Asianet Suvarna News Asianet Suvarna News

ಅಂಬರೀಶ್-ಸುಮಲತಾ ಪುತ್ರನಿಗೆ ಕೂಡಿ ಬಂದ ಕಂಕಣ: ಅಭಿಷೇಕ್ ಮೆಚ್ಚಿದ ಹುಡುಗಿ ಯಾರು?

ನಟ ಅಭಿಷೇಕ್ ಅಂಬರೀಶ್‌ಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಡಿಸೆಂಬರ್ 2ನೇ ವಾರ ನಿಶ್ಚಿತಾರ್ಥ ನಡೆಯಲಿದೆ.

ರೆಬಲ್ ಸ್ಟಾರ್ ಅಂಬರೀಷ್ ಮತ್ತು ಸಮಲತಾ ದಂಪತಿಯ ಏಕೈಕ ಪುತ್ರ ಅಭಿಷೇಕ್ ಮದುವೆಗೆ ಸಜ್ಜಾಗಿದ್ದಾರೆ.  ಅಪ್ಪ ಅಮ್ಮನ ಹಾಗೆ ನಾನು ಲವ್ ಮ್ಯಾರೇಜ್ ಆಗ್ತೇನೆ ಎಂದು ಅಭಿಷೇಕ್, ಪ್ರೀತಿಸಿ ಮದುವೆ ಆಗುತ್ತಿದ್ದಾರೆ. ಅಭಿಷೇಕ್ ಇಷ್ಟಪಟ್ಟಿರೋ ಹುಡುಗಿ ಹೆಸರು 'ಅ' ಅಕ್ಷರದಿಂದಲೇ ಶುರುವಾಗುತ್ತಂತೆ. ಅಭಿ ಇಷ್ಟ ಪಟ್ಟಿರೋ ಹುಡುಗಿ ಒಳ್ಳೆ ಹೈಟು ಪರ್ಸನಾಲಿಟಿ ಇದ್ದಾರಂತೆ. ಥೇಟ್ ಸುಮಲತಾರನ್ನೇ ಹೋಲುತ್ತಾರಂತೆ. ಕಳೆದ ನಾಲ್ಕು ವರ್ಷದಿಂದ ಇವಳೇ ನನ್ನ ಬಾಳ ಸಂಗಾತಿ ಅಂತ ಲವ್ ಮಾಡುತ್ತಿರೋ ಅಭಿಷೇಕ್, ತಮ್ಮ ಪ್ರೀತಿಯನ್ನು ಅಮ್ಮನ ಬಳಿ ಹೇಳಿಕೊಂಡಿದ್ದಾರೆ. ಕೊನೆಗೆ ಸುಮಲತಾ ಅಂಬರೀಶ್ ಮಗನ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Disha Salian ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾವಿನ ರಹಸ್ಯ ಬಯಲು ಮಾಡಿದ ಸಿಬಿಐ

Video Top Stories