ಕೊರೋನಾ ಭೀತಿ: ಬೆಂಗಳೂರಿನ ಈ ಭಾಗದ ಜನ ಸ್ವಲ್ಪ ಹುಷಾರಾಗಿರಿ..!

ಬೆಂಗಳೂರು ಪಶ್ಚಿಮ ವಲಯದಲ್ಲಿ ಬರೀ ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚಿಲ್ಲ, ಬದಲಾಗಿ ಸಾವಿನ ಸಂಖ್ಯೆಯಲ್ಲೂ ಬೆಂಗಳೂರು ಪಶ್ಚಿಮ ವಿಭಾಗ ಮುಂದಿದೆ. ಹೀಗಾಗಿ ಈ ವಲಯದಲ್ಲಿ ವಾಸವಾಗಿರುವ ಜನ ಸ್ವಲ್ಪ ಎಚ್ಚರಿಕೆಯಿಂದ ಇರಿ.

First Published Apr 22, 2020, 6:56 PM IST | Last Updated Apr 22, 2020, 6:56 PM IST

ಬೆಂಗಳೂರು(ಏ.22): ಬೆಂಗಳೂರು ಪಶ್ಚಿಮ ವಲಯದ ಜನ ಸ್ವಲ್ಪ ಹುಷಾರಾಗಿರಬೇಕು. ಬೆಂಗಳೂರಿನಲ್ಲಿ ಪಶ್ಚಿಮದಲ್ಲೇ ಹೆಚ್ಚು ಕೊರೋನಾ ಸೋಂಕಿತರು ಇದ್ದಾರೆ ಎನ್ನುವುದನ್ನು ಮರೆಯದಿರಿ.

ಬೆಂಗಳೂರು ಪಶ್ಚಿಮ ವಲಯದಲ್ಲಿ ಬರೀ ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚಿಲ್ಲ, ಬದಲಾಗಿ ಸಾವಿನ ಸಂಖ್ಯೆಯಲ್ಲೂ ಬೆಂಗಳೂರು ಪಶ್ಚಿಮ ವಿಭಾಗ ಮುಂದಿದೆ. ಹೀಗಾಗಿ ಈ ವಲಯದಲ್ಲಿ ವಾಸವಾಗಿರುವ ಜನ ಸ್ವಲ್ಪ ಎಚ್ಚರಿಕೆಯಿಂದ ಇರಿ.

ಕ್ವಾರಂಟೈನ್‌ನಲ್ಲಿ ಇಟ್ಟಿದ್ದಕ್ಕೆ ಆತ್ಮಹತ್ಯೆ ಬೆದರಿಕೆಯೊಡ್ಡಿದ ಭೂಪ..!

ಬೆಂಗಳೂರು ಪಶ್ಚಿಮ ವಲಯದಲ್ಲಿ ಎಷ್ಟು ಜನರಿಗೆ ಸೋಂಕು ತಗುಲಿದೆ? ಮೃತಪಟ್ಟವರೆಷ್ಟು? ಬೇರೆ ವಲಯಗಳಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

Video Top Stories