6 ತಿಂಗಳ ನಂತರ ನಂದಿಬೆಟ್ಟಕ್ಕೆ ಪ್ರವಾಸಿಗರ ಮುಕ್ತ; ಮೊದಲ ದಿನವೇ ಈ ಪಾಟಿ ಜನ..!

ಐತಿಹಾಸಿಕ ಪ್ರವಾಸಿತಾಣ ನಂದಿಬೆಟ್ಟ ಇಂದಿನಿಂದ ಪ್ರವಾಸಿಗರಿಗೆ ಮುಕ್ತವಾಗಿದೆ.  ಕರೊನಾ  ಎಫೆಕ್ಟ್ ನಿಂದ ಬಂದ್ ಆಗಿದ್ದ ನಂದಿ ಬೆಟ್ಟ ಇಂದಿನಿಂದ ಪ್ರವಾಸಿಗರಿಗೆ ಮುಕ್ತವಾಗಿದ್ದು, ಬೆಳಿಗ್ಗೆಯಿಂದಲೇ ಪ್ರವಾಸಿಗರು ಆಗಮಿಸುತ್ತಿದ್ಧಾರೆ. 
 

First Published Sep 10, 2020, 12:37 PM IST | Last Updated Sep 10, 2020, 3:08 PM IST

ಬೆಂಗಳೂರು (ಸೆ. 10): ಐತಿಹಾಸಿಕ ಪ್ರವಾಸಿತಾಣ ನಂದಿಬೆಟ್ಟ ಇಂದಿನಿಂದ ಪ್ರವಾಸಿಗರಿಗೆ ಮುಕ್ತವಾಗಿದೆ.  ಕರೊನಾ  ಎಫೆಕ್ಟ್ ನಿಂದ ಬಂದ್ ಆಗಿದ್ದ ನಂದಿ ಬೆಟ್ಟ ಇಂದಿನಿಂದ ಪ್ರವಾಸಿಗರಿಗೆ ಮುಕ್ತವಾಗಿದ್ದು, ಬೆಳಿಗ್ಗೆಯಿಂದಲೇ ಪ್ರವಾಸಿಗರು ಆಗಮಿಸುತ್ತಿದ್ಧಾರೆ. 

'ನಂದಿಬೆಟ್ಟ, ಕೆಮ್ಮಣ್ಣುಗುಂಡಿಗೆ ಮುಗಿಬೀಳುವ ಜನ, ಲಾಲ್‌ಬಾಗ್‌, ಕಬ್ಬನ್ ಪಾರ್ಕ್‌ಗೆ ಬರ್ತಿಲ್ಲ'

ಬೆಳಿಗ್ಗೆ 8 ಗಂಟೆಯಿಂದಲೇ ಪ್ರವಾಸಿಗರು ಬರಲು ಶುರು ಮಾಡಿದ್ದಾರೆ. ಜಿಲ್ಲಾಡಳಿತ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯಗೊಳಿಸಿದೆ. ಈ ಬಗ್ಗೆ ನಂದಿ ಬೆಟ್ಟದಿಂದ ನಮ್ಮ ಪ್ರತಿನಿಧಿ ವಾಕ್‌ ಥ್ರೂ ನಡೆಸಿದ್ದಾರೆ. ಓಡಾಡಿಕೊಂಡು ಬರೋಣ ಬನ್ನಿ..!