ಅಡುಗೆ ಮನೆಯಲ್ಲಿ ಕರಿಬೇವಿನ ಸೊಪ್ಪು ಅತ್ಯಗತ್ಯ. ಆದರೆ ಅದನ್ನು ಹಾಳಾಗದಂತೆ ಸಂಗ್ರಹಿಸುವುದು ಸ್ವಲ್ಪ ಕಷ್ಟ. ಬೇಗ ಹಾಳಾಗದಂತೆ ಕರಿಬೇವಿನ ಸೊಪ್ಪನ್ನು ಫ್ರಿಡ್ಜ್ನಲ್ಲಿ ಇಡಬಹುದು. ಕರಿಬೇವಿನ ಸೊಪ್ಪನ್ನು ಸಂಗ್ರಹಿಸುವ ಬಗೆ ಇಲ್ಲಿದೆ.
ಬೆಂಗಳೂರಿನ ಎಂಪೈರ್ ರೆಸ್ಟೋರೆಂಟ್ ಒಂದರಲ್ಲಿ ಬಳಲಾಗ್ತಿರೋ ಚಿಕನ್ ಕಬಾಬ್ ಅಸುಕ್ಷಿತವಾಗಿರುವುದಾಗಿ ರಾಜ್ಯ ಆಹಾರ ಇಲಾಖೆ ನೋಟಿಸ್ ಜಾರಿ ಮಾಡಿದೆ. ವರದಿಯಲ್ಲಿ ಕಂಡು ಬಂದ ಸತ್ಯವೇನು?
ಜುಲೈ 27 ರಾಷ್ಟ್ರೀಯ ಸ್ಕಾಚ್ ಡೇ. ಕಾಲ ಯಾವುದೇ ಇರಲಿ, ಕೈಯಲ್ಲೊಂದು ಗ್ಲಾಸ್, ಒಂದೊಂದು ಗುಟುಕು ಹೀರುತ್ತಾ ಸ್ಕಾಚ್ ಸವಿ ಅನುಭವಿಸುವ ಮಂದಿ ಕಡಿಮೆಯೇನಿಲ್ಲ. ಅಷ್ಟಕ್ಕೂ ವಿಸ್ಕಿ ಸ್ಕಾಚ್ ಆಗಲ್ಲ ಯಾಕೆ? ಸ್ಕಾಚ್ ಇತಿಹಾಸವೇನು?
ಬೆಳಗಿನ ಉಪಾಹಾರ ಸೇವಿಸುವುದು ಬಹಳ ಮುಖ್ಯ. ಆದರೆ... ಉಪಾಹಾರದ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡಬಾರದು. ಅವು ಯಾವುವು ಎಂದು ತಿಳಿದುಕೊಳ್ಳೋಣ...
ಸೂಪ್ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ಕುಡಿಯಲು ಉತ್ತಮ ಸಮಯ ಯಾವುದು ಎಂದು ಈ ಲೇಖನದಲ್ಲಿ ತಿಳಿಯೋಣ.
ಡ್ರಾಕ್ಷನ್ ಹಣ್ಣಿನಲ್ಲಿರುವ ಹೆಚ್ಚಿನ ನಾರಿನಂಶವು ಜೀರ್ಣಕ್ರಿಯೆಯ ಆರೋಗ್ಯಕ್ಕೆ ಬೆಂಬಲ ನೀಡುತ್ತದೆ ಮತ್ತು ಹೃದ್ರೋಗ ಮತ್ತು ಕೆಲವು ಕ್ಯಾನ್ಸರ್ಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಡ್ರಾಕ್ಷನ್ ಹಣ್ಣಿನಲ್ಲಿರುವ ಹೆಚ್ಚಿನ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
ಇಲ್ಲಿ ಮೊಟ್ಟೆಗಳನ್ನು ಬೇಯಿಸಲು ಸರಿಯಾದ ಮಾರ್ಗ ಯಾವುದೆಂದು ಕೊಡಲಾಗಿದೆ. ಹೀಗೆ ಮಾಡುವುದರಿಂದ ಸ್ವಲ್ಪವೂ ಸಮಯ ವೇಸ್ಟ್ ಆಗದೆ ಮೊಟ್ಟೆ ನೀಟಾಗಿ ಬರುತ್ತದೆ.
ಎಲುಬುಗಳ ಬಲವು ಆರೋಗ್ಯಕರ ಜೀವನಕ್ಕೆ ಅತ್ಯಂತ ಅವಶ್ಯಕ. ಎಲುಬುಗಳ ಸಾಂದ್ರತೆ ಕಡಿಮೆಯಾದರೆ ಅವು ಸುಲಭವಾಗಿ ಮುರಿಯಲು ಕಾರಣವಾಗುತ್ತದೆ. ಎಲುಬುಗಳು ಮತ್ತು ಸ್ನಾಯುಗಳ ಆರೋಗ್ಯಕ್ಕೆ ಕೆಲವು ನಿರ್ದಿಷ್ಟ ಜೀವಸತ್ವಗಳು ಮತ್ತು ಖನಿಜಗಳು ಅಗತ್ಯ.
ಹಾರ್ವರ್ಡ್ ವೈದ್ಯ ಕರಳು ಹಾಗೂ ಮೆದಳು ಸೇರಿದಂತೆ ಉತ್ತಮ ಆರೋಗ್ಯಕ್ಕೆ ಯಾವ ಆಹಾರ ಉತ್ತಮ ಎಂದು ಪಟ್ಟಿ ಮಾಡಿದ್ದಾರೆ. ಪ್ರತಿ ಆಹಾರಕ್ಕೆ 10ರಲ್ಲಿ ಅದರ ಪೌಷ್ಠಿಕಾಂಶ, ಆರೋಗ್ಯ ಲಾಭದ ಅನುಸಾರ ರೇಟಿಂಗ್ ನೀಡಿದ್ದಾರೆ. ಈ ಪಟ್ಟಿಯಲ್ಲಿ ಮೊಸರು, ಇಡ್ಲಿ ಮುಂಚೂಣಿಯಲ್ಲಿದೆ.