ರನ್‌ವೇಯಲ್ಲಿ ಗಂಟೆಗೆ 155 ಕಿಲೋ ಮೀಟರ್ ವೇಗದಲ್ಲಿ ಸಾಗುತ್ತಿದ್ದಾಗಲೇ ತಾಂತ್ರಿಕ ದೋಷ ಕಂಡು ಬಂದಿದ್ದು, ಕೂಡಲೇ ಸಮಯಪ್ರಜ್ಞೆ ಮೆರೆದ ಪೈಲಟ್ ವಿಮಾನದ ಟೇಕಾಫ್ ಬ್ರೇಕ್ ಬಟನ್ ಒತ್ತಿ ಟೇಕಾಫ್ ನಿಲ್ಲಿಸಿದ್ದು, ವಿಮಾನವನ್ನು ಮಹಾ ದುರಂತವೊಂದರಿಂದ ಪಾರು ಮಾಡಿದ್ದಾರೆ.
ಪ್ರತಿ ನಗರವೂ ತನ್ನ ಹೃದಯದಲ್ಲಿ ಕೆಲವು ರಹಸ್ಯಗಳನ್ನು ಇಟ್ಟುಕೊಂಡಿರುತ್ತದೆ. ಆದರೆ ಬೆಂಗಳೂರಿನ ಕಥೆಗಳು ಬಹುತೇಕರಿಗೆ ಗೊತ್ತಿಲ್ಲ. ಇಲ್ಲಿವೆ ಬೆಂಗಳೂರಿನ ರಹಸ್ಯಗಳು ನಿಮಗೆ ಗೊತ್ತಿರಲೇ ಬೇಕಾದ ಹಳೆಯ ಜಾಡುಗಳು!
ಇವು ವಿಶ್ವದ '5 ಅತ್ಯಂತ ಅಪಾಯಕಾರಿ ದ್ವೀಪಗಳು', ನೀವು ಕಾಲಿಟ್ಟರೆ ಅಪಾಯ
Good News for Tirumala Devotees: ಮಂಗಳೂರಿನಿಂದ ತಿರುಪತಿಗೆ ನೇರ ಬಸ್ ಸೇವೆ ಆರಂಭವಾಗಿದ್ದು, ಭಕ್ತರಿಗೆ ಅನುಕೂಲವಾಗಿದೆ. ಐರಾವತ ಕ್ಲಬ್ ಕ್ಲಾಸ್ ಬಸ್ ಹೊರಡಲಿದೆ.
ಹೈದರಾಬಾದ್ ಸುತ್ತ ಮತ್ತೊಂದು ಓಆರ್‌ಆರ್ ಬರ್ತಿದೆ... ಆದೆರೆ ಇದು ಔಟರ್ ರಿಂಗ್ ರೋಡ್ ಅಲ್ಲ, ಔಟರ್ ರಿಂಗ್ ರೈಲು. ಇದು ಭಾರತದಲ್ಲಿಯೇ ಮೊದಲ ಪ್ರಾಜೆಕ್ಟ್ ಆಗಿದೆ. ಹಾಗಾದರೆ, ಏನಿದು ಪ್ರಾಜೆಕ್ಟ್? ಇದರಿಂದ ಆಗೋ ಲಾಭಗಳೇನು? ಇಲ್ಲಿ ತಿಳ್ಕೊಳ್ಳೋಣ.
ದೇವಾಲಯ ಎಂದರೆ ಅಲ್ಲಿಗೆ ಮೀನು, ಮಾಂಸ ತಿಂದು ಜನ ಹೋಗೋದು ಇಲ್ಲ. ಆದರೆ ದೇಶದಲ್ಲಿರುವ ಕೆಲವು ದೇವಾಲಯಗಳಲ್ಲಿ ಮಧು ಮಾಂಸವನ್ನೇ ದೇವರಿಗೆ ಪ್ರಸಾದವಾಗಿ ನೀಡುತ್ತಾರೆ. ಆ ದೇವಾಲಗಳು ಯಾವುವು ನೋಡೋಣ.