17 ತೆರಿಗೆ ವಂಚನೆ, ಸಂಚು ಮತ್ತು ವ್ಯಾಪಾರ ದಾಖಲೆಗಳ ತಿರುಚುವಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಂಸ್ಥೆಗೆ 13 ಕೋಟಿ ರು. ದಂಡ ವಿಧಿಸಲಾಗಿದೆ.

ನ್ಯೂಯಾರ್ಕ್: 17 ತೆರಿಗೆ ವಂಚನೆ, ಸಂಚು ಮತ್ತು ವ್ಯಾಪಾರ ದಾಖಲೆಗಳ ತಿರುಚುವಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಂಸ್ಥೆಗೆ 13 ಕೋಟಿ ರು. ದಂಡ ವಿಧಿಸಲಾಗಿದೆ. ಐಶಾರಾಮಿ ವಸ್ತುಗಳನ್ನು ಹೊಂದಿದ್ದರೂ ಸಹ ತೆರಿಗೆ ತಪ್ಪಿಸಿಕೊಳ್ಳಲು ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂದು ಟ್ರಂಪ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಟ್ರಂಪ್‌ ಕಟ್ಟಡದಲ್ಲಿರುವ ಬಾಡಿಗೆ ರಹಿತ ಅಪಾರ್ಟ್‌ಮೆಂಟ್‌ಗಳು. ಐಶಾರಾಮಿ ಕಾರುಗಳು ಮತ್ತು ಖಾಸಗಿ ಶಾಲಾ ಶಿಕ್ಷಣದಲ್ಲಿ ತೆರಿಗೆ ವಂಚಿಸಲಾಗಿದೆ ಎಂದು ಹೇಳಲಾಗಿದೆ.

ಮತ್ತೆ ಟ್ವಿಟ್ಟರ್‌ನಲ್ಲಿ ಶುರುವಾಗಲಿದೆ ಡೊನಾಲ್ಡ್‌ ಟ್ರಂಪ್‌ ಹವಾ..! ಅಮೆರಿಕ ಮಾಜಿ ಅಧ್ಯಕ್ಷರು ಹೇಳಿದ್ದೇನು..?

ಅಮೆರಿಕದಲ್ಲಿ ಹಿಂದೂ ಹತ್ಯಾಕಾಂಡ ಸ್ಮಾರಕ, ಟ್ರಂಪ್ ಘೋಷಣೆಗೆ ಭಾರತದಲ್ಲಿ ವಿಪಕ್ಷಗಳು ಕೆಂಡ!