ಕೈಗೆಟಕುವ ಮೊಬೈಲ್ ಫೋನ್‌ಗಳಿಗೆ ಮನೆಮಾತಾಗಿರುವ Xiaomiಯು ಗುರುವಾರ ಭಾರತದಲ್ಲಿ  2 ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳ ಪೈಕಿ  Redmi Note 7 Pro ಬಗ್ಗೆ ನೀವು ಇಲ್ಲಿ ಓದಿರಬಹುದು.

ಇಂದು ಬಿಡುಗಡೆಯಾಗಿರುವ ಇನ್ನೊಂದು ಫೋನ್ Redmi Note 7.  ಹೇಗಿದೆ ಈ ಹೊಸ ಫೋನ್? ಏನೆಲ್ಲಾ ವಿಶೇಷತೆ ಇವೆ? ಇಲ್ಲಿದೆ ಡೀಟೆಲ್ಸ್...

3GB + 32GB  ಆವೃತ್ತಿಯ Redmi Note 7 ಫೋನ್ ಬೆಲೆ ₹9999. ಅದೇ 4GB + 64GB ಆವೃತ್ತಿಗೆ ಬೆಲೆ ₹11999. ಈ ಫೋನ್ ಒನಿಕ್ಸ್ ಬ್ಲ್ಯಾಕ್, ರೂಬಿ ರೆಡ್ ಮತ್ತು ಸಫೈರ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. 

ಏನಿದರ ವಿಶೇಷತೆಗಳು:
Display: 6.30 ಇಂಚು
Resolution: 1080X2340 ಪಿಕ್ಸೆಲ್ಸ್
Processor: 2GHz 

RAM: 3GB
ಮುಂಬದಿ ಕ್ಯಾಮೆರಾ: 13 MP
ಹಿಂಬದಿ ಕ್ಯಾಮೆರಾ: 12 MP +2 MP 
OS: Android Pie
ಬ್ಯಾಟರಿ ಸಾಮರ್ಥ್ಯ: 4000 mAh
Storage: 32 GB

ಈ ಫೋನ್ ಮಾರುಕಟ್ಟೆಯಲ್ಲಿ ಮಾ. 06 ರಿಂದ ಖರೀದಿಗೆ ಲಭ್ಯವಾಗಲಿದೆ.