Asianet Suvarna News Asianet Suvarna News

'ರೈಡರ್‌'ನಿಂದ ಏನೆಲ್ಲಾ ನಿರೀಕ್ಷಿಸ ಬಹುದು? ಹೊಸ ಮನೆಗೆ ನಿಖಿಲ್ ಶಿಫ್ಟ್ ಯಾವಾಗ?

ರೈಡರ್‌ ಟೀಸರ್‌ ರಿಲೀಸ್‌ ಆದ ಕೆಲವೇ ಕ್ಷಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ನಿಖಿಲ್ ಕುಮಾರಸ್ವಾಮಿ ನೇರವಾಗಿ ಮಾತನಾಡಿದ್ದಾರೆ. ಪತ್ನಿ ಜೊತೆ ಫೋಟೋ ಅಪ್ಲೋಡ್ ಮಾಡುವ ವಿಚಾರದ ಬಗ್ಗೆ ಎರಡೂ ಕುಟುಂಬಗಳು ಕೊಟ್ಟ ಸಲಹೆ ಏನೆಂದು ಹಂಚಿ ಕೊಂಡಿದ್ದಾರೆ. ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಪ್ಯಾಷನ್ ಹೊಂದಿರುವ ನಿಖಿಲ್ ಜೊತೆ ಸಣ್ಣ ಮಾತುಕತೆ...

Jan 23, 2021, 2:58 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment