Asianet Suvarna News Asianet Suvarna News

ಸುದ್ದಿಲೋಕದಲ್ಲೇ ಮುಳುಗಿರುವ ಪತ್ರಕರ್ತರೊಳಗಿನ ವಿಭಿನ್ನ ಪ್ರತಿಭೆಯ ಅನಾವರಣ!

ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ರಾಜ್ಯದ ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳನ್ನು ಹುಡುಕಿ ಅವರನ್ನು ಗೌರವಿಸುವ ಕೆಲಸ ಬಹಳ ವರ್ಷಗಳಿಂದ ಮಾಡಿದೆ. ಆದರೆ ಅದಕ್ಕಿಂತ ಈ ಕಾರ್ಯಕ್ರಮ ಬಹಳ ವಿಶೇಷ. ಪತ್ರಕರ್ತರೆಂದರೆ ನ್ಯೂಸ್ ನೀಡುವವರು, ಹೇಳುವವರು ಎಂದು. ಆದರೆ ಇದರೊಂದಿಗೆ ಇಲ್ಲೂ ಕೆಲ ಬಹುಮುಖ ಪ್ರತಿಭೆಗಳಿರುತ್ತಾರೆ. ಹೀಗಿರುವಾಗ ಈ ಪತತ್ರಕರ್ತರಿಗೆ ತಮ್ಮ ಪ್ರತಿಭೆ ಹೊರಹಾಕಲು ಇದೊಂದು ವಿಶೇಷ ಅವಕಾಶ. 

ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ರಾಜ್ಯದ ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳನ್ನು ಹುಡುಕಿ ಅವರನ್ನು ಗೌರವಿಸುವ ಕೆಲಸ ಬಹಳ ವರ್ಷಗಳಿಂದ ಮಾಡಿದೆ. ಆದರೆ ಅದಕ್ಕಿಂತ ಈ ಕಾರ್ಯಕ್ರಮ ಬಹಳ ವಿಶೇಷ. ಪತ್ರಕರ್ತರೆಂದರೆ ನ್ಯೂಸ್ ನೀಡುವವರು, ಹೇಳುವವರು ಎಂದು. ಆದರೆ ಇದರೊಂದಿಗೆ ಇಲ್ಲೂ ಕೆಲ ಬಹುಮುಖ ಪ್ರತಿಭೆಗಳಿರುತ್ತಾರೆ.

ಪತ್ರಕರ್ತರ ಬಹುಮುಖ ಪ್ರತಿಭೆ ಹೊರತಂದ ಸುವರ್ಣ ಟ್ಯಾಲೆಂಟ್!

ಹೀಗಿರುವಾಗ ಈ ಪತತ್ರಕರ್ತರಿಗೆ ತಮ್ಮ ಪ್ರತಿಭೆ ಹೊರಹಾಕಲು ಇದೊಂದು ವಿಶೇಷ ಅವಕಾಶ. 

Video Top Stories