Asianet Suvarna News Asianet Suvarna News

ಇಂದಿನಿಂದ ಅಮೇಜಾನ್ ಪ್ರೈಮ್‌ನಲ್ಲಿ 'ಯುವರತ್ನ' ಸಿನಿಮಾ!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಯಾದ ಒಂದೇ ವಾರಕ್ಕೆ ಓಟಿಟಿಯಲ್ಲಿ ರಿಲೀಸ್ ಮಾಡಲಾಗಿದೆ. ಸುಮಾರು 240 ದೇಶಗಳಲ್ಲಿ ಅಮೇಜಾನ್‌ ಬಳಸುವ ಸದಸ್ಯರಿಗ ಈ ಸಿನಿಮಾ ಲಭ್ಯವಿದೆ. ಕೊರೋನಾ ಅಲೆ ಹೆಚ್ಚಾಗುತ್ತಿದ್ದಂತೆ, ಜನರಿಗೆ ಸಿನಿಮಾ ನೋಡಲು ಕಷ್ಟ ಆಗಬಾರದು ಎಂಬ ಕಾರಣಕ್ಕೆ ನಿರ್ದೇಶಕ ಸಂತೋಷ್ ರಾಸನಂದ್‌ರಾಮ್‌ ಅಮೇಜ್‌ನಲ್ಲಿ ರಿಲೀಸ್ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.
 
Apr 9, 2021, 4:46 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories