Asianet Suvarna News Asianet Suvarna News

ಫೊರೆನ್ಸಿಕ್ ರಿಪೋರ್ಟ್ ಔಟ್..! ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್‌ಗೆ ಟ್ವಿಸ್ಟ್

ಮತ್ತೆ ಡ್ರಗ್ಸ್ ಪ್ರಕರಣ ಸುದ್ದಿ ಮಾಡುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ ಡ್ರಗ್ಸ್ ಕೇಸ್ ಈಗ ಮತ್ತೆ ಸುದ್ದಿಯಾಗಿದೆ. ಡ್ರಗ್ಸ್ ಜಾಲದಲ್ಲಿ ಸಿಲುಕಿದ ನಟಿಯರು ಸೇವಿಸುತ್ತಿದ್ದ ಡ್ರಗ್ಸ್ ಯಾವುದು ? ಫೊರೆನ್ಸಿಕ್ ರಿಪೋರ್ಟ್‌ನಲ್ಲಿ ದಾಖಲಾಗಿದ್ದೇನು ?

ಮತ್ತೆ ಡ್ರಗ್ಸ್ ಪ್ರಕರಣ ಸುದ್ದಿ ಮಾಡುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ ಡ್ರಗ್ಸ್ ಕೇಸ್ ಈಗ ಮತ್ತೆ ಸುದ್ದಿಯಾಗಿದೆ. ಡ್ರಗ್ಸ್ ಜಾಲದಲ್ಲಿ ಸಿಲುಕಿದ ನಟಿಯರು ಸೇವಿಸುತ್ತಿದ್ದ ಡ್ರಗ್ಸ್ ಯಾವುದು ? ಫೊರೆನ್ಸಿಕ್ ರಿಪೋರ್ಟ್‌ನಲ್ಲಿ ದಾಖಲಾಗಿದ್ದೇನು ? ಬರೋಬ್ಬರಿ 10 ತಿಂಗಳ ನಂತರ ಬಂದ ರಿಪೋರ್ಟ್‌ನಲ್ಲಿ ಡ್ರಗ್ಸ್ ತೆಗೆದುಕೊಂಡಿರುವುದಕ್ಕೆ ಪಾಸಿಟಿವ್ ರಿಪೋರ್ಟ್ ಬಂದಿದೆ. ಈ ವರದಿಯಲ್ಲಿ ಏನಿದ ?

ಡ್ರಗ್ಸ್ ಸೇವನೆ ಬಗ್ಗೆ ಗೊತ್ತಿಲ್ಲ..ಬಿಟ್ಟು ಬಿಡಿ.. ಸಂಜನಾ ತಾಯಿ ಕಣ್ಣೀರು

ಸಂಜನಾ ಹಾಗೂ ರಾಗಿಣಿ ಸೇವನೆ ಮಾಡಿರೋ ಡ್ರಗ್ಸ್ ಬಗ್ಗೆಯೂ ಉಲ್ಲೇಖಿಸಲಾಗಿದೆ. ಇವರಿಬ್ಬರು ಸೇರಿ 12 ಜನರ ವಿರುದ್ಧ ಚಾರ್ಜ್‌ ಶೀಟ್ ಸಲ್ಲಿಸಲಾಗಿದ್ದು, ರಿಪೋರ್ಟ್ ಮಾಹಿತಿಯನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.