Asianet Suvarna News Asianet Suvarna News

'ದುರಹಂಕಾರದಿಂದಲೇ ಸಿದ್ದರಾಮಯ್ಯ ಅಂತ್ಯ, 2023 ರ ಚುನಾವಣೆಯಲ್ಲಿ ಲೆಕ್ಕಕ್ಕೆ ಇರಲ್ಲ'

2023 ರಲ್ಲಿ ಸಿದ್ದರಾಮಯ್ಯ ಲೆಕ್ಕಕ್ಕೂ ಇರಲ್ಲ, ದುರಹಂಕಾರದಿಂದಲೇ ಅವರ ಅಂತ್ಯ ಎಂದು ಎಚ್‌ಡಿಕೆ ಭವಿಷ್ಯ ನುಡಿದಿದ್ದಾರೆ. 

ಬೆಂಗಳೂರು (ಅ. 26): 2023 ರಲ್ಲಿ ಸಿದ್ದರಾಮಯ್ಯ (Siddaramaiah) ಲೆಕ್ಕಕ್ಕೂ ಇರಲ್ಲ, ದುರಹಂಕಾರದಿಂದಲೇ ಅವರ ಅಂತ್ಯ ಎಂದು ಎಚ್‌ಡಿಕೆ (HD Kumaraswamy) ಭವಿಷ್ಯ ನುಡಿದಿದ್ದಾರೆ. 

ಆಡಿಯೋ ಇದ್ರೆ ಬಿಡುಗಡೆ ಮಾಡಲಿ ನೋಡೋಣ: ಜಮೀರ್‌ಗೆ ಎಚ್‌ಡಿಕೆ ಸವಾಲ್..!

'ಕಳೆದ ಬಾರಿ ಚುನಾವಣೆಯಲ್ಲಿ ನಾನು ಸಣ್ಣ ಎಡವಟ್ಟು ಮಾಡಿದೆ. ಸ್ವಲ್ಪ ನಾನು ಸೈಲೆಂಟ್ ಆಗಿದ್ರೆ ಬಾದಾಮಿಯಲ್ಲಿಯೇ ರಾಜಕೀಯ ಭವಿಷ್ಯ ಮುಗಿಯುತ್ತಿತ್ತು. ಸೋಲು- ಗೆಲುವು ಎಲ್ಲವನ್ನೂ ನಮ್ಮ ಕುಟುಂಬ ನೋಡಿದೆ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ' ಎಂದು ಎಚ್‌ಡಿಕೆ ಹೇಳಿದ್ಧಾರೆ. 

Video Top Stories