ಅಡುಗೆಗೆ ಬೇಕಾದ ಎಲ್ಲಾ ವಸ್ತುಗಳನ್ನು ನಾವು ಗ್ಯಾಸ್ ಒಲೆಯ ಬಳಿ ಇಡುತ್ತೇವೆ. ಹೀಗೆ ಇಡುವುದರಿಂದ ಕೆಲಸ ಸುಲಭವಾಗುತ್ತದೆಯಾದರೂ, ಇದರಲ್ಲಿ ಅಪಾಯ ಅಡಗಿದೆ.
ಬಹುಶಃ ಈ ಲೇಖನವನ್ನು ಓದುವ ಜನರು ಈ ಎರಡನ್ನು ಒಟ್ಟಿಗೆ ಇಟ್ಟರೆ ಏನಾಗುತ್ತದೆ ಎಂದು ಆಶ್ಚರ್ಯಪಡುತ್ತಿರಬಹುದು?. ಆದರೆ ಒಂದು ವೇಳೆ ಗೊತ್ತಾದ್ರೆ ಮುಂದೆ ಇದನ್ನ ಎಂದಿಗೂ ಒಟ್ಟಿಗೆ ಇಡಲ್ಲ.
ಕೇವಲ 15 ನಿಮಿಷದಲ್ಲಿ ಮನೆಯಲ್ಲಿಯೇ ಗಟ್ಟಿ ಮತ್ತು ಕೆನೆಭರಿತ ಮೊಸರನ್ನು ತಯಾರಿಸಬಹುದು. ಹೌದು, ಈ ಸುಲಭವಾದ ಟೆಕ್ನಿಕ್ನಲ್ಲಿ ನೀವು ಥೇಟ್ ಮಾರುಕಟ್ಟೆಯಂತೆ ಪರ್ಫೆಕ್ಟ್ ಮೊಸರನ್ನು ಮಾಡಬಹುದು.
ಕಪ್ಪುಗಟ್ಟಿದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಒಂದು ಸವಾಲಿನ ಕೆಲಸ. ಅಡುಗೆ ಮಾಡಿದ ನಂತರ ಪಾತ್ರೆಗಳನ್ನು ಉಜ್ಜಿ ದಿನವಿಡೀ ಅಡುಗೆಮನೆಯಲ್ಲಿ ಕಳೆಯುವ ಗೃಹಿಣಿಯರು ಇದನ್ನು ಒಮ್ಮೆ ಪ್ರಯತ್ನಿಸಿ ನೋಡಿ.
ಅದೆಷ್ಟೇ ಜೋಪಾನವಾಗಿ ಹಾಲನ್ನು ಕಾಯಿಸಿ ತೆಗೆದಿಟ್ಟರೂ, ಸ್ವಚ್ಛವಾದ ಪಾತ್ರೆಯಲ್ಲಿ ಎತ್ತಟ್ಟರೂ, ಕೆಲವು ಕಾರಣಗಳಿಂದಾಗಿ ಹಾಲು ಒಡೆಯುವುದು ಸಾಮಾನ್ಯ. ಹೀಗೆ ಹಾಲು ಒಡೆದಾಗ ಅದನ್ನು ವೇಸ್ಟ್ ಎಂದು ಎಸೆಯುತ್ತೇವೆ. ಆದರೆ ಇನ್ಮೇಲೆ ಒಡೆದ ಹಾಲನ್ನು ಎಸೆಯಬೇಡಿ, ಒಡೆದ ಹಾಲಿನಿಂದಲೂ ಸಾಕಷ್ಟು ಪ್ರಯೋಜನಗಳಿವೆ.
How to make round chapati: ಈ ವಿಧಾನಗಳನ್ನು ಅನುಸರಿಸುವುದರಿಂದ ನಿಮ್ಮ ಚಪಾತಿ ಇನ್ನು ಮುಂದೆ ವಕ್ರವಾಗಿ ವಕ್ರವಾಗಿ ಬರುವುದಿಲ್ಲ. ದುಂಡಗೆ, ಮೃದುವಾಗಿ ಬರುತ್ತದೆ.
Food storage tips Indian kitchen: ಮಳೆಗಾಲದಲ್ಲಿ ದ್ವಿದಳ ಧಾನ್ಯಗಳಿಗೆ ಕೀಟಗಳ ಕಾಟ ಹೆಚ್ಚು. ಇದರಿಂದಾಗಿ ಧಾನ್ಯಗಳು ಬೇಗನೆ ಹಾಳಾಗುತ್ತವೆ. ಆದ್ದರಿಂದ ಈ ಟಿಪ್ಸ್ ಅನುಸರಿಸಿ, ದೀರ್ಘಕಾಲ ಫ್ರೆಶ್ ಆಗಿರುತ್ತವೆ.
ನಿಮ್ಮ ಮನೆಯಲ್ಲಿ ಹಾವುಗಳು ಆಗಾಗ್ಗೆ ಕಾಣಿಸಿಕೊಂಡರೆ ಅದನ್ನು ಲಘುವಾಗಿ ಪರಿಗಣಿಸಬೇಡಿ. ಏಕೆಂದರೆ ಹಾವುಗಳನ್ನು ಆಕರ್ಷಿಸುವ ಏನೋ ಒಂದು ನಿಮ್ಮ ಮನೆಯಲ್ಲಿದೆ. ಮನೆಯೊಳಗೆ ಬರುವ ಹಾವುಗಳನ್ನು ಓಡಿಸಲು ಇಲ್ಲಿವೆ ಕೆಲವು ಸಲಹೆಗಳು.
ಬಳಸಿದ ಎಣ್ಣೆಯನ್ನು ಮತ್ತೆ ಬಳಸುವವರೇ ನಾವು. ಹಳೆಯ ಎಣ್ಣೆಯಲ್ಲಿ ಅಡುಗೆ ಮಾಡುವುದು ಆರೋಗ್ಯಕರವಲ್ಲ. ಆದರೆ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಅದನ್ನು ತಪ್ಪಿಸಬಹುದು. ಹಳೆಯ ಎಣ್ಣೆಯಲ್ಲಿ ಅಡುಗೆ ಮಾಡುವಾಗ ಏನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಯೋಣ.
Banana Storage Tips: ನೀವೂ ಬಾಳೆಹಣ್ಣುಗಳನ್ನು ತಾಜಾವಾಗಿಡಲು ಪರಿಣಾಮಕಾರಿ ಮಾರ್ಗವನ್ನು ಹುಡುಕುತ್ತಿದ್ದರೆ, ಈ ಲೇಖನವು ನಿಮಗೆ ಸಹಾಯಕವಾಗಬಹುದು. ಇವುಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಒಂದು ವಾರ ಬಾಳೆಹಣ್ಣನ್ನು ಫ್ರೆಶ್ ಆಗಿಡಬಹುದು.