Asianet Suvarna News Asianet Suvarna News

ರೈಲ್ವೇ ಹಳಿ ಮೇಲೆ ಬಿದ್ದಿದ್ದ ಮಹಿಳೆ ಮೇಲೆ ಚಲಿಸಿದ ರೈಲು, ಅಯ್ಯಯ್ಯೋ... ಮುಂದೇನಾಯ್ತು?

ಇಲ್ಲೊಂದು ಕಡೆ ರೈಲ್ವೇ ಹಳಿ ಮೇಲೆ ಮಹಿಳೆಯೊಬ್ಬಳು ಬಿದ್ದಿದ್ದಳು. ಆಕೆಯ ಮೇಲೆಯೇ ರೈಲು ಚಲಿಸಿತ್ತು. ಅರೇ, ಏನಾಗೋಯ್ತು? ನೋಡೋಣ ಬನ್ನಿ..!

ಬೆಂಗಳೂರು (ನ. 28): ಅಕ್ಕಪಕ್ಕದ ಮನೆಗಳ ಜೊತೆ ಆಗಾಗ ಕಿತ್ತಾಡೋದನ್ನ ನೋಡಿದ್ದೇವೆ. ಇಲ್ಲೊಂದು ಕುಟುಂಬ ಚರಂಡಿ ವಿಚಾರಕ್ಕೆ ಕಿತ್ತಾಡಿಕೊಂಡಿದೆ. ಕತ್ತಿ, ಕುಡುಗೋಲು ಹಿಡಿದು ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಮಹಿಳೆಯ ಕೈ ಬೆರಳೇ ಕಟ್ ಆಗಿದೆ.

ಯುವಕರನ್ನೇ ನಾಚಿಸುವಂತಿದೆ 82 ರ ಅಜ್ಜಿಯ ವರ್ಕೌಟ್, ಭಲೇ ಅಜ್ಜಿ..!

ಇಲ್ಲೊಂದು ಕಡೆ ರೈಲ್ವೇ ಹಳಿ ಮೇಲೆ ಮಹಿಳೆಯೊಬ್ಬಳು ಬಿದ್ದಿದ್ದಳು. ಆಕೆಯ ಮೇಲೆಯೇ ರೈಲು ಚಲಿಸಿತ್ತು. ಅರೇ, ಏನಾಗೋಯ್ತು? ನೋಡೋಣ ಬನ್ನಿ..! ಇಲ್ಲೊಂದು ಮನೆ ನಲ್ಲಿಯಲ್ಲಿ ಬರೀ ನೀರಲ್ಲ, ನೀರಿನ ಜೊತೆ ಬೆಂಕಿ ಜ್ವಾಲೆ ಕಾಣಿಸಿಕೊಂಡಿದೆ.  ನಡುಬೀದಿಯಲ್ಲಿ ರೌಡಿಗ್ಯಾಂಗ್ ಮೆರವಣಿಗೆ ಹೋಗುತ್ತಿದ್ದರು. ಈ ಯುವಕರನ್ನು ಪೊಲೀಸರು ಬೆಂಡಿತ್ತಿದ್ದಾರೆ. ಬಿಯರ್ ಬಾಟಲ್‌ನಿಂದ ಪೊಲೀಸರನ್ನೇ ಹೊಡೆದ ಇರಾನಿ ಗ್ಯಾಂಗ್..!