ಕೋಲ್ಕತಾ: ‘ಪಶ್ಚಿಮ ಬಂಗಾಳದ ಜನರು ಗುಂಡಿಗೆ ಮತಗಳ ಮೂಲಕ ಉತ್ತರ ನೀಡುತ್ತಾರೆ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿರುವ ಸಿಎಂ ಮಮತಾ ಬ್ಯಾನರ್ಜಿ, ಇಂತಹ ಹಿಂಸಾತ್ಮಹ ಹೇಳಿಕೆ ನೀಡಿದ ಶಾ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.
‘ಟಿಎಂಸಿಯ ಗೂಂಡಾಗಳು ಸ್ಫೋಟಗಳ ಮೂಲಕ ರಾಜ್ಯದಲ್ಲಿನ್ನು ಭಯ ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಕಾರಣ, ಬಾಂಬ್‌ಗೆ ಜನ ಬ್ಯಾಲೆಟ್ (ಮತ) ಮೂಲಕ ಹಾಗೂ ಭಯಕ್ಕೆ ನಂಬಿಕೆಯ ಮೂಲಕ ಉತ್ತರ ನೀಡುತ್ತಾರೆ’ ಎಂದು ಶಾ ಹೇಳಿದ್ದರು. ಇದಕ್ಕೆ ಹೂಗ್ಲಿಯಲ್ಲಿ ಸಭೆಯನ್ನುದ್ದೇಶಿಸಿ ಪ್ರತಿಕ್ರಿಯಿಸಿದ ಮಮತಾ, ‘ಗೃಹ ಸಚಿವರಾಗಿ ಅವರು ಅಂತಹ ಭಾಷೆಯನ್ನು ಬಳಸಬಾರದು. ನಾವು ಶಾ ವಿರುದ್ಧ ಕೇಸ್ ದಾಖಲಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.
10:51 PM (IST) Apr 26
ರಾಹುಲ್ ಬದಲು ಮೋದಿಗೆ ಮತ ಹಾಕಿದ ಗ್ರೂಕ್ ಎಐ, ಭಾರಿ ಸಂಚಲನ ಸೃಷ್ಟಿಸಿದ ಚಾಟ್‌ಬಾಟ್ ಆಯ್ಕೆ, ಎಲಾನ್ ಮಸ್ಕ್ ಮಾಲೀಕತ್ವದ ಎಐ ಚಾಟ್‌ಬಾಟ್ Grok ಕುಟುಂಬ ರಾಜಕಾರಣಕ್ಕಿಂತ ಅಭಿವೃದ್ಧಿ ರಾಜಕಾರಣಕ್ಕೆ ಮಣೆ ಹಾಕಿದೆ.
09:51 PM (IST) Apr 26
ನಾನು ರಾಜಾ ಮಾನ್ ಸಿಂಗ್, ಕಳೆದ ಜನ್ಮದ ಕತೆ ಹೇಳಿ ಆಭರಣ ಬಚ್ಚಿಟ್ಟ ಸ್ಥಳ ಹೇಳಿದ ಬಾಲಕ, ಹಳದಿಘಾಟ್‌ನಲ್ಲಿ ನಡೆದ ಯುದ್ದದಲ್ಲಿ ನಾನು ಸೋತೆ. ಅಮೆರ್ ಕೋಟೆ ನಿರ್ಮಿಸಿದ್ದೇನೆ. ಅಲ್ಲಿ ನಿಧಿ ಬಚ್ಚಿಟ್ಟ ಜಾಗದ ಸ್ಥಳವನ್ನೂ ಹೇಳಿದ್ದಾನೆ.
09:34 PM (IST) Apr 26
09:07 PM (IST) Apr 26
ಗಾಯಕಿ ಮಂಗ್ಲಿ ಇದೀಗ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಅವರು ವಂಚನೆ ಮಾಡಿದ್ದಾರೆ ಎಂದು ವಕೀಲರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಮಂಗ್ಲಿ ಒಂದು ಹಾಡಿಗೆ ಪಡೆಯುವ ಸಂಭಾವನೆ ಕೇಳಿದ್ರೆ ನೀವು ಅಚ್ಚರಿ ಪಡೋದು ಗ್ಯಾರಂಟಿ.
09:00 PM (IST) Apr 26
ಘಟನೆ ನಡೆದಿದ್ದು ಒಂದು ಬ್ರಾಂಡ್ ಶೂಟಿಂಗ್ ಸೆಟ್‌ನಲ್ಲಿ. ಅಂದು ಕಿಯಾರಾ ಅಡ್ವಾಣಿ ಏಳು ತಿಂಗಳ ಗರ್ಭಿಣಿ. ಹೊಟ್ಟೆಯಲ್ಲಿ ಮಗುವನ್ನು ಹೊತ್ತು ಅವರು ಕೆಲಸಕ್ಕೆ ಹಾಜರಾಗಿದ್ದರು. ಶೂಟಿಂಗ್ ಮುಗಿಸಿ ತಮ್ಮ ವ್ಯಾನಿಟಿ ವ್ಯಾನ್‌ನಿಂದ ಕೆಳಗಿಳಿಯುತ್ತಿದ್ದಾಗ ಅನಿರೀಕ್ಷಿತ ತಿರುವು ಸಂಭವಿಸಿತು.
08:36 PM (IST) Apr 26
ಮಾಂಸಾಹಾರ ಪ್ರಸಾದ ನೀಡುವ ಕಾಳಿಬಾರಿ ದೇವಸ್ಥಾನಕ್ಕೆ ಮೋದಿ ಭೇಟಿ, ಕಂಗಾಲಾದ ಟಿಎಂಸಿ, ರೋಡ್‌ಶೋ ಆರಂಭಕ್ಕೂ ಮೊದಲೇ ಮೋದಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದರಿಂದ ಟಿಂಎಂಸಿ ಗಲಿಬಿಲಿಗೊಂಡಿದ್ದು ಹೇಗೆ?
08:25 PM (IST) Apr 26
ಮೀರತ್ ಕೋರ್ಟ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಪಕ್ಕದ ಮನೆಯವರ ಜೊತೆ ಜಗಳವಾಡಿದ್ದಕ್ಕೆ ಅರೆಸ್ಟ್ ಆಗಿದ್ದ ಗಂಡನಿಗೆ ಜಾಮೀನು ಕೊಡಿಸಲು ಬಂದಿದ್ದ ಇಬ್ಬರು ಹೆಂಡತಿಯರು ಕೋರ್ಟ್ ಆವರಣದಲ್ಲೇ ಅದೇನೋ ಮಾಡಿಬಿಟ್ಟಿದ್ದಾರೆ. ಕೊನೆಗೆ ಗಂಡನಿಗೆ ಜಾಮೀನುಕೊಟ್ಟ, ಗಲಾಟೆ ಮಾಡಿದ ಹೆಂಡತಿಯರನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಅಷ್ಟಕ್ಕೂ ಅಲ್ಲಿ ಆ ಹೆಂಗಸರು ಮಾಡಿದ್ದೇನು ಗೊತ್ತಾ?
07:51 PM (IST) Apr 26
ತೆಲುಗು ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಆಶು ರೆಡ್ಡಿ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಲಂಡನ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ಗೆ ಮದುವೆಯಾಗುವುದಾಗಿ ನಂಬಿಸಿ ಸುಮಾರು 10 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಸಂತ್ರಸ್ತನ ತಂದೆ ದೂರು ನೀಡಿದ್ದಾರೆ. ಈ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದ್ದಾರೆ.
07:14 PM (IST) Apr 26
ಈ ನಟಿ ರಜೆ ಕಳೆಯಲು ಇಂಡೋನೇಷ್ಯಾದ ಸುಂದರ ಪ್ರವಾಸಿ ತಾಣ 'ಬಾಲಿ'ಗೆ ಹಾರಿದ್ದರು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಹಾಯಾಗಿ ಕಾಲ ಕಳೆಯುತ್ತಿದ್ದ ಅಂಜು, ಅಲ್ಲಿನ ಒಂದು ಐಷಾರಾಮಿ ಸ್ಪಾದಲ್ಲಿ ಮಸಾಜ್ ಮಾಡಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಹಲ್‌ಚಲ್ ಸೃಷ್ಟಿಸಿದೆ.
07:12 PM (IST) Apr 26
ಐಶ್ವರ್ಯಾ ರೈ ಅವರ 2012ರ ಸಂದರ್ಶನವೊಂದು ಆಗಾಗ ಚರ್ಚೆಗೆ ಬರುತ್ತದೆ. ಡೈಲಿ ಮೇಲ್‌ಗೆ ನೀಡಿದ್ದ ಈ ಸಂದರ್ಶನದಲ್ಲಿ, ಅವರು ತಮ್ಮ ವೃತ್ತಿಜೀವನದ ಅತ್ಯಂತ ವಿವಾದಾತ್ಮಕ ಕಿಸ್ ದೃಶ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.
07:12 PM (IST) Apr 26
07:07 PM (IST) Apr 26
ಅಲ್ ಖೈದಾ ಉಗ್ರರ ಮಿತ್ರ ಸಂಘಟನೆಯಿಂದ ದಾಳಿ, ಮಾಲಿ ರಕ್ಷಣಾ ಸಚಿವ ಸೇರಿ ಕುಟುಂಬದ ಹತ್ಯೆ, ಮತ್ತೆ ಭಯೋತ್ಪಾದಕರು ಬಾಲ ಬಿಚ್ಚಿದ್ದಾರೆ. ಈ ಬಾರಿ ರಕ್ಷಣಾ ಸಚಿವನನ್ನೇ ಬಲಿ ಪಡೆದ ಘಟನೆ ನಡೆದಿದೆ.
06:29 PM (IST) Apr 26
ಮಳೆಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ಮನೆಗಳಿಗೆ ಹಾವುಗಳು ನುಗ್ಗಬಹುದು. ಮನೆಯಲ್ಲಿ ಮತ್ತು ಅಂಗಳದಲ್ಲಿ ಹಾವುಗಳಿಗೆ ಅನುಕೂಲಕರವಾದ ವಾತಾವರಣವನ್ನು ತಪ್ಪಿಸುವುದು ಮುಖ್ಯ. ಎಲ್ಲಾದರೂ ಬಿಲಗಳು ಅಥವಾ ಪೊಟರೆಗಳು ಕಂಡುಬಂದರೆ, ಅವುಗಳನ್ನು ತಕ್ಷಣ ಮುಚ್ಚಿ.
05:51 PM (IST) Apr 26
ಆಪ್ ಸಂಸದ ರಾಘವ್ ಚಡ್ಡಾ ಬಿಜೆಪಿ ತೊರೆದು ಹೊಸ ಪಕ್ಷ ಸೇರುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ನಿಮಗೆಲ್ಲಾ ತಿಳಿದಿರುವಂತೆ ನಾನು ನಿನ್ನೆ ಬಿಜೆಪಿ ಜಾಯಿನ್ ಆಗಿದ್ದೇನೆ. ಆದರೆ ಇವತ್ತು ಬಿಜೆಪಿ ಬಿಡುತ್ತಿದ್ದೇನೆ ಮತ್ತು ಹೊಸ ಪಕ್ಷ ಸೇರುತ್ತಿದ್ದೇನೆ ಎಂದಿದ್ದಾರೆ. ಏನಿದರ ಅಸಲಿಯತ್ತು?
05:35 PM (IST) Apr 26
ಶ್ರೀಮಂತ ನಗರದಲ್ಲಿ ಮನೆ ಕೆಲಸದವರ ಪಾಡು, ಸೇತುವೆ ಕೆಳಗೆ ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಜೀವನ, ಕಠಿಣ ನಿಯಮ, ನಗರದ ದುಬಾರಿ ಖರ್ಚು ವೆಚ್ಚದಲ್ಲಿ ಮನೆ ಕೆಲಸ ಮಾಡುವವರ ಪಾಡನ್ನು ಇನ್‌ಫ್ಲುಯೆನ್ಸರ್ ಬಯಲು ಮಾಡಿದ್ದಾರೆ.
05:35 PM (IST) Apr 26
1999ರಲ್ಲಿ ಮದುವೆಯಾದ ಬಾಲಿವುಡ್‌ನ ಜನಪ್ರಿಯ ಜೋಡಿ ಕಾಜೋಲ್ ಮತ್ತು ಅಜಯ್ ದೇವಗನ್. ಆದರೆ, ಈಗ ನಟಿ ಕಾಜೋಲ್ ತಮ್ಮ ಮಗಳು ನೈಸಾ ಜೊತೆಗಿನ ಸಂಬಂಧದ ಬಗ್ಗೆ ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.
05:21 PM (IST) Apr 26
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ಹೊಸ ಸಿನಿಮಾ 'ಮೈಸಾ'. ಈ ಚಿತ್ರದ ಶೂಟಿಂಗ್ ಸದ್ಯ ಕೇರಳದಲ್ಲಿ ನಡೆಯುತ್ತಿದ್ದು, ರಶ್ಮಿಕಾ ಹಿಂದೆಂದೂ ಮಾಡದಂತಹ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
05:02 PM (IST) Apr 26
ಒಂದು ಕಾಲದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿಯರಾಗಿದ್ದವರು ಮೀನಾ ಮತ್ತು ಸೌಂದರ್ಯ. ಇಬ್ಬರೂ ಸ್ಟಾರ್ ಹೀರೋಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ ಮೀನಾ ನೋ ಎಂದಿದ್ದಕ್ಕೆ ಸೌಂದರ್ಯಗೆ ಬ್ಲಾಕ್‌ಬಸ್ಟರ್ ಹಿಟ್ ಸಿಕ್ಕಿದ್ದು ನಿಮಗೆ ಗೊತ್ತಾ?
04:38 PM (IST) Apr 26
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಬ್ಯಾಟರ್ ಪ್ರಭ್‌ಸಿಮ್ರನ್ ಸಿಂಗ್ ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿ ಈ ಸಾಧನೆ ಮಾಡಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿ ಎಲೈಟ್ ಕ್ಲಬ್ ಸೇರಿದ ಟಾಪ್-3 ಆಟಗಾರರಿವರು.
04:33 PM (IST) Apr 26
ಆ ನಟ ಟೆನ್ಶನ್ ಆಗಿ ಸಿಗರೇಟ್ ಸೇದಲು ಶುರುಮಾಡಿದ್ದಾರೆ. ಇದರಿಂದ ಆ ಡೈರೆಕ್ಟರ್ ಗಮನ ಬೇರೆಡೆ ಹೋಯಿತು. ಆಗ ಅವರು ‘ಕ್ಷಮಿಸಿ ಸರ್, ನೀವು ಟಿವಿ ನೋಡುವುದು ಮತ್ತು ಸಿಗರೇಟ್ ಸೇದುತ್ತಿರುವುದರಿಂದ ನಿಮ್ಮ ಗಮನ ಕಥೆಯ ಮೇಲೆ ಇಲ್ಲ’ ಎಂದಿದ್ದಾರೆ. ಇದನ್ನು ಕೇಳಿದ ಆ ಸ್ಟಾರ್, ‘ಯಾರನ್ನು ನೋಡಿ ಏನು ಮಾತನಾಡುತ್ತಿದ್ದೀಯಾ’ ಎಂಬಂತೆ ರಿಯಾಕ್ಟ್ ಮಾಡಿದ್ದಾರೆ. ಮುಂದೆ..?
04:22 PM (IST) Apr 26
ಶ್ವೇತಭವನದಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾಗಿಯಾಗಿದ್ದ ಔತಣಕೂಟದಲ್ಲಿ ಗುಂಡಿನ ದಾಳಿ ನಡೆಸಿದ ಆರೋಪಿ ಥಾಮಸ್ ಅಲೆನ್ ಅವರನ್ನು ಬಂಧಿಸಲಾಗಿದ್ದು, ಆತ ಯಾರು ಏನು ಮಾಡ್ತಿದ್ದ. ಎಂಬ ಬಗ್ಗೆ ಡಿಟೇಲ್ ಇಲ್ಲಿದೆ.
04:19 PM (IST) Apr 26
ಮಲಯಾಳಂನ ದಿಗ್ಗಜ ನಟರಾದ ಮೋಹನ್‌ಲಾಲ್ ಮತ್ತು ಮಮ್ಮುಟ್ಟಿ ಅವರನ್ನು ಯಾಕೆ 'ಲೆಜೆಂಡ್ಸ್' ಎಂದು ಕರೆಯುತ್ತಾರೆ ಎಂಬುದರ ಬಗ್ಗೆ ಮಿಲನ ನಟಿ ಪಾರ್ವತಿ ತಿರುವೊತ್ತು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
04:08 PM (IST) Apr 26
04:05 PM (IST) Apr 26
‘ಮದುವೆ ಎಲ್ಲರಿಗೂ ಅವಶ್ಯಕ ಎಂದು ನಾನು ಭಾವಿಸುವುದಿಲ್ಲ. ತಾಳಿ ಕಟ್ಟುವುದು, ಉಂಗುರ ಬದಲಾಯಿಸುವುದು ಮುಂತಾದ ಸಾಂಪ್ರದಾಯಿಕ ಆಚರಣೆಗಳಲ್ಲಿ ನನಗೆ ನಂಬಿಕೆಯಿಲ್ಲ. ಗಂಡು-ಹೆಣ್ಣು ಇಬ್ಬರಿಗೂ ಒಬ್ಬರನ್ನೊಬ್ಬರು ಇಷ್ಟಪಟ್ಟರೆ, ಅವರು ಒಟ್ಟಿಗೆ ಬದುಕಬಹುದು. ಅದಕ್ಕಾಗಿ ಮದುವೆಯಾಗಲೇಬೇಕೆಂದೇನೂ ಇಲ್ಲ’ ಎಂದಿದ್ದಾರೆ. ಇಷ್ಟೇ ಅಲ್ಲ, ಇನ್ನೂ ಇದೆ.. ಈ ಸ್ಟೋರಿ ನೋಡಿ..
03:29 PM (IST) Apr 26
ಸನಾತನ ಧರ್ಮ ಸ್ವೀಕರಿಸಿದ ಮೊಹಮ್ಮದ್ ಶೆಹಝಾದ್ ಕುಟುಂಬ, ಹರಿದ್ವಾರದಲ್ಲಿ ಧಾರ್ಮಿಕ ಕಾರ್ಯ, ಶೆಹಝಾದ್ ಈಗ ಶಂಕರ್ ಹಾಗೂ ಆತನ ಪತ್ನಿ ಸಾವಿತ್ರಿಯಾಗಿ ಹೆಸರು ಬದಲಾಯಿಸಿದ್ದಾರೆ. ಇವರ ಮೂವರು ಮಕ್ಕಳೂ ಹಿಂದೂ ಧರ್ಮ ಸ್ವೀಕರಿಸಿದ್ದಾರೆ.
01:52 PM (IST) Apr 26
01:28 PM (IST) Apr 26
ಬಾಲಿವುಡ್‌ನ ಸಾರ್ವಕಾಲಿಕ ಹಿಟ್ ಜೋಡಿ ಶಾರುಖ್ ಖಾನ್ ಮತ್ತು ಕಾಜೋಲ್ ತಮ್ಮ ಸ್ನೇಹಕ್ಕೆ ಹೆಸರುವಾಸಿ. ಒಮ್ಮೆ ತೀವ್ರ ತಲೆನೋವಿನಿಂದ ಬಳಲುತ್ತಿದ್ದಾಗ, ಬೇಡ ಬೇಡ ಅಂದ್ರೂ ಶಾರುಖ್ ಕೊಟ್ಟ ಮಾತ್ರೆಯಿಂದ ಬಳಿಕ ಆಗಿದ್ದೇನು ಎನ್ನುವುದನ್ನು ನಟಿ ಕಾಜೋಲ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
01:26 PM (IST) Apr 26
01:23 PM (IST) Apr 26
12:39 PM (IST) Apr 26
12:12 PM (IST) Apr 26
ದೆಹಲಿಯ ಇಂದ್ರಲೋಕ್ ಮೆಟ್ರೋ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ವ್ಯಕ್ತಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಬಾಗಿಲು ಮುರಿದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಮೃತರ ಗುರುತು ಪತ್ತೆ ನಡೆಯುತ್ತಿದೆ.
11:55 AM (IST) Apr 26
ನಾವು ಬೆಳ್ಳಿ ಪರದೆಯ ಮೇಲೆ ನಮ್ಮ ನೆಚ್ಚಿನ ನಟ-ನಟಿಯರನ್ನು ನೋಡಿದಾಗ ಅವರ ನಟನೆಗಿಂತ ಹೆಚ್ಚಾಗಿ ನಮ್ಮ ಕಣ್ಣು ಸೆಳೆಯುವುದು ಅವರು ಧರಿಸುವ ಕಲರ್ ಫುಲ್ ಮತ್ತು ಕಾಸ್ಟ್ಲಿ ಬಟ್ಟೆಗಳು! ಒಂದು ಹಾಡಿಗೆ ಅಥವಾ ಒಂದು ಸೀನ್ ಫೈಟ್ ಮಾಡಲು ಕೋಟಿ ಕೋಟಿ ಖರ್ಚು ಮಾಡಿ ಡಿಸೈನ್ ಮಾಡಿದ ಆ ಬಟ್ಟೆಗಳು ಸಿನಿಮಾ ಮುಗಿದ ಮೇಲೆ ಏನಾಗುತ್ತವೆ?
10:55 AM (IST) Apr 26
ಗೋವಾದ ಸಂತ ಕ್ಸೇವಿಯರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಲಪಂಥೀಯ ವಾಗ್ಮಿ ಗೌತಮ್ ಕಟ್ಟರ್ ಅವರನ್ನು ಹಿಮಾಚಲ ಪ್ರದೇಶದಲ್ಲಿ ಬಂಧಿಸಲಾಗಿದೆ. ಗೋವಾ ಪೊಲೀಸರ ಹುಡುಕಾಟದ ನಂತರ, ಕ್ರೈಂ ಬ್ರಾಂಚ್ ಅವರನ್ನು ವಶಕ್ಕೆ ಪಡೆದಿದೆ.
10:42 AM (IST) Apr 26
ಜೆನ್ ಝೀ ತಲೆಮಾರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದರೂ, ತಮ್ಮ ವೈಯಕ್ತಿಕ ಜೀವನವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದೆ. ಈ 'ಪೋಸ್ಟಿಂಗ್ ಜೀರೋ' ಟ್ರೆಂಡ್ ಮೂಲಕ ಅವರು ಕೃತಕ ಜಗತ್ತಿನಿಂದ ದೂರ ಸರಿದು, ಖಾಸಗಿತನ ಮತ್ತು ನೈಜ ಅನುಭವಗಳಿಗೆ ಹೆಚ್ಚು ಮೌಲ್ಯ ನೀಡುತ್ತಿದ್ದಾರೆ.
10:36 AM (IST) Apr 26
09:51 AM (IST) Apr 26
ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದಿದ್ದು, ಇದು ಅವರ ಮೇಲೆ ಕೇವಲ ಒಂದು ವರ್ಷದೊಳಗೆ ನಡೆದ ಮೂರನೇ ಹತ್ಯಾ ಯತ್ನವಾಗಿದೆ. ಈ ಹಿಂದೆ ಜುಲೈ ಮತ್ತು ಸೆಪ್ಟೆಂಬರ್‌ನಲ್ಲಿ ನಡೆದ ದಾಳಿಗಳಿಂದಲೂ ಟ್ರಂಪ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.
09:43 AM (IST) Apr 26
08:20 AM (IST) Apr 26
ಕೋಯಿಕ್ಕೋಡ್: ಮಕ್ಕಳು ಕಾಲೇಜಿನಲ್ಲಿ ಓದಿ ಬದುಕು ಕಟ್ಟಿಕೊಳ್ಳಲಿ ಎಂದು ಪೋಷಕರು ಬಯಸಿದರೆ, ಮಕ್ಕಳು ಮಾತ್ರ ಬೇರೆಯದ್ದೇ ದಾರಿ ಹಿಡಿಯುತ್ತಿದ್ದಾರೆ. 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಹಲವು ಬಾರಿ ಬಳಸಿಕೊಂಡು ಕೈಕೊಟ್ಟಿದ್ದಾನೆ.
07:53 AM (IST) Apr 26
ಪಶ್ಚಿಮ ಬಂಗಾಳದ ಶ್ರೀರಾಂಪುರದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಇಬ್ಬರೂ ಶ್ರೀಮಂತರಿಗೆ ಸಹಾಯ ಮಾಡುತ್ತಿದ್ದಾರೆ, ಬಡವರಿಗಲ್ಲ ಎಂದು ಆರೋಪಿಸಿದ್ದಾರೆ.
07:31 AM (IST) Apr 26