Asianet Suvarna News Asianet Suvarna News

ವ್ಯಕ್ತಿ ಸತ್ತರೂ ಪ್ರೀತಿ ಸಾಯಲ್ಲ ಅನ್ನೋದಕ್ಕೆ ಅಂಬಿ ಅಭಿಮಾನಿಗಳು ಮಾಡುತ್ತಿರುವ ಕೆಲಸವೇ ಸಾಕ್ಷಿ!

Nov 19, 2020, 5:31 PM IST

ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಕೊನೆಯುಸಿರೆಳೆದು ವರ್ಷಗಳು ಕಳೆದಿವೆ. ಅಂಬಿ ಇಲ್ಲ ಅನ್ನುವ ನೋವು ಕಾಡದಂತೆ ಅವರ ಅಭಿಮಾನಿಗಳು ನೋಡಿಕೊಳ್ಳುತ್ತಿದ್ದಾರೆ. ಮಂಡ್ಯ ಅಂದ್ರೆ ಅಂಬಿ, ಅಂಬಿ ಅಂದ್ರೆ ಮಂಡ್ಯ ಎನ್ನುತ್ತಿದ್ದ ಅಭಿಮಾನಿಗಳು ಈಗ ಮಹತ್ವದ ಕಾರ್ಯ ಕೈಗೊಂಡಿದ್ದಾರೆ. ಏನದು ಇಲ್ಲಿದೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment