Asianet Suvarna News Asianet Suvarna News

'ನಮೋ' ಎಂದ ಜಗತ್ತು: ನರೇಂದ್ರ ಮೋದಿ ನಂ. 1 ಗ್ಲೋಬಲ್ ಲೀಡರ್

Global Leader Approval Ratings: ಪ್ರಧಾನಿ ನರೇಂದ್ರ ಮೋದಿ ಜಗತ್ತಿಗೆ ಮತ್ತೆ ನಂಬರ್ ಒನ್ ಲೀಡರ್ ಆಗಿದ್ದಾರೆ. ಸಮೀಕ್ಷೆಯಲ್ಲಿ ಮೋದಿಯ ಜನಪ್ರಿಯತೆ ಬಯಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಗ್ಲೋಬಲ್ ಲೀಡರ್'ಗಳ ಪೈಕಿ ಅಗ್ರಗಣ್ಯ ಲೀಡರ್ ಆಗಿ ಹೊರ ಹೊಮ್ಮಿದ್ದಾರೆ. ಅಮೆರಿಕಾ ಮೂಲಕ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಯವರೇ ನಂಬರ್ ವನ್ ಗ್ಲೋಬಲ್ ಲೀಡರ್. 8 ವರ್ಷಗಳ ದೆಹಲಿ ದರ್ಬಾರ್'ನಲ್ಲಿ ಆಡಳಿತ ವಿರೋಧಿ ಅಲೆಯೇ ಇಲ್ಲದೆ ದೇಶವನ್ನು ಮುನ್ನಡೆಸ್ತಿರೋ ಮೋದಿಗೆ ಇದು ಸಾಧ್ಯವಾಗಿದ್ದು ಹೇಗೆ..? ಮೋದಿಯ ಅಸಲಿ ಪ್ಲಸ್ ಪಾಯಿಂಟ್ಸ್ ಏನು..? ಜಾಗತಿಕ ಸಮೀಕ್ಷೆ ಹೇಳಿದ ಮತ್ತಷ್ಟು ರಹಸ್ಯದ ವಿವರ ಈ ವಿಡಿಯೋದಲ್ಲಿದೆ.

India Gate: ಸಿದ್ದರಾಮಯ್ಯ ಕೊರಳಿಗೆ ಡಿಕೆಶಿ ಗಂಟೆ..!

Video Top Stories