Asianet Suvarna News Asianet Suvarna News

ಕಟೀಲ್ ಹಾಗೆ ಮಾತನಾಡಲು ಸಾಧ್ಯವೇ ಇಲ್ಲ, ಆಡಿಯೋ ಅವರದ್ದಲ್ಲ: ರವಿಕುಮಾರ್

ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ವೈರಲ್ ವಿಡಿಯೋ ನಳೀನ್ ಕುಮಾರ್ ಅವರದ್ದಲ್ಲ, ರಾಜ್ಯಾಧ್ಯಕ್ಷರಾಗಿ ಅವರು ಹೀಗೆ ಮಾತನಾಡಲು ಸಾಧ್ಯವೇ ಇಲ್ಲ' ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಹೇಳಿದ್ಧಾರೆ. 

ಬೆಂಗಳೂರು (ಜು. 19): ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ವೈರಲ್ ವಿಡಿಯೋ ನಳೀನ್ ಕುಮಾರ್ ಅವರದ್ದಲ್ಲ, ರಾಜ್ಯಾಧ್ಯಕ್ಷರಾಗಿ ಅವರು ಹೀಗೆ ಮಾತನಾಡಲು ಸಾಧ್ಯವೇ ಇಲ್ಲ' ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಹೇಳಿದ್ಧಾರೆ. 

ಸಿಎಂ ಸಚಿವಾಲಯದ ಸಿಬ್ಬಂದಿಗಳಿಗೆ ಭೋಜನ ಕೂಟ, ಸಿಎಂ ಆಹ್ವಾನಕ್ಕೆ ಸಿಬ್ಬಂದಿಗಳು ಶಾಕ್!

'ಈಶ್ವರಪ್ಪ, ಶೆಟ್ಟರ್ ನಮ್ಮ ನಾಯಕರು. ಬೇರೆ ಅವರ ಧ್ವನಿ ನಕಲು ಮಾಡಿದರೆ ಅದು ಸುದ್ದಿಯಾಗುವುದಿಲ್ಲ ಎಂದು ಕಟೀಲ್ ಅವರ ಧ್ವನಿ ನಕಲು ಮಾಡಲಾಗಿದೆ. ಇದು ಅವರ ಹೆಸರಿಗೆ ಕಳಂಕ ತರುವ ಪ್ರಯತ್ನ' ಎಂದಿದ್ಧಾರೆ. 

Video Top Stories