10:53 PM (IST) Feb 13

India News Liveಅಪಘಾತಕ್ಕೆ ಮೃತ 10 ತಿಂಗಳ ಮಗುವಿನ ಅಂಗಾಂಗ ದಾನ, ದೇಶದ ಅತಿಕಿರಿಯ ಅಂಗಾಂಗ ದಾನಿ ಹಿರಿಮೆ!

ಕೇರಳದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ 10 ತಿಂಗಳ ಹೆಣ್ಣು ಮಗುವೊಂದು ಮೆದುಳು ನಿಷ್ಕ್ರಿಯಗೊಂಡಿತ್ತು. ದುಃಖದ ನಡುವೆಯೂ, ಮಗುವಿನ ಪೋಷಕರು ತಮ್ಮ ಕಂದನ ಅಂಗಾಂಗಗಳನ್ನು ದಾನ ಮಾಡಿ, ದೇಶದ ಅತಿ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
Read Full Story
10:51 PM (IST) Feb 13

India News Liveಹುಟ್ಟಿದಾಗಿನಿಂದ ಬಂದ ಜಾತಿ, ಧರ್ಮ ಮದ್ವೆಯಾದ್ರೆ ಬದಲಾಗಲ್ಲ - ಹೈಕೋರ್ಟ್​ ಮಹತ್ವದ ತೀರ್ಪಿನಲ್ಲಿ ಏನಿದೆ?

ವ್ಯಕ್ತಿಯ ಜಾತಿಯು ಹುಟ್ಟಿನಿಂದಲೇ ನಿರ್ಧರಿಸಲ್ಪಡುತ್ತದೆ ಮತ್ತು ಮದುವೆ ಅಥವಾ ಮತಾಂತರದಿಂದ ಬದಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಬೇರೆ ಸಮುದಾಯದ ವ್ಯಕ್ತಿಯನ್ನು ವಿವಾಹವಾದ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರ ಪ್ರಕರಣದಲ್ಲಿ, ನ್ಯಾಯಾಲಯ ತೀರ್ಪು ನೀಡಿದೆ.

Read Full Story
10:42 PM (IST) Feb 13

India News Liveಮಗಳೇ ಪ್ರಪಂಚ ಅಂದುಕೊಂಡಿದ್ದ ತಾಯಿಗೆ ಸಿಕ್ಕಿದ್ದು ಘೋರ ಸಾವು; ನಿದ್ರೆಯಲ್ಲೇ ಹೆತ್ತವಳನ್ನು ಚಿತೆಗೇರಿಸಿದ ಪಾಪಿ ಮಗಳು!

Shocker: Daughter Burns Mother Alive After Giving Sleeping Pills ಪಲ್ನಾಡು ಜಿಲ್ಲೆಯ ಸತ್ತೇನಪಲ್ಲಿಯಲ್ಲಿ ರಮಾದೇವಿ ಎಂಬ ಮಹಿಳೆಯ ಸಾವು ಶಾರ್ಟ್ ಸರ್ಕ್ಯೂಟ್‌ನಿಂದಾದ ಅಪಘಾತ ಎಂದು ಭಾವಿಸಲಾಗಿತ್ತು. ಆದರೆ, ಪೊಲೀಸರ ತನಿಖೆಯಿಂದ ಇದು ಕೊಲೆ ಎಂದು ತಿಳಿದುಬಂದಿದೆ.

Read Full Story
10:01 PM (IST) Feb 13

India News Liveಆ ಜ್ಯೋತಿಷಿ ಮಾತಿನಂತೆ ಒಳ ಉಡುಪು ಹಾಕ್ತಿಲ್ಲ! ರಾಖಿ ಸಾವಂತ್​ ಕೊಟ್ಟ ಕಾರಣ ಕೇಳಿ ಆ್ಯಂಕರ್​ ಸುಸ್ತೋ ಸುಸ್ತು

ವಿವಾದಗಳ ರಾಣಿ ರಾಖಿ ಸಾವಂತ್, ಯಶಸ್ಸು ಗಳಿಸಲು ಜ್ಯೋತಿಷಿಯೊಬ್ಬರ ಸಲಹೆಯಂತೆ ತಾನು ಒಳ ಉಡುಪುಗಳನ್ನು ಧರಿಸುವುದಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಮರಾಠಿ ಬಿಗ್‌ಬಾಸ್‌ಗೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿರುವ ರಾಖಿ, ಈ ಹಿಂದೆ ಮುಕೇಶ್ ಅಂಬಾನಿಯನ್ನು ಮದುವೆಯಾಗುವುದಾಗಿಯೂ ಹೇಳಿದ್ದರು. 

Read Full Story
08:52 PM (IST) Feb 13

India News Liveಮದ್ವೆಗೆ ಬಂದ ಅತಿಥಿಗಳಿಗೆ ಸಿಗರೆಟ್​, ಗುಟ್ಕಾ ನೀಡಿ ಭರ್ಜರಿ ಸ್ವಾಗತ - ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು!​

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಮದುವೆಗೆ ಬಂದ ಅತಿಥಿಗಳಿಗೆ ಸಿಗರೇಟ್, ಬೀಡಿ ಮತ್ತು ಗುಟ್ಕಾಗಳನ್ನು ನೀಡಿ ಸ್ವಾಗತಿಸಲಾಗುತ್ತಿದೆ. ಈ ವಿಚಿತ್ರ ಪದ್ಧತಿಯು ಭಾರತದ ಕೆಲವು ಗ್ರಾಮೀಣ ಭಾಗಗಳಲ್ಲಿ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಆತಿಥ್ಯದ ಸಂಕೇತವೆಂದು ಪರಿಗಣಿಸಲಾಗಿದೆ.

Read Full Story
08:48 PM (IST) Feb 13

India News Live25 ವರ್ಷದ ಕಾಯುವಿಕೆಯ ನಂತರ 79ನೇ ವರ್ಷದಲ್ಲಿ 8 ಕೋಟಿಯ ಲಾಟರಿ ಗೆದ್ದ ಬಾಲಿವುಡ್‌ ನಿರ್ಮಾಪಕ!

Bollywood Producer Rajan Lall Wins ₹8 Crore Dubai Jackpot ದುಬೈ ಮೂಲದ ಭಾರತೀಯ ಉದ್ಯಮಿ ಮತ್ತು ಚಲನಚಿತ್ರ ನಿರ್ಮಾಪಕ ರಾಜನ್ ಲಾಲ್ ದುಬೈ ಡ್ಯೂಟಿ ಫ್ರೀ ಮಿಲೇನಿಯಮ್ ಮಿಲಿಯನೇರ್ ರಾಫೆಲ್‌ನಲ್ಲಿ $1 ಮಿಲಿಯನ್ (₹8-9 ಕೋಟಿ) ಗೆದ್ದಿದ್ದಾರೆ.

Read Full Story
08:47 PM (IST) Feb 13

India News Live2026ರ ಮಹಾಶಿವರಾತ್ರಿಗೆ ಅಪರೂಪದ ಪಂಚಗ್ರಹಿ ಯೋಗ; ಈ 5 ರಾಶಿಗಳಿಗೆ ಶುಕ್ರದೆಸೆ ಶುರು, ಹಣದ ಸುರಿಮಳೆ ಗ್ಯಾರಂಟಿ!

Mahashivratri 2026: ಈ ಬಾರಿಯ ಮಹಾಶಿವರಾತ್ರಿ ಹಬ್ಬವನ್ನು ಪಂಚಗ್ರಹಿ ಯೋಗದಲ್ಲಿ ಆಚರಿಸಲಾಗುತ್ತೆ. ಈ ಅಪರೂಪದ ಯೋಗದಿಂದ 5 ರಾಶಿಯವರಿಗೆ ಹೆಚ್ಚು ಲಾಭವಾಗಲಿದೆ. ಹಣ, ಪ್ರಮೋಷನ್, ಗೌರವದ ಜೊತೆಗೆ ಇವರಿಗೆ ಇನ್ನೂ ಅನೇಕ ಲಾಭಗಳು ಸಿಗಬಹುದು.

Read Full Story
07:18 PM (IST) Feb 13

India News Liveಯುವತಿಗೆ ಫ್ರೀ ರೈಡ್ ಜೊತೆಗೆ ಸರ್ಪ್ರೈಸ್ ಗಿಫ್ಟ್ ,ಮೋಡಿ ಮಾಡಿದ ಬೈಕ್ ಟ್ಯಾಕ್ಸಿ ರೈಡರ್ ವಿಡಿಯೋ

ಯುವತಿಗೆ ಫ್ರೀ ರೈಡ್ ಜೊತೆಗೆ ಸರ್ಪ್ರೈಸ್ ಗಿಫ್ಟ್ , ಉಬರ್ ರೈಡರ್ ಮೋಡಿಗೆ ಮರುಳಾದ ಯುವತಿ ಪ್ರೀತಿಯಿಂದ ಹಗ್ ಮಾಡಿದ್ದಾಳೆ. ಇಷ್ಟೇ ಅಲ್ಲ, ಇದರ ನಡುವಿನ ಮಾತುಕತೆಯಲ್ಲಿ ಉಬರ್ ರೈಡರ್ ಹೇಳಿದ ಮಾತೊಂದು ಭಾರಿ ವೈರಲ್ ಆಗಿದೆ.

Read Full Story
07:12 PM (IST) Feb 13

India News Liveವ್ಯಾಲಂಟೈನ್‌ ಡೇ ಸಂಭ್ರಮಿಸುತ್ತಿದ್ದ ಕಾಲೇಜಿನ ಮೇಲೆ ಬಜರಂಗದಳ ದಾಳಿ - ವೇದಿಕೆ ಪುಡಿಪುಡಿ, ವಿದ್ಯಾರ್ಥಿಗಳಿಗೆ ಥಳಿತ!

Bajrang Dal Attacks Indore College Over Valentine's Day Event ಇಂದೋರ್‌ನಲ್ಲಿರುವ ನರ್ಸೀ ಮುಂಜಿ ಇನ್‌ಸ್ಟಿಟ್ಯೂಟ್‌ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಪ್ರೇಮಿಗಳ ದಿನಾಚರಣೆಗಾಗಿ ನಿರ್ಮಿಸಿದ್ದ ವೇದಿಕೆಯನ್ನು ಧ್ವಂಸಗೊಳಿಸಿ, 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದ್ದಾರೆ. 

Read Full Story
06:51 PM (IST) Feb 13

India News Liveಎರಡು ಬಾರಿ ಕ್ಯಾನ್ಸರ್‌ ಗೆದ್ದಿರುವ ಈ ನಟಿ, ಕಿಚ್ಚ ಸುದೀಪ್‌ಗೆ ಹೀರೋಯಿನ್‌ ಆಗಿದ್ದರು!

Mamta Mohandas: The Actress Who Defeated Cancer Twice ನಟಿ ಮಮತಾ ಮೋಹನ್ ದಾಸ್ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಎರಡು ಬಾರಿ ಕ್ಯಾನ್ಸರ್ ಮತ್ತು ನಂತರ ವಿಟಿಲಿಗೋವನ್ನು ಎದುರಿಸಿದ ಹೋರಾಟಗಾರ್ತಿ. ಕನ್ನಡದಲ್ಲಿ ಸುದೀಪ್ ಜೊತೆ 'ಗೂಳಿ' ಚಿತ್ರದಲ್ಲಿ ಇವರು ನಟಿಸಿದ್ದರು.

Read Full Story
06:01 PM (IST) Feb 13

India News Liveವಿಶ್ವಕಪ್‌ಗೆ ಮಾಡಿದ ಅವಮಾನ ಆಸ್ಟ್ರೇಲಿಯಾಕ್ಕೆ ಶಾಪವಾಯ್ತಾ? ಟ್ರೋಫಿ ಮೇಲೆ ಕಾಲಿಟ್ಟಿದ್ದ ತಂಡಕ್ಕೆ ಇಂದು ಜಿಂಬಾಬ್ವೆ ಎದುರೂ ಸೋಲು!

Australia’s Downfall: Is the World Cup Trophy Insult Haunting Aussies ವಿಶ್ವಕಪ್ ಗೆದ್ದ ಬಳಿಕ ಟ್ರೋಫಿಗೆ ಅಗೌರವ ತೋರಿದ್ದ ಆಸ್ಟ್ರೇಲಿಯಾ ತಂಡವು ಅಂದಿನಿಂದ ಸರಣಿ ಸೋಲುಗಳನ್ನು ಅನುಭವಿಸುತ್ತಿದೆ. ಪಾಕಿಸ್ತಾನ, ಭಾರತ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್‌ ಇಂಡೀಸ್ ವಿರುದ್ಧ ಸೋಲು ಕಂಡಿದೆ.

Read Full Story
05:24 PM (IST) Feb 13

India News Liveಯುವಕನೊಂದಿಗೆ ಹೊಟೆಲ್ ರೂಂ ಹೊಕ್ಕ ಯುವತಿ, 20 ನಿಮಿಷದ ಬಳಿಕ 4ನೇ ಮಹಡಿಯಿಂದ ಜಂಪ್

ಯುವಕನೊಂದಿಗೆ ಹೊಟೆಲ್ ರೂಂ ಹೊಕ್ಕ ಯುವತಿ, ಕೆಲ ಹೊತ್ತಿನ ಬಳಿಕ 20ರ ಹರೆಯದ ಯುವಿತಿ ಹೊಟೆಲ್‌ನ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾಳೆ. ತಕ್ಷಣವೇ ಯುವತಿಯನ್ನು ಆಸ್ಪತ್ರೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.

