Asianet Suvarna News Asianet Suvarna News

ಗಂಡ ಹೆಂಡ್ತಿ ನಡುವೆ ಜಗಳ ಆದ್ರೆ ಕಷ್ಟ, ಮನೆಗೆ ಹೋದ್ಮೇಲೆ ಗೊತ್ತಾಗುತ್ತೆ: ಧನರಾಜ್

ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಧನರಾಜ್‌ ಮೂರ್ನಾಲ್ಕು ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಉದ್ಯಮಿ ಧನರಾಜ್‌ ಪುತ್ರನ ಆಗಮನ ನಂತರ ಸಖತ್‌ ಬ್ಯುಸಿಯಾಗಿದ್ದರು, ಈಗ ಬ್ರೇಕ್‌ ತೆಗೆದುಕೊಂಡು ಪತ್ನಿ ಜೊತೆ ರಾಜಾ ರಾಣಿ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ಇಲ್ಲಿ ಕ್ಲಿಕಿಸಿ: Asianet Suvarna Entertainment 

Video Top Stories