
Read Full Story

10:05 AM (IST) Jun 01

ಯುವಕರನ್ನೂ ನಾಚಿಸುವಂತೆ ಆಡಿದ ವಿರಾಟ್ ಕೊಹ್ಲಿ - ಈ ಬಾರಿಯೂ ಕಿಂಗ್ ಕೊಹ್ಲಿ ಪಾಲಾದ ಹಲವು ದಾಖಲೆ!

2016ರ ಐಪಿಎಲ್‌ನಲ್ಲಿ 973 ರನ್ ಗಳಿಸಿದ್ದ ವಿರಾಟ್ ಕೊಹ್ಲಿ, ಈ ವರ್ಷವೂ 600ಕ್ಕೂ ಹೆಚ್ಚು ರನ್ ಗಳಿಸಿ ಮಿಂಚಿದ್ದಾರೆ. ಅವರು ಸತತ 4 ಐಪಿಎಲ್ ಆವೃತ್ತಿಗಳಲ್ಲಿ 600+ ರನ್, 9000 ಐಪಿಎಲ್ ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಸೇರಿದಂತೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಸಿಎಸ್‌ಕೆ ವಿರುದ್ಧ ಗರಿಷ್ಠ ರನ್, 800+ ಫೋರ್, 300+ ಸಿಕ್ಸರ್‌ಗಳ ಮೈಲಿಗಲ್ಲುಗಳನ್ನೂ ತಲುಪಿದ್ದಾರೆ.
Read Full Story

09:20 AM (IST) Jun 01

ಆರ್‌ಸಿಬಿ ಈ ಸಲವೂ ಕಪ್ ಗೆದ್ದಿದ್ದು ಹೇಗೆ? ಈ ಗೆಲುವಿನ ಹಿಂದಿರುವ ಗುಟ್ಟೇನು?

ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆದ ಆರ್‌ಸಿಬಿ ತಂಡದ ಗೆಲುವಿನ ಹಿಂದಿನ ಸೂತ್ರಗಳನ್ನು ಈ ಲೇಖನ ವಿಶ್ಲೇಷಿಸುತ್ತದೆ. ತಂಡದ ಸಮತೋಲನ, ಆಕ್ರಮಣಕಾರಿ ಆಟ, ರಜತ್ ಪಾಟೀದಾರ್ ಅವರ ಯಶಸ್ವಿ ನಾಯಕತ್ವ ಮತ್ತು ಬಲಿಷ್ಠ ಬೆಂಚ್ ಬಲದಂತಹ ಹಲವು ಪ್ರಮುಖ ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.
Read Full Story

07:58 AM (IST) Jun 01

ಪಾಕಿಸ್ತಾನದಿಂದ ಭಾರತ ವಿರುದ್ದ ಉಲ್ಟಾ ಧುರಂಧರ್ ತಂತ್ರ! ಹಳೆಯ ಉಗ್ರರಿಗೆ ಮರು ಜೀವ?

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ತನಿಖೆಯಿಂದ ತಪ್ಪಿಸಿಕೊಳ್ಳಲು ಕಾಶ್ಮೀರದಲ್ಲಿರುವ ತನ್ನ ಉಗ್ರ ಸಹಾಯಕರಿಗೆ (ಓವರ್‌ ಗ್ರೌಂಡ್‌ ವರ್ಕರ್ಸ್‌) ರಾಷ್ಟ್ರೀಯ ಪಕ್ಷಗಳಿಗೆ ಸೇರುವಂತೆ ಸೂಚಿಸಿದೆ. 90ರ ದಶಕದ ನಿಷ್ಕ್ರಿಯ ಉಗ್ರ ಸಂಘಟನೆಗಳಿಗೆ ಮರುಜೀವ ನೀಡಿ, ಭಯೋತ್ಪಾದನೆಗೆ 'ಸ್ಥಳೀಯ' ಬಣ್ಣ ಬಳಿಯುವ ಕುತಂತ್ರವನ್ನೂ ಪಾಕಿಸ್ತಾನ ಮಾಡುತ್ತಿದೆ.
Read Full Story

07:22 AM (IST) Jun 01

IPL 2026 ಕಪ್‌ ಮೇಲೆ ಕಪ್‌ ಗೆದ್ದ ಆರ್‌ಸಿಬಿ! ಬೆಂಗಳೂರಿಗೆ ಮತ್ತೊಂದು ಕಿರೀಟ

2026ರ ಐಪಿಎಲ್ ಫೈನಲ್‌ನಲ್ಲಿ, ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್‌ಗಳ ಜಯ ಸಾಧಿಸಿ ಚಾಂಪಿಯನ್ ಆಗಿದೆ. 156 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ವಿರಾಟ್ ಕೊಹ್ಲಿಯವರ ಅಜೇಯ 75 ರನ್‌ಗಳ ನೆರವಿನಿಂದ 18 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.
Read Full Story

More Trending News