Asianet Suvarna News Asianet Suvarna News

Fire Accident: ಕೊರಿಯರ್ ಗೋಡೌನ್‌ನಲ್ಲಿ ಅಗ್ನಿ ಅವಘಡ, ಪಕ್ಕದಲ್ಲಿರುವ ಪೆಟ್ರೋಲ್‌ ಬಂಕ್‌ಗೆ ಆತಂಕ

ಮೈಸೂರು ರಸ್ತೆಯ (Mysuru Road) ಬ್ಯಾಟರಾಯನಪುರದಲ್ಲಿ ಕೊರಿಯರ್ ಗೋಡೌನ್‌ನಲ್ಲಿ ಬೆಂಕಿ ಅವಘಡ (Fire Accident) ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. 

ಬೆಂಗಳೂರು (ನ. 28): ಮೈಸೂರು ರಸ್ತೆಯ (Mysuru Road) ಬ್ಯಾಟರಾಯನಪುರದಲ್ಲಿ ಕೊರಿಯರ್ ಗೋಡೌನ್‌ನಲ್ಲಿ ಬೆಂಕಿ ಅವಘಡ (Fire Accident) ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇದ್ದು, ಆತಂಕ ಹೆಚ್ಚಾಗಿದೆ. 

10 ಕೋಟಿ ಆಸ್ತಿಯ ಅಜ್ಜಿ ಸಾವು: ಚಟ್ಟದ ಮೇಲೆಯೇ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಕರು

Video Top Stories