Asianet Suvarna News Asianet Suvarna News

ತೆಲುಗು ಆಯ್ತು ಈಗ ತಮಿಳಿಗೆ ಹಾರಿದ ರಚಿತಾ ರಾಮ್!

ಅಪ್ಪಟ ಕನ್ನಡತಿ ರಚಿತಾ ರಾಮ್ ಪರ ಭಾಷಾ ಚಿತ್ರಗಳಲ್ಲಿಯೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕನ್ನಡಲ್ಲಿ 12 ಸಿನಿಮಾ ಇದ್ದು ತೆಲುಗುನಲ್ಲಿ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಜೊತೆ ಸೂಪರ್ ಮಚಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗ ಕಾಲಿವುಡ್‌ನಿಂದಲೂ ಆಫರ್‌ಗಳು ಹರಿದು ಬರುತ್ತಿವೆ ಎನ್ನಲಾಗಿದೆ. ಶೀಘ್ರವೇ ಚಿತ್ರದ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ ಡಿಂಪಲ್ ಕ್ವೀನ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment