Asianet Suvarna News Asianet Suvarna News

ರಾಜಕಾರಣಿಗಳೇ ಪತ್ರ ತೆರೆಯುವ ಮುನ್ನ ಹುಷಾರ್..! ಕೊರೊನಾ ಬಂದೀತು..!

ರಾಜಕಾರಣಿಗಳೇ ನಿಮಗೇನಾದರೂ ಪತ್ರ ಬಂದರೆ, ತೆರೆದು ನೋಡುವ ಮುನ್ನ ಎಚ್ಚರ ವಹಿಸಿ. ಅದು ಕೊರೊನಾ ಹರಡುವ ಪತ್ರವೂ ಆಗಿರಬಹುದು. ಹೀಗಂತ ನಾವು ಭಯಪಡಿಸುತ್ತಿಲ್ಲ. 

ಬೆಂಗಳೂರು (ನ. 21): ರಾಜಕಾರಣಿಗಳೇ ನಿಮಗೇನಾದರೂ ಪತ್ರ ಬಂದರೆ, ತೆರೆದು ನೋಡುವ ಮುನ್ನ ಎಚ್ಚರ ವಹಿಸಿ. ಅದು ಕೊರೊನಾ ಹರಡುವ ಪತ್ರವೂ ಆಗಿರಬಹುದು. ಹೀಗಂತ ನಾವು ಭಯಪಡಿಸುತ್ತಿಲ್ಲ. 

ಜಾಗತಿಕ ಪೊಲೀಸ್ ಸಂಘಟನೆಯಾಗಿರುವ ಇಂಟರ್‌ಪೋಲ್ ಇಂತಹದ್ದೊಂದು ಎಚ್ಚರಿಕೆಯ ಸಂದೇಶವನ್ನು ಭಾರತ ಸೇರಿದಂತೆ 194 ಸದಸ್ಯ ರಾಷ್ಟ್ರಗಳಿಗೆ ಹೊರಡಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಈ ರೀತಿ ಪತ್ರ ಬರೆದು ಕೊರೊನಾ ಹಬ್ಬಿಸುವ ಪ್ರಕರಣದ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಆದರೆ ಸಾಧ್ಯತೆಯಂತೂ ಇದೆ ಎಂದು ಎಚ್ಚರಿಕೆ ನೀಡಿದೆ. 

ಗೇಮ್ ಪ್ರಿಯರೇ ಗಮನಿಸಿ, ಆನ್‌ಲೈನ್ ಗೇಮ್‌ಗೂ ಬೀಳಲಿದೆ ಬ್ರೇಕ್?

 

Video Top Stories