Asianet Suvarna News Asianet Suvarna News

ರಾಧಿಕಾ ಸಂಕಷ್ಟ ನೋಡಿ ಉರುಳು ಸೇವೆ ಮಾಡಿದ ಮಂಡ್ಯ ಅಭಿಮಾನಿ!

Jan 10, 2021, 12:17 PM IST

ಯುವರಾಜ್‌ ವಂಚನೆಯ ಸುಳಿಯಲ್ಲಿ ಸಿಲುಕಿಕೊಂಡಿರುವ ನಟಿ ರಾಧಿಕಾ ಕುಮಾರಸ್ವಾಮಿಗಾಗಿ ಕೆ.ಎಂ. ದೊಡ್ಡಿ ನಿವಾಸಿಯಾಗಿರುವ ವಂಕಟೇಶ್ ಶನಿವಾರ ಮಂಡ್ಯ ನಗರದಲ್ಲಿರುವ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಉರುಳು ಸೇವೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories