Asianet Suvarna News Asianet Suvarna News

ನಟ ದರ್ಶನ್ ಮತ್ತು ಉಮಾಪತಿ ಮಧ್ಯೆ ಆಸ್ತಿ ಖರೀದಿ ವಿವಾದ?

ರೆಸಿಡೆನ್ಸಿ ರಸ್ತೆಯಲ್ಲಿ ಪ್ರೆಸ್ಟೀಜ್ ಟವರ್‌ನಲ್ಲಿದ್ದ ನಟ ಪುನೀತ್ ರಾಜ್‌ಕುಮಾರ್ ಪ್ರಾಪರ್ಟಿಯನ್ನು ನಿರ್ಮಾಪಕ ಉಮಾಪತಿ ಖರೀದಿಸಿದ್ದಾರೆ.  ಈ ಆಸ್ತಿ ವಿಚಾರದ ಬಗ್ಗೆ ದರ್ಶನ್ ಮತ್ತು ಉಮಾಪತಿ ನಡುವೆ ಮನಸ್ತಾಪ ಉಂಟಾಗಿದೆ. ಈ ಆಸ್ತಿಯನ್ನು ನಾನು ಕೊಡೋದಿಲ್ಲ ಅಂದಿದ್ದು ನಿಜ. ಆದರೆ ದರ್ಶನ್ ಸುಮ್ಮನಾಗಿದ್ದರು ಎಂದು ಉಮಾಪತಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment