Asianet Suvarna News Asianet Suvarna News

ಬಿಗ್ ಬಾಸ್‌ ಸ್ಪರ್ಧಿಗಳ ಜೊತೆ ಕಿಚ್ಚನ ವೀಕೆಂಡ್ ಟಾಕ್!

May 25, 2021, 5:39 PM IST

ಬಿಗ್ ಬಾಸ್ ರಿಯಾಲಿಟಿ ಶೋ ರದ್ದುಗೊಳಿಸುವ ಪರಿಸ್ಥಿತಿ ಎದುರಾದಾಗ ಸ್ಪರ್ಧಿಗಳು ಬೇಸರಪಟ್ಟರು. ಕೊರೋನಾ ಎರಡನೇ ಅಲೆ ಬಗ್ಗೆ ತಿಳಿಯುತ್ತಿದ್ದಂತೆ, ಹೊರಗಿನ ಪರಿಸ್ಥಿತಿ ಅರ್ಥ ಮಾಡಿಕೊಂಡರು. ಆದರೆ ಎಲ್ಲರ ಮನಸ್ಸಲ್ಲೂ ಸುದೀಪ್ ಜೊತೆ ಮಾತನಾಡಬೇಕು ಎಂಬ ಆಸೆ ಇತ್ತು. ಈ ಕಾರಣಕ್ಕೆ ಸ್ಪರ್ಧಿಗಳ ಜೊತೆ ವಿಡಿಯೋ ಕಾಲ್‌ ಮೂಲಕ ಸುದೀಪ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment