Asianet Suvarna News Asianet Suvarna News

ಕೆಜಿಎಫ್ 2 ಕ್ಲೈಮ್ಯಾಕ್ಸ್‌ಗೆ ಯಶ್ ಮಾಡುತ್ತಿರುವ ವರ್ಕೌಟ್ ಹೇಗಿದೆ ನೋಡಿ!

ಇಡೀ ಭಾರತೀಯ ಸಿನಿ ಪ್ರೇಮಿಗಳ ಗಮನ ಸೆಳೆದಿರುವ ಕೆಜಿಎಫ್‌ ಚಾಪ್ಟರ್ 1. ಈಗ ಚಾಪ್ಟರ್ 2 ಬಗ್ಗೆ ಕುತೂಹಲ ಹೆಚ್ಚಿಸುತ್ತಿದೆ. ಕೆಲವೇ ದಿನಗಳಲ್ಲಿ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಆರಂಭವಾಗಲಿದ್ದು, ಯಶ್ ಈಗಾಗಲೇ ಸಿದ್ಧತೆ ಮಾಡಿಕೊಳ್ಲುತ್ತಿದ್ದಾರೆ. ಕ್ಲೈಮ್ಯಾಕ್ಸ್‌ಗೆ ಬೇಕಾದ ಫಿಟ್ನೆಸ್‌ ಅನ್ನು ಡಯಟ್ ಹಾಗೂ ಜಿಮ್‌ ಮೂಲಕ ಮೆಂಟೈನ್ ಮಾಡುತ್ತಿದ್ದಾರೆ. ಇಲ್ಲಿದೆ ನೋಡಿ ರಾಖಿ ಬಾಯಿ ತಯಾರಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment