Asianet Suvarna News Asianet Suvarna News

ಪ್ರತಿ ಶನಿವಾರ, ಭಾನುವಾರ ನೀವು ಮತ್ತೆ ನೋಡಬಹುದು 'ಮಹಾಭಾರತ'!

ಕಳೆದ ವರ್ಷ ಕೊರೋನಾ ಲಾಕ್‌ಡೌನ್‌ ಆದಾಗ ಮನೆಯಲ್ಲಿದ್ದ ಜನರಿಗೆ ಮನೋರಂಜನೆ ಅಂದ್ರೆ ಮಹಾಭಾರತ ಧಾರಾವಾಹಿ ನೋಡುವುದು. ಈ ವರ್ಷವೂ ಲಾಕ್‌ಡೌನ್‌ ಆಗಿರುವ ಕಾರಣ ಸ್ಟಾರ್ ಸುವರ್ಣ ಧಾರಾವಾಹಿಯಲ್ಲಿ ಮತ್ತೆ ಮಹಾಭಾರತ ಪ್ರಸಾರ ಮಾಡಲು ನಿರ್ಧರಿಸಲಾಗಿದೆ. 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment