ಸಿಂಗಪುರ[ಅ. 28]  ಸಿಂಗಪುರದ ರಸ್ತೆಯ ಮಧ್ಯದಲ್ಲಿಯೇ ಯುವತಿಯೊಬ್ಬಳು ಬಟ್ಟೆ ಬಿಚ್ಚಿ ಎಸೆದು ರಂಪಾಟ ಮಾಡಿದ್ದಾಳೆ. ಸಿಂಗಪುರ ಯುವತಿಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಟ್ಯಾಕ್ಸಿ ಚಾಲಕನೊಬ್ಬನೊಂದಿಗೆ ವಾಗ್ವಾದಕ್ಕೆ ಇಳಿದ ಯುವತಿ ಬಟ್ಟೆ ಕಿತ್ತೆಸೆದಿದ್ದಾಳೆ. ಮಧ್ಯರಾತ್ರಿ 2 ಎಂಟೆಯ ಸುಮಾರಿನಲ್ಲಿ ಈ ಘಟನೆ ನಡೆದಿದೆ.

ಬೆತ್ತಲೆಯಾಗಿ ಬೈಕ್ ಓಡಿಸಿದ ಬೆಳಗಾವಿ ಯುವತಿ

ಯಾವುದೋ ಒಂದು ವಿಚಾರಕ್ಕೆ ಟ್ಯಾಕ್ಸಿ ಚಾಲಕ ಮತ್ತು 31 ವರ್ಷದ ಯುವತಿ ನಡುವೆ ವಾಗ್ವಾದ ಶುರುವಾಗಿದೆ. ನಂತರ ಆತನನ್ನು ಅಟ್ಟಿಸಿಕೊಂಡು ಬಂದಿದ್ದಾಳೆ. ಬರಬರುತ್ತಲೇ ತಾನು ಧರಿಸಿದ್ದ ಕಪ್ಪು ಬಟ್ಟೆಯನ್ನು ಕಿತ್ತೆಸೆದು ಆಕ್ರೋಶ ಹೊರಹಾಕಿದ್ದಾಳೆ. ಕೂಗಾಡುತ್ತಲೇ ಇದ್ದ ಮಹಿಳೆಯಿಂದ ತಪ್ಪಿಸಿಕೊಳ್ಳಲು ಟ್ಯಾಕ್ಸಿ ಚಾಲಕ ಎದ್ದನೋ ಬಿದ್ದನೋ ಎಂದು ಓಡಿದ್ದಾನೆ.