Read Full Story
05:18 PM (IST) Feb 13

India News LiveIPL 2026 - ರಾಜಸ್ಥಾನ ರಾಯಲ್ಸ್‌ಗೆ ಅಚ್ಚರಿ ನಾಯಕನ ನೇಮಕ; ರವೀಂದ್ರ ಜಡೇಜಾಗೆ ಭಾರೀ ನಿರಾಸೆ

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 2026ರ ಐಪಿಎಲ್ ಟೂರ್ನಿಗೆ ತಂಡದ ನೂತನ ನಾಯಕನ ಹೆಸರು ಘೋಷಿಸಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story
04:54 PM (IST) Feb 13

India News Liveವಿಂಟರ್‌ ಒಲಿಂಪಿಕ್ಸ್‌ನಲ್ಲಿ ದಾಖಲೆ ಬರೆಯುವ ಮುನ್ನವೇ ಖಾಲಿಯಾಯ್ತು ಕಾಂಡೋಮ್‌ ಸ್ಟಾಕ್‌; ಕ್ರೀಡಾ ಗ್ರಾಮದಲ್ಲಿ ಈಗ ಹೊಸ ಟೆನ್ಷನ್!

2026 Winter Olympics: 10,000 Condoms Gone in 3 Days ಮಿಲನ್-ಕೊರ್ಟಿನಾ ಚಳಿಗಾಲದ ಒಲಿಂಪಿಕ್ಸ್ ಸ್ಪೋರ್ಟ್ಸ್‌ ವಿಲೇಜ್‌ನಲ್ಲಿ ಕೇವಲ ಮೂರೇ ದಿನಗಳಲ್ಲಿ ಫ್ರೀ ಕಾಂಡೋಮ್‌ ಖಾಲಿಯಾಗಿದೆ ಎಂದು ವರದಿಯಾಗಿದೆ. ಬೇಡಿಕೆ ಹೆಚ್ಚಾದಂತೆ ಸಂಘಟಕರು ಹೊಸ ಕಾಂಡೋಮ್ ಸ್ಟಾಕ್ ಅನ್ನು ಭರವಸೆ ನೀಡಿದ್ದಾರೆ.

Read Full Story
04:10 PM (IST) Feb 13

India News Liveಹತ್ತಾರು ವರ್ಷಗಳ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಪಾಂಡ್ಯ - 28 ಎಸೆತಗಳಲ್ಲಿ ಭರ್ಜರಿ ಆಟ!

2026ರ ಟಿ20 ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧ ಹಾರ್ದಿಕ್ ಪಾಂಡ್ಯ ಕೇವಲ 28 ಎಸೆತಗಳಲ್ಲಿ 52 ರನ್ ಸಿಡಿಸಿದ್ದಾರೆ. ಬಳಿಕ ತಮ್ಮ 4 ಓವರ್‌ಗಳ ಬೌಲಿಂಗ್‌ನಲ್ಲಿ 21 ರನ್‌ ನೀಡಿ 2 ವಿಕೆಟ್‌ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಈ ಕುರಿತಾದ ವಿವರ ಇಲ್ಲಿದೆ.
Read Full Story
03:58 PM (IST) Feb 13

India News Liveವಿಪ್ರೋ ಉದ್ಯೋಗಿಗಳಿಗೆ ಸ್ಯಾಲರಿ ಹೈಕ್ ಭಾಗ್ಯ; ಮಾರ್ಚ್ 1 ರಿಂದ ಜಾರಿಗೆ ಬರಲಿದೆ ವೇತನ ಹೆಚ್ಚಳ!

Wipro Salary Hike: Pay Raise for Employees Starting March 1 ವಿಪ್ರೋ ತನ್ನ ಉದ್ಯೋಗಿಗಳಿಗೆ ಮಾರ್ಚ್ 1 ರಿಂದ ವೇತನ ಹೆಚ್ಚಳವನ್ನು ಜಾರಿಗೆ ತರಲಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

Read Full Story
03:47 PM (IST) Feb 13

India News Liveಮಹಿಳಾ ಪೊಲೀಸ್ ಪೇದೆ ಜೊತೆ ಹೆಡ್ ಕಾನ್ಸ್‌ಸ್ಟೇಬಲ್ ಮಂಚದಾಟ ವಿಡಿಯೋ ಲೀಕ್, ಇಬ್ಬರು ಸಸ್ಪೆಂಡ್

ಮಹಿಳಾ ಪೊಲೀಸ್ ಪೇದೆ ಜೊತೆ ಹೆಡ್ ಕಾನ್ಸ್‌ಸ್ಟೇಬಲ್ ಮಂಚದಾಟ ವಿಡಿಯೋ ಲೀಕ್, ಈ ಪೊಲೀಸ್ ಪೇದೆಗಳ ವಿಡಿಯೋ ಎಲ್ಲರ ಮೊಬೈಲ್‌ ಮೂಲಕ ಹರಿದಾಡಿದೆ. ಇಬ್ಬರು ಪೊಲೀಸ್ ಸೇವೆಗಿಂತ ಮಂಚದ ಸೇವೆಯೇ ಹೆಚ್ಚಾಗಿತ್ತು.

Read Full Story
03:00 PM (IST) Feb 13

India News Liveಪ್ರೇಮಿಗಳ ದಿನಾಚರಣೆ ಜೋಶ್‌ನಲ್ಲಿ ಗಂಡನ ಜೊತೆ ರೋಸ್ ಡೇ, ಕೇಸ್ ದಾಖಲಿಸಿದ ಪೊಲೀಸ್

ಪ್ರೇಮಿಗಳ ದಿನಾಚರಣೆ ಜೋಶ್‌ನಲ್ಲಿ ಗಂಡನ ಜೊತೆ ರೋಸ್ ಡೇ, ಪತಿ ಹಾಗೂ ಪತ್ನಿ ರೋಸ್ ಡೇ ಆಚರಿಸಿದರೆ ಪೊಲೀಸರಿಗೆ ಏನು ಕಷ್ಟ? ಆದರೆ ಗಂಡನಿಗೆ ರೋಸ್ ಜೊತೆಗೆ ನೀಡಿದ ವಸ್ತುವಿನ ಪೊಲೀಸರ ಕಣ್ಣು ಬಿದ್ದಿದೆ.

Read Full Story
02:25 PM (IST) Feb 13

India News Liveಮಾರ್ಚ್​ 19ಕ್ಕೆ ಬಾಕ್ಸ್ ಆಫೀಸ್ ಉಡೀಸ್! ಧುರಂಧರ್ 60, ಟಾಕ್ಸಿಕ್ 40; ಏನಿದು 60x40 ಲೆಕ್ಕ? ಫಸ್ಟ್ ಡೇ ಕಲೆಕ್ಷನ್ ಯಾರಿಗೆ ಸಿಂಹಪಾಲು?

ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಮತ್ತು ರಣವೀರ್ ಸಿಂಗ್ ಅವರ 'ಧುರಂಧರ್-2' ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು, ದೊಡ್ಡ ಬಾಕ್ಸಾಫೀಸ್ ಕ್ಲ್ಯಾಶ್ ಸೃಷ್ಟಿಯಾಗಿದೆ. ಈ ಆರ್ಟಿಕಲ್ ಎರಡೂ ಸಿನಿಮಾದ ಮೊದಲ ದಿನದ ಗಳಿಕೆಯ ನಿರೀಕ್ಷೆಗಳನ್ನು ವಿವರಿಸುತ್ತದೆ.

Read Full Story
02:08 PM (IST) Feb 13

India News Live11 ಕ್ಲಾಸ್ ವಿದ್ಯಾರ್ಥಿನಿ ಮೇಲೆ ನಾಲ್ಕು ಕಾರಿನಲ್ಲಿ ಅತ್ಯಾ**ಚಾರ, ವಿಡಿಯೋ ಸೆರೆ ಹಿಡಿದು ಬ್ಲಾಕ್‌ಮೇಲ್

11 ಕ್ಲಾಸ್ ವಿದ್ಯಾರ್ಥಿನಿ ಮೇಲೆ ನಾಲ್ಕು ಕಾರಿನಲ್ಲಿ ಅತ್ಯಾ**ಚಾರ, ಅಪ್ರಾಪ್ತ ಬಾಲಕಿಯ ಮೇಲೆ ಎರಗಿದ ಆರೋಪಿ ಅಸೌಫ್ ಆಲಿ ಖಾನ್ ಸೇರಿದಂತೆ ಇತರ ಮೂವರು ಕೃತ್ಯ ಎಸಗಿದ್ದಾರೆ. ಆರೋಪಿಗಳು ವಿಡಿಯೋ ರೆಕಾರ್ಡ್ ಬ್ಲಾಕ್‌ಮೇಲ್ ಮಾಡಿದ ಘಟನೆ ನಡೆದಿದೆ.

Read Full Story