Asianet Suvarna News Asianet Suvarna News

ಪೊಲೀಸ್ ಠಾಣೆ ಎದುರು ಮಸ್ಲಿಂ ಮಹಿಳೆಯರ ಹೈಡ್ರಾಮ..!

144 ಸೆಕ್ಷನ್ ಇದೆ. ಗುಂಪುಗೂಡಿಕೊಂಡು ಇಲ್ಲಿ ನಿಲ್ಲಬೇಡಿ ಎಂದು ಪೊಲೀಸರು ಎಚ್ಚರಿಸಿದರೂ ಕೇರ್ ಮಾಡುತ್ತಿಲ್ಲ. ಕಾನೂನು ಉಲ್ಲಂಘಿಸಿದ್ದಕ್ಕಾಗಿಯೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿ ಹೇಳಿದ್ದಾರೆ.

ಬೆಂಗಳೂರು(ಏ.22): ನಗರದ ಜೆಜೆ ಠಾಣೆ ಎದುರು ಮುಸ್ಲಿಂ ಮಹಿಳೆಯರಿಂದ ಹೈಡ್ರಾಮ ಶುರುವಾಗಿದೆ. ಪತಿಯನ್ನು ಸುಖಾಸುಮ್ಮನೆ ಬಂಧಿಸಲಾಗಿದೆ ಎಂದು ಕೆಲ ಮಹಿಳೆಯರು ಕಿರಿಕ್ ಆರಂಭಿಸಿದ್ದಾರೆ.

144 ಸೆಕ್ಷನ್ ಇದೆ. ಗುಂಪುಗೂಡಿಕೊಂಡು ಇಲ್ಲಿ ನಿಲ್ಲಬೇಡಿ ಎಂದು ಪೊಲೀಸರು ಎಚ್ಚರಿಸಿದರೂ ಕೇರ್ ಮಾಡುತ್ತಿಲ್ಲ. ಕಾನೂನು ಉಲ್ಲಂಘಿಸಿದ್ದಕ್ಕಾಗಿಯೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿ ಹೇಳಿದ್ದಾರೆ.

ಕೊರೋನಾ ಭೀತಿ: ಬೆಂಗಳೂರಿನ ಈ ಭಾಗದ ಜನ ಸ್ವಲ್ಪ ಹುಷಾರಾಗಿರಿ..!

ಬಂಧಿತರೆಲ್ಲರೂ ಅಮಾಯಕರಾಗಿದ್ದರೆ ಕಾನೂನು ರೀತಿಯಲ್ಲಿ ಹೋರಾಡಿ ಎಂದು ಪೊಲೀಸರು ಬುದ್ದಿವಾದ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

Video Top Stories