Asianet Suvarna News Asianet Suvarna News

Banaras: ಬನಾರಸ್‌ ಸಿನಿಮಾ ನೋಡಿದ ಸಿದ್ದರಾಮಯ್ಯ: ಝೈದ್ ಖಾನ್ ನಟನೆಗೆ ಬಹುಪರಾಕ್

ಬನಾರಸ್ ಸಿನಿಮಾವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವೀಕ್ಷಿಸಿದ್ದು, ಸಿನಿಮಾ ಕಥೆ ಚೆನ್ನಾಗಿದೆ ಎಂದು ಹೇಳಿದ್ದಾರೆ.

ಸಿನಿಮಾ ನೋಡಿ ಮಾತನಾಡಿದ ಅವರು, ನಾನು ಇತ್ತೀಚೆಗೆ ಸಿನಿಮಾವನ್ನು ನೋಡಿರಲಿಲ್ಲ. ಜಮೀರ್‌ ತನ್ನ ಮಗ ಸಿನಿಮಾ ಮಾಡಿದ್ದಾನೆ. ಸಿನಿಮಾ ರಿಲೀಸ್‌ ಆಗಿದೆ ನೀವು ಪ್ರೀಮಿಯರ್ ಶೋಗೆ ಬರಬೇಕು ಎಂದು ಒಂದು ದಿನ ಹೇಳಿದ್ದರು ಎಂದರು. ಹೀರೋ ಝೈದ್ ಖಾನ್‌ ಅವರದ್ದು ಮೊದಲೇ ಸಿನಿಮಾ ಆದರೂ ನ್ಯಾಚುರಲ್‌ ಆಗಿ ಮಾಡಿದ್ದಾರೆ. ಹಾಗಾಗಿ ಉತ್ತಮ ನಟನೆ ಮೂಡಿ ಬಂದಿದೆ. ಸಿನಿಮಾ ಬೇಸರವಾಗಲ್ಲ, ಕಥೆ ಚೆನ್ನಾಗಿದೆ ಎಂದರು.

ನಾನಿನ್ನೂ ಸತ್ತಿಲ್ಲ; ಅನಾರೋಗ್ಯದ ಬಗ್ಗೆ ನಟಿ ಸಮಂತಾ ಕಣ್ಣೀರು

Video Top Stories