Asianet Suvarna News Asianet Suvarna News

ಅಂತ್ಯಕ್ರಿಯೆಗೂ ರಾಜಕೀಯ ಪ್ರಭಾವ: ಜನರಿಗೊಂದು ರೂಲ್ಸ್...ರಾಜಕಾರಣಿಗೊಂದು ರೂಲ್ಸ್!

ಕೊರೋನಾ ಸಂದರ್ಭದಲ್ಲೂ ಸಹ ರಾಜಕೀಯ ಪ್ರಭಾವಗಳು ಕೆಲಸ ಮಾಡುತ್ತಿವೆ. ಇದಕ್ಕೆ ಪೂರಕವೆಂಬಂತೆ ಅಂತ್ಯಕ್ರಿಯೆ ವಿಚಾರದಲ್ಲಿ ಜನರಿಗೊಂದು ರೂಲ್ಸ್...ರಾಜಕಾರಣಿಗೊಂದು ರೂಲ್ಸ್!

ಬೆಂಗಳೂರು, (ಏ.22): ಈ ರಾಜಕಾರಣಿಗಳ ಪ್ರಭಾವ ಇಲ್ಲದ ಸ್ಥಳವೇ ಇಲ್ಲ. ಯಾವ ಕ್ಷೇತ್ರದಲ್ಲೂ ನೋಡಿದ್ರೂ, ಎಲ್ಲಿ ನೋಡಿದ್ರೂ ರಾಜಕೀಯ ನಾಯಕರು ಕೈ ಇದ್ದೇ ಇರುತ್ತೆ.

ಕೊರೋನಾ ರಿಪೋರ್ಟ್‌ ಮಾರಾಟ: ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗೆ ಸುಧಾಕರ್ ಪ್ರತಿಕ್ರಿಯೆ

ಇದೀಗ ಕೊರೋನಾ ಸಂದರ್ಭದಲ್ಲೂ ಸಹ ರಾಜಕೀಯ ಪ್ರಭಾವಗಳು ಕೆಲಸ ಮಾಡುತ್ತಿವೆ. ಇದಕ್ಕೆ ಪೂರಕವೆಂಬಂತೆ ಅಂತ್ಯಕ್ರಿಯೆ ವಿಚಾರದಲ್ಲಿ ಜನರಿಗೊಂದು ರೂಲ್ಸ್...ರಾಜಕಾರಣಿಗೊಂದು ರೂಲ್ಸ್!

Video Top Stories