Asianet Suvarna News Asianet Suvarna News

ಕೊರೋನಾ ರಣಕೇಕೆ: ಈ ಸುದ್ದಿ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರೆಂಟಿ..!

ಸ್ಮಶಾನಗಳ ಮುಂದೆ ಹೆಣಗಳ ರಾಶಿ| ಮೇ ತಿಂಗಳಲ್ಲಿ ಕೊರೋನಾ ವೈರಸ್‌ ಉಗ್ರಸ್ವರೂಪ| ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ನೈಟ್‌ ಕರ್ಫ್ಯೂ, ವೀಕೆಂಡ್‌ನಲ್ಲಿ ಲಾಕ್‌| 

ಬೆಂಗಳೂರು(ಏ.22): ರಾಷ್ಟ್ರರಾಜಧಾನಿ ದೆಹಲಿಯಲ್ಲಿ 6 ನಿಮಿಷಕ್ಕೆ ಒಬ್ಬರು, ರಾಜ್ಯದಲ್ಲಿ 10 ನಿಮಿಷಕ್ಕೆ ಒಬ್ಬರು, ಬೆಂಗಳೂರಿನಲ್ಲಿ 14 ನಿಮಿಷಕ್ಕೆ ಒಬ್ಬರು ಮಹಾಮಾರಿ ಕೊರೋನಾಗೆ ಬಲಿಯಾಗುತ್ತಿದ್ದಾರೆ. ಮೇ ತಿಂಗಳಲ್ಲಿ ಕೊರೋನಾ ವೈರಸ್‌ ಉಗ್ರಸ್ವರೂಪ ಪಡೆದುಕೊಳ್ಳಲಿದೆ. ರಾತ್ರಿಯಿಡಿ ಸುಟ್ಟರೂ ಚಿತಾಗಾರ ಬೆಂಕಿ ಆರುತ್ತಿಲ್ಲ. ಸ್ಮಶಾನಗಳ ಮುಂದೆ ಹೆಣಗಳ ರಾಶಿ ಬಿದ್ದಿದೆ. ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ನೈಟ್‌ ಕರ್ಫ್ಯೂ, ವೀಕೆಂಡ್‌ನಲ್ಲಿ ಏನಿರುತ್ತೆ? ಏನಿರಲ್ಲ? ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.

Video Top Stories